1
00:00:08,843 --> 00:00:10,594
ನಾರ್ತ್ ಕೌಂಟಿ, ಸ್ಯಾನ್ ಡಿಯೆಗೋ
ಎರಡು ವಾರಗಳ ಹಿಂದೆ

2
00:00:10,678 --> 00:00:15,599
ಅಂದ್ರೆ ಈಗ ಕೆಳಗಿನ ಗೇರ್ ಅಂದ್ರೆ 31-34,
ನನ್ನ ಹಳೆಯದ್ದೇನೋ

3
00:00:16,058 --> 00:00:18,978
-26-51. ಒಂದು? ಹಾಂ.
-ಇಪ್ಪತ್ತಾರು-ಐವತ್ತೊಂದು, ಹಾಂ.

4
00:00:20,104 --> 00:00:22,982
ಹಿಂದೆ ಇರೋ ಆ ಕಡಿಮೆ ಅನುಪಾತದ ಕ್ಯಾಸೆಟ್

5
00:00:23,065 --> 00:00:27,027
ಒಂಥರಾ ಚೆನ್ನಾಗಿರುತ್ತೆ,
ಯಾಕಂದ್ರೆ ಆ ಥರ ಎಗರೋದು ಇರಲ್ಲ.

6
00:00:27,111 --> 00:00:28,446
-ಒತ್ತುವುದು.
-ಅಲ್ವಾ.

7
00:00:29,280 --> 00:00:31,407
-ನಯವಾಗಿ.
-ಒಳ್ಳೆ ಮಷೀನ್ ಥರ ಕೇಳುತ್ತೆ.

8
00:00:31,490 --> 00:00:34,076
ಹಾಂ. ಒಂದು ವೇಳೆ ಅದನ್ನ ಬಿಚ್ಚೋವರೆಗೂ--

9
00:00:34,160 --> 00:00:36,412
ಕೆಲಸಕ್ಕೆ ಬಾರದ ಮಾತುಕತೆ ನಿಲ್ಸೋಣ, ಜೇಮ್ಸ್?

10
00:00:38,956 --> 00:00:39,790
ಚಿನ್ನ...

11
00:00:39,874 --> 00:00:42,376
ಅವನಿಲ್ಲಿಗೆ ಬೈಕ್ಸ್ ಬಗ್ಗೆ ಮಾತಾಡಕ್ಕೆ ಬಂದನಾ?

12
00:00:43,419 --> 00:00:44,879
ತನ್ನ ಮನೆಯವರಿಗೋಸ್ಕರ ಬಂದ.

13
00:00:47,214 --> 00:00:48,591
ನಾನು ಊರು ಬಿಡಬೇಕು.

14
00:00:50,926 --> 00:00:51,927
ಹಾಂ.

15
00:00:52,678 --> 00:00:54,555
ಅದೇ ಸರಿ, ಅಲ್ವಾ?

16
00:00:55,556 --> 00:00:56,807
ಏನಿದು, ರೇಚೆಲ್?

17
00:00:58,350 --> 00:00:59,560
ನೀನು ಟ್ರಿಪ್ ಹೋಗಿ ಬಾ.

18
00:01:00,394 --> 00:01:01,645
ಚೆನ್ನಾಗಿರುತ್ತೆ.

19
00:01:03,355 --> 00:01:04,523
ಅದು ಟ್ರಿಪ್ ಅಲ್ಲ.

20
00:01:12,114 --> 00:01:14,325
ಮುಂದೆ ನಿಮಗೆ ಕೆಲ ವಿಚಾರಗಳು ತಿಳಿಯುತ್ತವೆ.

21
00:01:15,242 --> 00:01:17,953
ಜನಗಳು ತುಂಬಾ ಪ್ರಶ್ನೆಗಳನ್ನ ಹೊತ್ತು ತರ್ತಾರೆ.

22
00:01:18,037 --> 00:01:20,998
ಯಾವ ಜನ? ಏನು ಮಾತಾಡ್ತಾ ಇದ್ದೀಯ?

23
00:01:22,958 --> 00:01:25,961
ಲಾರೆನ್ ಮತ್ತು ಲ್ಯೂಸಿ

24
00:01:28,422 --> 00:01:29,548
ನನ್ನ ಬೆಳಕು.

25
00:01:32,384 --> 00:01:33,552
ಅವರೇ ನನಗೆಲ್ಲಾ.

26
00:01:37,515 --> 00:01:41,185
ಅವರಿಗೆ ನೋವಾಗುವಂಥದ್ದನ್ನ ನಾನೇನೂ ಮಾಡಲ್ಲ.

27
00:01:41,268 --> 00:01:44,021
ಅದು ಗೊತ್ತು ನಮಗೆ. ಖಂಡಿತ. ಏನು ಹೇಳ್ತಿಯಾ!

28
00:01:45,689 --> 00:01:47,149
ಆದರೆ ಯಾರೋ ನೋಯಿಸಿದರು.

29
00:01:50,694 --> 00:01:52,988
ಅದನ್ನ ಸರಿ ಮಾಡೋದು ನನಗೆ ಬಿಟ್ಟಿದ್ದು.

30
00:01:56,534 --> 00:01:58,702
ನೀನೇನು ಮಾಡಬೇಕೋ ಅದನ್ನು ಮಾಡು, ಜೇಮ್ಸ್.

31
00:02:03,249 --> 00:02:05,417
ಹೈವೇ 1ರಲ್ಲಿ ಚೆವಿ ಸಿಲ್ವರಾಡೋ ಹೊರಟಿದೆ.

32
00:02:05,501 --> 00:02:06,919
ಮಾರಿನ್ ಕೌಂಟಿ
ಪ್ರಸ್ತುತ ದಿನ

33
00:02:07,002 --> 00:02:09,964
...ವಿವಿಧ ಸಂಸ್ಥೆಗಳು ಮತ್ತು ಒಬ್ಬ ಶಂಕಿತ ಇಂದಿನ

34
00:02:10,047 --> 00:02:12,967
ಸ್ಯಾನ್ ಫ್ರಾನ್ಸಿಸ್ಕೋ
ಸ್ಫೋಟದಲ್ಲಿ ಪಾಲ್ಗೊಂಡಿರಬಹುದು.

35
00:02:13,050 --> 00:02:15,636
ಹೆಚ್ಚಿನ ಸುದ್ದಿಗೆ ಕೆಬಿಬಿಕೆ ನೋಡ್ತಾ ಇರಿ.

36
00:02:19,056 --> 00:02:21,016
-ಎಷ್ಟು ದೂರದಲ್ಲಿದ್ದೀಯ?
-ಆಗಲ್ಲ ಬಿಡು.

37
00:02:21,100 --> 00:02:24,436
ನಮ್ಮ ಯುದ್ಧ ಇವರ ಜೊತೆ ಅಲ್ಲ.
ಇಲ್ಲಿ ಬಾ, ನಿನ್ನ ತಪ್ಪಿಸ್ತೀನಿ.

38
00:02:24,520 --> 00:02:26,897
ಲಿಜ್, ಪರಿಸ್ಥಿತಿ ಕೈಮೀರಿದೆ.

39
00:02:26,981 --> 00:02:28,566
ಇದನ್ನ ನಿನ್ನವರೆಗೂ ತರಲ್ಲ.

40
00:02:28,649 --> 00:02:30,901
-ರೀಸ್, ನಿನ್ನ ಹತ್ರ ನಾನೇ ಬರ್ತೀನಿ.
-ಬೇಡ.

41
00:02:31,902 --> 00:02:34,905
ನಾನು ವಿರುದ್ಧ ದಿಕ್ಕಿನಲ್ಲಿ ಹೋಗ್ತಿದ್ದೀನಿ.
ನೀನು ಹೋಗು.

42
00:02:38,284 --> 00:02:40,494
ಸ್ಟಿನ್ಸನ್ ಅಥವಾ ರೇಯ್ಸ್ನ ಯೂನಿಟ್ಸ್

43
00:02:40,578 --> 00:02:43,247
ದಕ್ಷಿಣಕ್ಕೆ ಬನ್ನಿ.
ಶಂಕಿತ ನಿಮ್ ಕಡೆ ಬರ್ತಿದ್ದಾನೆ.

44
00:02:43,330 --> 00:02:44,874
ಸಿಕ್ಕಿದ! ಪಿಐಟಿಗೆ ಹೋಗ್ತಿದೀವಿ.

45
00:02:44,957 --> 00:02:47,001
ಇವನ ಹತ್ರ ಅದು ನಡೆಯಲ್ಲ ಬಿಡ್ರೋ.

46
00:02:54,967 --> 00:02:57,511
ಎಫ್ಬಿಐ, ಇದು ಸ್ಟಿನ್ಸನ್ ಪಿಡಿ.
ನಾವು ರೆಡಿ.

47
00:02:58,596 --> 00:03:00,639
ಬನ್ನಿ, ಹೋಗೋಣ. ಸಿಕ್ಕಿದ.

48
00:03:04,894 --> 00:03:06,020
ಛೆ!

49
00:04:02,952 --> 00:04:05,162
ಅಂತಿಮ ಯುದ್ಧ

50
00:04:18,008 --> 00:04:18,842
ಫ್ರೀಜ್!

51
00:04:24,682 --> 00:04:25,933
-ಗನ್!
-ಗನ್, ಗನ್, ಗನ್.

52
00:04:34,817 --> 00:04:35,818
ಹೊರಟೆ!

53
00:04:38,445 --> 00:04:40,030
ಸ್ಯಾಮ್ ಒನ್, ಶೂಟಿಂಗ್ ನಿಲ್ಲಿಸಿ.

54
00:04:40,406 --> 00:04:42,658
ಎಲ್ಲಾ ಯೂನಿಟ್ಸ್, ಶೂಟಿಂಗ್ ನಿಲ್ಸಿ. ತಡೀರಿ.

55
00:04:47,162 --> 00:04:50,499
ಹೋಗಿ ಒಳಗಡೆ ನೋಡಿ. 17, ಏನಿದೆ ಅಂತ ಹೇಳಿ.

56
00:04:50,666 --> 00:04:53,127
ಎಫ್ಬಿಐ, ಅಪ್ಡೇಟ್ ಕಾಪಿ ಮಾಡಿ. ಹೊರಟೆವು...

57
00:04:53,210 --> 00:04:54,211
ಕ್ಲಿಯರ್.

58
00:05:00,592 --> 00:05:02,886
ಅವನನ್ನ ನೋಡ್ತಿದ್ದೀರಾ? ಹೆಚ್ಚಿನ ನೆರವು ಬೇಕಾ?

59
00:05:03,929 --> 00:05:05,597
ಇಲ್ಲಿ ಯಾರ ಪರಿವಿಧಿ ಬರುತ್ತೆ?

60
00:05:07,391 --> 00:05:09,685
ಏನ್ಮಾಡ್ತಾ ಇದ್ದೀರ? ಈಕಡೆ ತಗೊಂಡು ಬನ್ನಿ.

61
00:05:10,894 --> 00:05:11,895
ಛೆ!

62
00:05:11,979 --> 00:05:12,896
ಸರ್, ಮ್ಯಾಕ್.

63
00:05:12,980 --> 00:05:14,773
ಅಲ್ಲೇನು ನಡೀತಾ ಇದೆ?

64
00:05:14,857 --> 00:05:17,401
ಸ್ಯಾನ್ಫ್ರಾನ್ಸಿಸ್ಕೊ ಹತ್ರ
ರೀಸ್ನ ಸುತ್ತುವರೆದೆವು.

65
00:05:17,484 --> 00:05:19,445
-ಸ್ವಾಟ್ ಬೇಕಾ?
-ಸ್ವಾಟ್ ಸಾಕಾಗಲ್ಲ.

66
00:05:19,528 --> 00:05:22,656
ಎಚ್ಆರ್ಟಿ ಜೊತೆಗೆ ಎಲ್ಲಾ ರೀತಿಯ
ಯುದ್ಧ ಪರಿಣಿತರು ಬೇಕು.

67
00:05:22,740 --> 00:05:25,993
ಗೊತ್ತಾಯ್ತು. ನಿಮ್ಮ ಬೇಸ್ ಕ್ಯಾಂಪ್
ರೆಡಿಯಾಗಿದ್ದೇ ಹೇಳಿ.

68
00:05:26,076 --> 00:05:27,077
ಕಾಪಿ.

69
00:06:35,145 --> 00:06:38,857
ಡೀರ್ ಪಾರ್ಕ್ ಮತ್ತು ಫ್ರಾಂಕ್ ವ್ಯಾಲಿ ಸೇರೋ ಕಡೆ
ಹೆಚ್ಚಿನ ಯೂನಿಟ್ಸ್ ಬೇಕು.

70
00:06:38,941 --> 00:06:41,193
ಶಂಕಿತ ಕಂಡಕೂಡಲೇ ಎಲ್ಲಾ ಯೂನಿಟ್ಗಳು

71
00:06:41,276 --> 00:06:42,903
ತಕ್ಷಣ ತಿಳಿಸಬೇಕು, ನೆನಪಿರಲಿ.

72
00:06:46,532 --> 00:06:47,449
ಪ್ರಥಮ ಚಿಕಿತ್ಸೆ

73
00:06:50,661 --> 00:06:51,995
ವಾಯುದಳ ಬರ್ತಾ ಇದೆ.

74
00:06:52,079 --> 00:06:55,290
ರೇಂಜರ್ಗಳು ಇಡೀ ಪಾರ್ಕ್
ಖಾಲಿ ಮಾಡಿಸುತ್ತಿದ್ದಾರೆ.

75
00:06:55,374 --> 00:06:58,877
ಯಾವುದೇ ಯೂನಿಟ್ ಇದ್ರು ಹುಡುಕಾಟದಲ್ಲಿ
ಸಹಾಯವಾಗೋಕೆ ಕಳಿಸಿಕೊಡಿ. ಕಾಪಿ.

76
00:07:00,087 --> 00:07:00,921
ಗೊತ್ತಾಯ್ತು.

77
00:07:01,004 --> 00:07:04,591
ಸ್ಟಿನ್ಸನ್ಸ್ ಪಿಡಿ ಸಹಾಯ ಮಾಡ್ತಿದ್ದಾರೆ.
ಕೆಳಗಡೆ ಅವರ ಬೇಸ್ ಕ್ಯಾಂಪ್ ಇದೆ.

78
00:07:05,801 --> 00:07:08,220
ಶ್ವಾನದಳದ ಪ್ರತಿಕ್ರಿಯೆಗೆ ಎಷ್ಟು ಸಮಯ ಇದೆ?

79
00:07:08,303 --> 00:07:10,389
ಬ್ಲಡ್ ಹೌಂಡ್ ನಾಯಿ ಇದ್ರೆ ನೋಡಿ.

80
00:07:14,351 --> 00:07:16,687
ಮನವಿ ಗೊತ್ತಾಯ್ತು. ಚೆಕ್ ಮಾಡಿ ಹೇಳ್ತೀವಿ.

81
00:07:49,595 --> 00:07:51,013
ಮಾತ್ರೆಗಳೆಲ್ಲಿ ಹೋದವು?

82
00:07:56,226 --> 00:07:57,769
ಎಲ್ಲಿ? ಎಲ್ಲಿವೆ?

83
00:08:23,587 --> 00:08:24,421
ಸರಿ.

84
00:08:37,267 --> 00:08:39,228
ಶ್ವಾನದಳ ಈಗಷ್ಟೇ ಬಂದಿದ್ದಾರೆ.

85
00:08:39,311 --> 00:08:41,396
ವಾಸನೆಯಿಂದ ಹುಡುಕೋಕೆ ಶಂಕಿತನ ಗಾಡಿಯಿಂದ

86
00:08:41,480 --> 00:08:43,232
ವಶಪಡಿಸಿಕೊಂಡ ಎಲ್ಲಾ ವಸ್ತುಗಳೂ ಬೇಕು.

87
00:08:53,325 --> 00:08:56,536
ಎಲ್ಲ ಯೂನಿಟ್ಗಳು ಸುತ್ತಳತೆಯಲ್ಲಿದ್ದುಕೊಂಡೇ
ರಿಯಾಕ್ಟ್ ಮಾಡಬೇಕು.

88
00:08:59,414 --> 00:09:01,625
ಎಚ್ಆರ್ಟಿ ಬರೋವರೆಗೂ ಅಲ್ಲೇ ಇರಿ.

89
00:09:02,125 --> 00:09:03,335
ಎಚ್ಆರ್ಟಿ.

90
00:09:19,476 --> 00:09:21,019
ತುಂಬಾ ಕೆಟ್ಟದಾಗಿದೆ, ಬೆನ್.

91
00:09:21,103 --> 00:09:23,647
ಶಾಖ ಕಡಿಮೆಯಾಗ್ತಿದೆ.
ಹವಾಮಾನಸೂಚಕ ಅಂತೂ ಕೇಳಲೇಬೇಡ.

92
00:09:23,730 --> 00:09:24,690
-ಒಳ್ಳೇದು.
-ಇಲ್ಲ.

93
00:09:24,773 --> 00:09:26,441
ಎಲ್ಲವೂ ಅತಿರೇಕಕ್ಕೆ ಹೋಗುತ್ತೆ.

94
00:09:26,525 --> 00:09:30,821
ಕೇಳು. ಮಳೆ ಜಾಸ್ತಿ ಇದ್ದಷ್ಟೂ ರೀಸ್
ಹಿಂದೆ ಬೀಳುವವರು ಕಡಿಮೆ ಇರ್ತಾರೆ.

95
00:09:31,029 --> 00:09:33,865
ಡ್ರೋನ್ಸ್, ಸಿ2 ರಿಪೀಟರ್ಸ್,
ಇವು ಯಾವುದೂ ಕೆಲಸ ಮಾಡಲ್ಲ.

96
00:09:33,949 --> 00:09:36,326
ನನಗೆ ಇನ್ನೂ ಸ್ವಲ್ಪ ದಿನ ಮಳೆ ಸುರಿಯಬೇಕು.

97
00:09:36,410 --> 00:09:39,746
ಚಂಡಮಾರುತವೇ ಒಂಥರಾ ಈಜುಗಾರನಿಗೆ ವರ ಆದಂಗೆ ಇದು.

98
00:09:43,667 --> 00:09:45,585
ಇದರಲ್ಲೊಂದು ಹೆಲಿಕಾಪ್ಟರ್ ಕದಿಬೋದು.

99
00:09:45,669 --> 00:09:47,921
ಸಂಪರ್ಕಗಳನ್ನ ಗಮನಿಸೋಕೆ ರೇಡಿಯೋ ಇರುತ್ತೆ,

100
00:09:48,005 --> 00:09:49,339
ಅವನಿರೋ ಕಡೆ ಇಳಿಸಬಹುದು.

101
00:09:49,423 --> 00:09:52,384
ಅವನ ಕಡೆ ಎಫ್ಬಿಐ ಕಳಿಸೋದಾ?
ಇಲ್ಲ, ಹಾಗೆ ಮಾಡೋದು ಬೇಡ.

102
00:09:52,467 --> 00:09:55,178
ನಿನಗೇ ಅವನು ಸಿಕ್ತಾನೆ ಅಂದ್ರೆ
ಅವನ ಕತೆ ಮುಗೀತು ಅಂತ.

103
00:09:55,262 --> 00:09:56,722
ಥತ್ತೇರಿಕೆ.

104
00:09:57,222 --> 00:09:59,516
ಸುಮ್ಮನೆ ಇರು, ಅವನಿಗೆ ಕೆಲಸ ಮಾಡೋಕೆ ಬಿಡು.

105
00:09:59,599 --> 00:10:01,393
ಅವನಿಗೆ ಹೇಳಿದೆ ಕಣೋ. ನಾನು...

106
00:10:02,477 --> 00:10:05,689
ಅವನು ಅವನಾಗಿಲ್ಲ. ಸರಿಯಾಗಿ ಯೋಚನೆ ಮಾಡ್ತಿಲ್ಲ.

107
00:10:06,690 --> 00:10:09,860
ಶ್ವಾನದಳ, ಎಲ್ಲಿದ್ದೀರಾ?
ಹವಾಮಾನ ಪ್ರತಿಕೂಲವಾಗ್ತಾ ಇದೆ...

108
00:10:10,777 --> 00:10:14,114
ನಾಯಿಗಳಿಗೆ ವಾಸನೆ ಹೋಯ್ತು. ಮತ್ತೆ ಸಿಗ್ತಾನೆ.
ಸಮಯ ಬೇಕಷ್ಟೇ.

109
00:10:14,197 --> 00:10:15,657
ಸಮಯ ಇಲ್ಲ.

110
00:10:15,741 --> 00:10:16,992
ಸೆಂಟಿನೆಲ್, ನಾ ಮ್ಯಾಕ್.

111
00:10:17,075 --> 00:10:20,746
ಹೈವೇನಲ್ಲಿ ನಮ್ಮ ಸಿಬ್ಬಂದಿಯನ್ನ ಡಬಲ್ ಮಾಡ್ಬೇಕು
ಅಂತ ಟೋನಿಗೆ ಹೇಳಿ.

112
00:10:20,829 --> 00:10:24,249
ಎಷ್ಟೋ ಜನರಿಗಿಂತ ಅರ್ಧ ಸಾಮರ್ಥ್ಯದ ರೀಸೇ
ಎಷ್ಟೋ ವಾಸಿ.

113
00:10:24,333 --> 00:10:26,960
ಧೈರ್ಯವಾಗಿರು. ಅಲ್ಲೇ ಇರು, ಲಿಜ್.

114
00:10:28,170 --> 00:10:30,797
ಆ ಕಾಡಿನಲ್ಲಿ ಏನೇ ಆದರೂ ಅದು ಅವನದೇ ಜವಾಬ್ದಾರಿ.

115
00:10:31,548 --> 00:10:34,343
ಕಾಪಿ, ಪೆರಿಮೀಟರ್.
ದಕ್ಷಿಣದ ರಸ್ತೆ ಮುಚ್ಚಿದ್ವಿ. ಹೇಳಿ.

116
00:10:34,426 --> 00:10:39,056
ನೋಡಮ್ಮ, ತಂಗಿ,
ನನಗೆ ಗೊತ್ತಿರೋ ಆಶಾವಾದಿ ನೀನೊಬ್ಬಳೇ.

117
00:10:39,639 --> 00:10:41,391
ಹಾಗೇ ವರ್ತಿಸೋಕೂ ಶುರು ಮಾಡು.

118
00:10:47,814 --> 00:10:49,316
ಈಜುಗಾರನ ವರ.

119
00:11:32,692 --> 00:11:34,903
ನೀನು ಹೊರಡೋ ಹಿಂದಿನ ದಿನ ಬರೆದೆ, ಅಪ್ಪ.

120
00:11:35,946 --> 00:11:37,906
ನಾವಿದನ್ನ ಕಳೆದು ಮುಂದೆ ಹೋಗ್ತೀವಿ.

121
00:11:47,791 --> 00:11:48,875
ಸ್ಟೀವ್ ಹಾರ್ನ್

122
00:12:09,146 --> 00:12:10,480
ಆ ಗಂಟೆ ಕೇಳಿಸ್ತಾ?

123
00:12:11,106 --> 00:12:13,567
ಇನ್ನೊಬ್ಬ ಸಾಕು ಅಂದ್ರೆ ಇದನ್ನ ಮುಗಿಸಬಹುದು!

124
00:12:13,650 --> 00:12:15,068
ದೃಷ್ಟಿ ಮೇಲಕ್ಕೆ!

125
00:12:16,194 --> 00:12:17,195
ದೃಷ್ಟಿ ಮೇಲೆ ಅಂದೆ!

126
00:12:19,698 --> 00:12:21,199
ಆ ಗಂಟೆ "ಸಾಕು" ಅನ್ನುತ್ತೆ.

127
00:12:22,784 --> 00:12:24,995
ಗಂಟೆ ಹೊಡೀರಿ, ನಿಮ್ಮ ಕಷ್ಟ ಮುಗಿಯುತ್ತೆ.

128
00:12:25,871 --> 00:12:26,913
ನೋವು ಮರೆಯಾಗುತ್ತೆ.

129
00:12:26,997 --> 00:12:29,541
ಸಾಕು ಅನ್ನಿ, ಇದು ಅಂತ್ಯವಾಗುತ್ತೆ.

130
00:12:30,709 --> 00:12:34,421
ನೀವೇನಾದ್ರೂ ಸಾಕು ಅಂತ ಬಿಟ್ಟರೆ,
ನಮ್ಮೆಲ್ಲರನ್ನೂ ಬಿಟ್ಟ ಹಾಗೆ.

131
00:12:34,504 --> 00:12:35,714
ರೀಸ್, ನೋಯ್ತಾ ಇದೆ.

132
00:12:35,797 --> 00:12:39,176
ಅದರ ಬಗ್ಗೆ ಯೋಚಿಸಬೇಡ, ಬೆನ್. ಯೋಚಿಸಬೇಡ.
ಅದು ಅಲ್ಲಿಲ್ಲ.

133
00:12:39,259 --> 00:12:41,761
ಪ್ರತಿಕೂಲವಾಗಿರೋದಲ್ಲೂ ಅನುಕೂಲವನ್ನು ಹುಡುಕಬೇಕು.

134
00:12:43,305 --> 00:12:44,556
ಡೌನ್ ರೇಂಜ್,

135
00:12:44,639 --> 00:12:47,517
ನಿಮ್ಮ ಎಡ, ಬಲಕ್ಕಿರೋ
ವ್ಯಕ್ತಿಯ ಮೇಲೆ ನಂಬಿಕೆಯಿಡಿ.

136
00:12:47,601 --> 00:12:49,519
ನಿಮಗಿರೋದೆಲ್ಲಾ ಅವರೇ.

137
00:12:49,603 --> 00:12:52,689
ನಿಜ ಏನಂದ್ರೆ ನಿನಗೇನಾಗ್ತಿದೆ
ಅಂತಾನೇ ಗೊತ್ತಾಗ್ತಿಲ್ಲ, ರೀಸ್.

138
00:12:52,772 --> 00:12:56,359
ಕ್ಯಾಪ್ಟನ್ ಹೋವರ್ಡ್ಗೆ ನಿನ್ನ ಬೆಂಗಾವಲಾಗಿರೋದೇ
ದೊಡ್ಡ ಕೆಲಸ ಆಗೋಗಿದೆ.

139
00:12:56,443 --> 00:12:59,029
ಯಾಕಂದ್ರೆ ನೀನು ನಿನ್ನ ತುಕಡಿಯವರನ್ನ,

140
00:12:59,112 --> 00:13:00,780
ಕುಟುಂಬವನ್ನ ಕಾಪಾಡಿಕೊಳ್ಳಲಿಲ್ಲ,

141
00:13:00,864 --> 00:13:02,449
ಅದಕ್ಕೆ ಒಳ್ಳೆ ರೀತಿಯಲ್ಲಿ...

142
00:13:02,532 --> 00:13:05,118
ಕೇಳಿಸ್ತಾ, ರೀಸ್? ನಿನಗಾ ಯೋಗ್ಯತೆ ಇದೆಯಾ?

143
00:13:05,202 --> 00:13:06,203
ಖಂಡಿತ ಇದೆ!

144
00:13:06,286 --> 00:13:09,664
ಫ್ರಾಗ್ಮನ್ ಆದ ನಿನ್ನ ತಂದೆಯ ಹೆಸರು
ಹಾಳು ಮಾಡ್ತೀಯಾ?

145
00:13:09,748 --> 00:13:10,832
ಇಲ್ಲ, ಸರ್!

146
00:13:12,709 --> 00:13:15,962
ಮತ್ತೆ ಅವರಲ್ಲಿನ ಶೌರ್ಯದಲ್ಲಿ
ಅರ್ಧ ತೋರಿಸೋ ಸಾಕು.

147
00:13:16,046 --> 00:13:18,423
ನನ್ನ ಸಿಬ್ಬಂದಿಯನ್ನ ನಾನು ಯಾವತ್ತೂ ಕೈಬಿಡಲ್ಲ.

148
00:13:19,508 --> 00:13:20,759
ನೀನೂ ನನ್ನ ಕೈಬಿಡಬೇಡ.

149
00:13:54,709 --> 00:13:55,835
ವಾರ್ಸಿಟಿ ಬಂದರು.

150
00:14:02,217 --> 00:14:05,095
ನಮ್ಮ ಖೈದಿ
ಉತ್ತರ-ಈಶಾನ್ಯದ ಕಡೆ ಹೋಗಿರಬಹುದಾದ್ರಿಂದ

151
00:14:05,178 --> 00:14:08,098
ಇದೇ ನಾವು ಹುಡುಕುವ ಜಾಗ.
ದಕ್ಷಿಣದ ಕಡೆಯಿಂದ ಒಳನುಗ್ಗಿ,

152
00:14:08,181 --> 00:14:11,393
ಮಾರ್ಷಲ್ ವಿಲ್ಸನ್ ಮತ್ತು ಡಿಟೆಕ್ಟಿವ್ ಗ್ಯಾರಿಟಿಯ
ಎರಡನೇ ದಳ

153
00:14:11,476 --> 00:14:13,395
ಉತ್ತರದಿಂದ ಬಂದು ಅವನನ್ನ ಹಿಡಿಯಬಹುದು.

154
00:14:13,478 --> 00:14:16,147
ಒಂದು ಸಿ2 ಹೆಲಿಕಾಪ್ಟರ್
ಹಾಗು ಡ್ರೋನ್ ಕಳಿಸಬಹುದು ಈಗ.

155
00:14:16,231 --> 00:14:17,732
ಆಕಾಶದಿಂದಲೂ ಹುಡುಕೋಣ.

156
00:14:17,816 --> 00:14:21,278
ಅವನ ಸುಳಿವು ಸಿಗೋದಕ್ಕೆ
ಹೆಚ್ಚಿನ ಸಮಯ ಏನೂ ಬೇಕಾಗಲ್ಲ.

157
00:14:25,031 --> 00:14:26,366
ಏನಾದರೂ ಸಮಸ್ಯೆನಾ?

158
00:14:28,660 --> 00:14:31,496
ದಯಮಾಡಿ ತಪ್ಪು ತಿಳಿಬೇಡಿ,
ನನಗೆ ಕಮಾಂಡರ್ ರೀಸ್ ಗೊತ್ತು.

159
00:14:31,580 --> 00:14:34,499
ಅವರ ಜೊತೆ ಸೀಲ್ ತಂಡದಲ್ಲಿ ಸೇವೆ ಮಾಡಿದ್ದೀನಿ.
ಆತ ದಂತಕತೆ.

160
00:14:34,624 --> 00:14:35,709
ಅಪ್ಪಟ ದೇಶಪ್ರೇಮಿ.

161
00:14:35,792 --> 00:14:38,336
ಇದು ಅವನ ಸ್ವಭಾವವೇ ಅಲ್ಲ.

162
00:14:38,837 --> 00:14:41,506
-ನಿನ್ನ ಹೆಸರೇನು?
-ಸ್ಮಿಟ್ಟಿ.

163
00:14:41,881 --> 00:14:43,717
ಈ ದೇಶಪ್ರೇಮಿ ಸ್ಯಾನ್ ಫ್ರಾನ್ಸಿಸ್ಕೋ

164
00:14:43,800 --> 00:14:46,761
ರಸ್ತೇಲಿ ಬಾಂಬ್ ಹಾಕಿ ಒಬ್ಬ ವ್ಯಕ್ತಿಯ
ಕೊಲೆ ಮಾಡಿದ್ದಾನೆ.

165
00:14:46,845 --> 00:14:50,807
ಅವನಿಗೆ ಮಿದುಳಾಘಾತ ಹಾಗೂ ಬ್ರೈನ್ ಟ್ಯೂಮರ್
ಇರಬಹುದಂತ ಚಿಕಿತ್ಸೆ ಕೊಡ್ತಿದ್ದಾರೆ.

166
00:14:50,890 --> 00:14:53,351
ಈತ ನಿಮಗೆ ಗೊತ್ತಿರೋ ಜೇಮ್ಸ್ ರೀಸ್ ಆಗಿಲ್ಲ.

167
00:14:54,102 --> 00:14:56,730
ನೀವಿಲ್ಲಿರೋದು ಅವನನ್ನ
ಹಿಡಿದು ನನಗೊಪ್ಪಿಸೋದಕ್ಕೆ.

168
00:14:56,813 --> 00:15:00,025
ಇನ್ಯಾರಿಗಾದರೂ ಅಭ್ಯಂತರ ಇದ್ದಲ್ಲಿ ಈಗಲೇ ಹೇಳಿ.

169
00:15:00,108 --> 00:15:01,985
ಸ್ಮಿಟ್ಟಿ ಮಾತಿನ ಅರ್ಥ ಏನಂದ್ರೆ

170
00:15:02,777 --> 00:15:06,364
ಜೇಮ್ಸ್ ರೀಸ್ ಏನಾದರೂ ವಿಚಿತ್ರವಾಗೇ ಆಡ್ತಿದ್ರೆ
ನಮ್ಮ ಕೆಲಸ ಕಡಿಮೆ ಅಂತ.

171
00:15:06,448 --> 00:15:09,075
ಹೇಗೇ ಆದ್ರೂ, ಸ್ಮಿಟ್ಟಿ,
ನೀನಿವತ್ತು ಕೂತು ನೋಡ್ಕೋ.

172
00:15:09,159 --> 00:15:11,161
-ಬಾಸ್, ನಾನು ಬರ್ತೀನಿ--
-ರಿಸ್ಕ್ ಬೇಡ.

173
00:15:11,244 --> 00:15:12,662
ಅಲ್ಲೇನಾದ್ರೂ ನಡೆದರೆ

174
00:15:13,496 --> 00:15:15,415
ಶೂಟ್ ಮಾಡ್ತೀಯ ಅಂತ ಗೊತ್ತಾಗಬೇಕು.

175
00:15:17,292 --> 00:15:18,918
ಎಂಸಿಸಿ ಜೊತೇನೇ ಇರು.

176
00:15:19,002 --> 00:15:21,880
-ನಮಗೊಬ್ಬ ಕಮ್ಮಿ ಆಗ್ತಾನೆ--
-ನಿಮಗೆ ಆರು ಮಂದಿ ಇರ್ತಾರೆ.

177
00:15:21,963 --> 00:15:23,423
ಜೊತೆಗೆ ನಾನು ಬರ್ತೀನಿ.

178
00:15:23,923 --> 00:15:25,842
ನಮ್ಮ ಕೆಲಸ ನಾವು ಮಾಡೋದೇ ಒಳ್ಳೇದು.

179
00:15:27,302 --> 00:15:29,095
ಕ್ವಾಂಟಿಕೋದಲ್ಲಿ ಮಾಡಿದ್ದೀನಿ.

180
00:15:29,179 --> 00:15:33,141
ಸರ್ವೈವಲ್ ಟ್ರೈನಿಂಗ್, ಓರಿಯಂಟಿಯರಿಂಗ್,
ಬ್ಯಾಕ್ ಕಂಟ್ರಿ ಟ್ರಾಕಿಂಗ್ ಮಾಡಿದಿನಿ.

181
00:15:33,224 --> 00:15:36,436
ನನ್ನಿಂದ ನಿಮಗೆ ನಿಧಾನವಾದರೆ
ನೀವು ನನ್ನನ್ನ ಬಿಟ್ಟು ಹೋಗಬಹುದು.

182
00:15:41,775 --> 00:15:44,110
ಆಗಬಹುದು. ಹೊರಡೋಕೆ ತಯಾರಾಗೋಣ.

183
00:15:44,194 --> 00:15:45,278
ಸಿಗೋಣ ಅಲ್ಲೇ.

184
00:15:50,825 --> 00:15:52,952
ಭಾರ ಕಡಿಮೆ ಇರಲಿ. ಮೂರು ದಿನಕ್ಕೆ ತೊಗೊಳಿ.

185
00:15:53,078 --> 00:15:54,371
ಓರಿಯಂಟಿಯರಿಂಗಾ?

186
00:15:55,622 --> 00:15:57,666
ಬಾಯ್ ಸ್ಕೌಟ್ ಬ್ಯಾಡ್ಜ್ ಕೊಟ್ರಾ?

187
00:15:58,124 --> 00:16:00,752
ಈಗಲ್ ಸ್ಕೌಟ್ಸ್, ಮ್ಯಾಕ್.
ಅವರಿಗೆ ಗೊತ್ತಿರುತ್ತಾ?

188
00:16:04,214 --> 00:16:07,717
ನೋಡು, ರೀಸ್ ಸಿಗಬೇಕಿರೋದು
ಎಷ್ಟು ಮುಖ್ಯ ಅಂತ ನನಗ್ಗೊತ್ತು.

189
00:16:09,177 --> 00:16:11,346
ಅವನೆಷ್ಟು ದೂರ ಹೋಗಬಲ್ಲ ಅಂತ ಗೊತ್ತಲ್ಲ?

190
00:16:12,222 --> 00:16:14,307
ಸೋಲೊಪ್ಪಿಕೊಂಡರೆ ಸಮಾಧಾನ ಮಾಡೋರು ಇಲ್ಲ--

191
00:16:14,391 --> 00:16:15,642
ಸೋಲು ಒಪ್ಪಿಕೊಂಡರೆನಾ?

192
00:16:16,601 --> 00:16:19,437
-ಅಂದ್ರೆ--
-ಮ್ಯಾಕ್, ಯಾರತ್ರ ಮಾತಾಡ್ತಿದ್ದೀಯ ಗೊತ್ತಾ?

193
00:16:20,522 --> 00:16:23,566
ಅವನಿಗೆ ಪಕ್ಕಕ್ಕೆ ಹೊಡೆದಿದ್ದೀನಿ.
ರೀಸ್ಗೆ ಗಾಯ ಆಗಿದೆ.

194
00:16:23,650 --> 00:16:25,610
ಈಗ ದೊಡ್ಡ ಬಂದೂಕುಗಳು ನಮ್ಮ ಕಡೆ ಇವೆ.

195
00:16:33,368 --> 00:16:35,078
ಈಗಲ್ ಸ್ಕೌಟ್ಸ್ ಅಂತ ಗೊತ್ತಿತ್ತು.

196
00:16:37,414 --> 00:16:40,166
ಏಜೆಂಟ್ ಲಯೂನ್, ಈ ಖೈದಿ ನೇವಿ ಸೀಲ್ ಆಗಿದ್ರಾ?

197
00:16:40,250 --> 00:16:42,127
...ಟೆಡೆಸ್ಕೋ ಕೊಲೆಗೆ ಏನು ಸಂಬಂಧ?

198
00:16:42,210 --> 00:16:44,379
ಸಿರಿಯಾದಲ್ಲಿ ರೀಸ್ ತನ್ನವರನ್ನ ಕೊಂದನಾ?

199
00:16:44,462 --> 00:16:47,257
-ಏನು ಹೇಳ್ತೀರಾ?
-ಯಾಕೆ ಉತ್ತರಿಸುತ್ತಿಲ್ಲ?

200
00:17:05,984 --> 00:17:07,402
ಎಚ್ಆರ್ಟಿ, ಇದು ಸೆಂಟಿನೆಲ್.

201
00:17:07,485 --> 00:17:11,072
ಸರ್ಚ್ ಏರಿಯಾದಲ್ಲಿ ಗುರುತು ಸಿಗದ
ಶಾಖದ ಸಂಜ್ಞೆ ಐಎಸ್ಆರ್ಗೆ ಸಿಕ್ಕಿದೆ.

202
00:17:11,156 --> 00:17:12,282
ಕಾಪಿ ಆಯ್ತಾ? ಓವರ್.

203
00:17:12,365 --> 00:17:14,617
ಓಕೆ, ಸರಿ. ಕಾಪಿ. ಬರ್ತಿದ್ದೀವಿ.

204
00:17:55,366 --> 00:17:57,410
ತೋರಿಸ್ರೋ ನಿಮ್ ಟ್ರೈನಿಂಗ್, ನೋಡ್ತೀನಿ.

205
00:18:13,468 --> 00:18:14,928
ಸೆಂಟಿನೆಲ್, ಇಳಿದಿದ್ದೀವಿ.

206
00:18:15,011 --> 00:18:17,764
ಈಗಷ್ಟೇ ಒಂದು ಅಪರಿಚಿತ
ಮೊಬೈಲ್ ಸಿಗ್ನಲ್ ಸಿಕ್ಕಿದೆ.

207
00:18:17,847 --> 00:18:19,557
ಅಪ್ಡೇಟ್ ಆದ ಜಿಪಿಎಸ್ ಕಳಿಸ್ತೀವಿ.

208
00:18:20,725 --> 00:18:23,186
ತುಂಬಾ ಹತ್ತಿರದಲ್ಲಿದೆ, ಸರ್.
ಆ ಬಂಡೆಯಾಚೆ ಇದೆ.

209
00:18:24,687 --> 00:18:26,606
ಸರಿ, ಹೋಗಣ. ನಾನು ಹೋಗುವಾಗಲೇ ಬನ್ನಿ.

210
00:18:36,407 --> 00:18:39,869
ಎಚ್ಆರ್ಟಿ, ಇದು ಸೆಂಟಿನೆಲ್.
ಆ ಮೊಬೈಲ್ ಸಿಗ್ನಲ್ ಸ್ಥಿರವಾಗಿತ್ತು.

211
00:18:39,953 --> 00:18:41,204
ಇಪ್ಪತ್ತು ಮೀಟರ್ ಮುಂದೆ.

212
00:18:45,375 --> 00:18:46,459
ಹತ್ತು ಮೀಟರ್.

213
00:18:51,256 --> 00:18:52,549
ಐದು ಮೀಟರ್.

214
00:19:02,100 --> 00:19:03,601
ಎಲ್ಲಾ ಕಡೆ ಸುತ್ತುವರೆಯಿರಿ.

215
00:19:16,322 --> 00:19:17,323
ಲಯೂನ್.

216
00:19:19,826 --> 00:19:20,994
ದೃಷ್ಟಿ ಮೇಲಕ್ಕೆ.

217
00:19:24,163 --> 00:19:26,624
-ಮುಟ್ಟಬೇಡ.
-ಇದೇನು ನನಗೆ ಹೊಸದಲ್ಲ ಬಿಡಿ.

218
00:19:26,708 --> 00:19:28,877
ದಿನ ಮುಗಿಸೋವಾಗ ಐಇಡಿ ಸಿಕ್ಕಿದಂಗಿದೆ.

219
00:19:28,960 --> 00:19:30,545
ಇದನ್ನ ಮಾಡೋಣ. ಭಗವಂತಾ!

220
00:19:30,628 --> 00:19:32,255
-ಬಗ್ಗಿ! ಬಗ್ಗಿ! ಬಗ್ಗಿ!
-ಛೆ!

221
00:19:35,925 --> 00:19:36,926
ಅಯ್ಯೋ.

222
00:19:42,724 --> 00:19:43,933
ಎಷ್ಟು ಜನ, ಎಣಿಸು.

223
00:19:44,017 --> 00:19:45,476
-ಕ್ರೇಜಿ, ಇದ್ಯಾ?
-ಇದ್ದೀನಿ.

224
00:19:45,560 --> 00:19:47,103
-ಟೀ, ಇದ್ದೀಯಾ?
-ಇದ್ದೀನಿ.

225
00:19:47,186 --> 00:19:48,605
-ಓಲ್ಸನ್, ಇದ್ಯಾ?
-ಇದ್ದೀನಿ!

226
00:19:48,688 --> 00:19:50,315
ನನ್ನ ಬ್ಯಾಗ್ ಎತ್ಕೊಂಡು ಹೋದ.

227
00:19:50,398 --> 00:19:52,233
ಸಿಕ್ಕಿದ. ಪೂರ್ವಕ್ಕೆ ಹೊರಟಿದ್ದಾನೆ.

228
00:20:05,079 --> 00:20:07,332
ಎಚ್ಆರ್ಟಿ,ಶಾಖದ ಸಂಜ್ಞೆಗಳು ಸಿಗ್ತಿವೆ.

229
00:20:07,415 --> 00:20:09,500
-ಸರಿ. ರೀಸ್ದು ಯಾವುದು?
-ಗೊತ್ತಿಲ್ಲ.

230
00:20:22,180 --> 00:20:23,598
ತೊರೆಯ ದಡದಲ್ಲಿದ್ದಾನೆ.

231
00:20:27,518 --> 00:20:30,229
ದಡದಲ್ಲಿ ತುಂಬಾನೇ ಶಾಖದ ಸಂಜ್ಞೆಗಳು ಸಿಗ್ತಿವೆ.

232
00:20:36,819 --> 00:20:39,864
ಬ್ಯಾಟರಿಗಳನ್ನಿಟ್ಕೊಂಡು
ನಮ್ಮ ದಾರಿ ತಪ್ಪಿಸ್ತಿದ್ದಾನೆ. ಛೆ!

233
00:20:41,616 --> 00:20:42,659
ಈ ಕಡೆ ಇಲ್ಲ.

234
00:20:43,284 --> 00:20:44,243
ಅಲ್ಲಿದ್ದಾನೆ.

235
00:20:44,327 --> 00:20:46,663
ವಾಯುವ್ಯದಲ್ಲಿ. ಎತ್ತರದ ಪ್ರದೇಶದ ಕಡೆ ಹೊರಟ.

236
00:20:46,746 --> 00:20:48,748
ಬನ್ನಿ. ಬನ್ನಿ. ಮೇಲುಗಡೆಗೆ.

237
00:20:49,457 --> 00:20:50,541
ಬನ್ನಿ, ಬೇಗ!

238
00:20:59,926 --> 00:21:01,302
ಸಿಕ್ಕಿದೆ, ಅಪ್ಪಾ.

239
00:21:03,012 --> 00:21:04,681
ಬಾ, ನಿನ್ನನ್ನ ಹಿಡಿದೆ.

240
00:21:07,558 --> 00:21:11,479
ಎಚ್ಆರ್ಟಿ, ನೀವು ಹತ್ತಿರ ಆಗ್ತಿದ್ದೀರ,
80 ಮೀಟರ್. ನೇರ ಹೋಗ್ತಿದ್ದಾನೆ.

241
00:21:24,409 --> 00:21:25,535
ಹಾಂ.

242
00:21:25,618 --> 00:21:26,869
ಜೇಮ್ಸ್ ರೀಸ್!

243
00:21:28,413 --> 00:21:32,041
ನಾನು ಎಫ್ಬಿಐ ಸ್ಪೆಷಲ್ ಏಜೆಂಟ್ ಟೋನಿ ಲಯೂನ್.

244
00:21:32,917 --> 00:21:34,752
ಕೈ ಮೇಲೆತ್ತಿ ಕೆಳಗೆ ಬಾ.

245
00:21:36,170 --> 00:21:37,672
ಈಗಲೇ ಬಾ, ಕಮಾಂಡರ್.

246
00:21:41,342 --> 00:21:43,094
ನಿನ್ ಸುತ್ತುವರೆದಿದ್ದೀವಿ, ರೀಸ್.

247
00:21:45,972 --> 00:21:48,766
ರೀಸ್! ಬಂದು ಮಾತಾಡು.

248
00:21:50,351 --> 00:21:52,270
ಶಸ್ತ್ರಾಸ್ತ್ರ ಬೇಡ, ನಾವಿಬ್ರೇ.

249
00:21:52,353 --> 00:21:53,855
ಇದನ್ನ ಬಗೆಹರಿಸಬಹುದು.

250
00:21:54,772 --> 00:21:58,067
ನೀನು ನೋವಲ್ಲಿದ್ದೀಯ ಅಂತ ಗೊತ್ತು.
ಅದನ್ನ ಹೀಗೆ ಮಾಡಬೇಕಿಲ್ಲ.

251
00:22:00,069 --> 00:22:02,739
ನಿನಗೆ ಸುರಕ್ಷಿತ ಜಾಗದಲ್ಲಿ ಸಹಾಯ ಕೊಡಿಸೋಣ.

252
00:22:07,994 --> 00:22:09,328
ಹೊರಟಿದ್ದಾನೆ.

253
00:22:11,205 --> 00:22:12,582
ಗುಂಡಿನ ದಾಳಿ ನಿಲ್ಲಿಸಿ!

254
00:22:13,499 --> 00:22:14,751
ಯಾರಾದ್ರೂ ನೋಡ್ತಿದೀರಾ?

255
00:22:14,834 --> 00:22:17,170
ಇಲ್ಲ, ಸರ್. ಆದರೆ ಮೇಲಕ್ಕೆ ಹೊರಟಿದ್ದಾನೆ.

256
00:22:17,253 --> 00:22:18,671
ನಾವು ಹೋಗೋಣ.

257
00:22:18,755 --> 00:22:20,798
ಹೊರಟಿದ್ದೀವಿ. ನನ್ನ ಹಿಂದೆ, ಮೇಲಕ್ಕೆ.

258
00:23:09,013 --> 00:23:10,348
ಆಗುತ್ತಾ, ಬ್ರದರ್?

259
00:23:13,643 --> 00:23:16,270
ಅವನೇ ಅದು. ಜಾಸ್ತಿ ಸಮಯ ಕೊಡಲ್ಲ ಅವನು.

260
00:23:18,106 --> 00:23:19,607
ಹೊಡಿಯಕ್ಕೆ ರೆಡಿನಾ?

261
00:23:20,191 --> 00:23:21,400
ಹಾಂ.

262
00:23:21,484 --> 00:23:24,862
ಬಂದೂಕಿನ ನಿಖರತೆಗೆ ಮನಸ್ಸಿನ ನಿಖರತೆ ಮುಖ್ಯ.

263
00:23:24,946 --> 00:23:27,115
ಈಗ ಆ ಬೋಳಿ ಮಗನ ತಲೆಗೆ ಹೊಡಿ.

264
00:23:28,783 --> 00:23:31,869
ಬೇಗ, ಬಾಸ್. ಸಮಯ ಮೀರುತ್ತಿದೆ. ಬೇಗ ಹೊಡಿ.

265
00:23:31,953 --> 00:23:33,538
ಮನಸ್ಸಿನ ನಿಖರತೆ ಮುಖ್ಯ.

266
00:23:33,621 --> 00:23:35,873
ನೀನಲ್ಲಿರೋದು ಗೊತ್ತು, ರೀಸ್. ರೀಸ್!

267
00:24:13,119 --> 00:24:14,704
ಎಲ್ಲಿ ಹೋದ? ಎಗರಿಬಿಟ್ಟನಾ?

268
00:24:14,787 --> 00:24:16,581
ಎಗರಿದ ಅನ್ಸುತ್ತೆ.

269
00:24:17,373 --> 00:24:21,210
ಬಂಡೆಯ ಪಕ್ಕದಲ್ಲೇ ಇಳಿದಿರಬಹುದು ಅಥವಾ
ಹಿಂದೆ ಹೋಗಿರಬಹುದು. ನಮಗೆ ಕಾಣಿಸಿಲ್ಲ.

270
00:24:22,628 --> 00:24:24,172
ಯೋ! ಇಲ್ಲೇನೋ ಇದೆ.

271
00:24:37,768 --> 00:24:38,978
ಏನಿದರ ಅರ್ಥ?

272
00:24:40,188 --> 00:24:41,981
ಅರ್ಥ ಅವನಿಗೆ ಸಿಕ್ಕಿದ್ರಿ, ಲಯೂನ್.

273
00:26:48,274 --> 00:26:52,111
ಎಚ್ಆರ್ಟಿ ಮತ್ತು ಸ್ವಾಟ್, ಸಿ2 ಮತ್ತು ಐಎಸ್ಆರನ್ನ
ಅಧಿಕೃತವಾಗಿ ನಿಲ್ಲಿಸಿದ್ದಾರೆ.

274
00:26:52,194 --> 00:26:54,613
ಹವಾಮಾನ ಅನುಕೂಲವಾದಾಗ ಮುಂದುವರೆಸೋಣ.

275
00:26:54,697 --> 00:26:55,906
ಕಾಪಿ ದಟ್, ಸೆಂಟಿನೆಲ್.

276
00:26:55,990 --> 00:26:57,325
ಸ್ವಾಟ್ ದಳ ತಿಳಿದಿದೆ.

277
00:26:58,034 --> 00:27:01,746
ನೆನೆಯಬೇಡಿ. ಹುಷಾರಾಗಿರಿ.
ಮತ್ತೆ ಏನಾದರೂ ಕಂಡರೆ ನಿಮಗೆ ಹೇಳ್ತೀವಿ.

278
00:27:01,829 --> 00:27:05,624
ನೆನೆಯದೇ ಇರೋದು ಇಲ್ಲಿ ಅಸಾಧ್ಯ.
ನೀವು ಟೆಂಟ್ ಒಳಗೆ ಆರಾಮಾಗಿರಿ.

279
00:27:22,224 --> 00:27:23,934
ದೇವರೇ, ಏನ್ರಪ್ಪಾ.

280
00:27:25,144 --> 00:27:29,023
ಏನೋ, ರೀಸ್! ನುಸುಳಿದವನಿಗೇ ಸುತ್ತು ಹೊಡೆಸೋ.

281
00:27:29,106 --> 00:27:31,108
ತಗೋ ಈ ಔಷಧಿಯನ್ನ.

282
00:27:40,117 --> 00:27:41,118
ಥೂ!

283
00:27:52,129 --> 00:27:55,049
15 ನಿಮಿಷ ಕೆಂಪು ತುರ್ತುಪರಿಸ್ಥಿತಿಯ ಬೆಂಕಿ

284
00:28:59,905 --> 00:29:01,449
ಹಾಳಾಗಿ ಹೋಗ!

285
00:29:14,336 --> 00:29:17,756
ಎಡ್ಮಿರಲ್ಗೋಸ್ಕರ ಕುಡಿಯೋಣ

286
00:29:18,382 --> 00:29:21,719
ವೀರ ಕ್ಯಾಪ್ಟನ್ಗೋಸ್ಕರ ಕುಡಿಯೋಣ

287
00:29:22,553 --> 00:29:26,015
ಕಮೊಡೋರ್ಗೊಂದು ಜೈಕಾರ

288
00:29:26,849 --> 00:29:29,852
ಶೌರ್ಯದ ಕತೆಗಳ ಝೇಂಕಾರ

289
00:29:30,561 --> 00:29:34,273
ಟೋಪಿಗಳನ್ನ ತೆಗೆಯೋಣ
ಮೂರು ಮೂರು ಬಾರಿ

290
00:29:34,356 --> 00:29:37,568
ಪ್ರತಿ ನಾವಿಕನ ಮಗನಿಗೆ

291
00:29:38,694 --> 00:29:42,490
ಶತ್ರುವಿನ ಜೊತೆ ಹೋರಾಡೋ ವೀರರಿಗೆ

292
00:29:43,365 --> 00:29:46,660
ಬಂದೂಕು ಹಿಡಿದ ಶೂರರೇ

293
00:29:48,204 --> 00:29:53,000
ಓ, ಬಂದೂಕು ಹಿಡಿದ ಶೂರರೇ

294
00:29:58,756 --> 00:30:00,925
ಹೆಚ್ಚುವರಿ ಭದ್ರತೆ ಬೇಕಾ, ಚಿನ್ನ?

295
00:30:01,675 --> 00:30:04,011
ಇಲ್ಲ, ಕಮಾಂಡರ್. ಆರಾಮಾಗಿದ್ದೀವಿ.

296
00:30:04,094 --> 00:30:06,639
ಪಾಪುಗೆ ಮೊದಲ ಸಲ ಕೆಟ್ಟ ಕನಸು ಬಿದ್ದಿರಬೇಕು.

297
00:30:06,722 --> 00:30:09,141
ನನ್ನ ಮುದ್ದು ಲ್ಯೂಸಿಗೆ ಹೇಳು ಏನೂ ಆಗಲ್ಲ ಅಂತ.

298
00:30:09,266 --> 00:30:10,976
ಅವಳು ಧೈರ್ಯಶಾಲಿ, ಶಕ್ತಿಶಾಲಿ.

299
00:30:11,936 --> 00:30:13,229
ಅವಳಮ್ಮನ ಹಾಗೇ.

300
00:30:17,525 --> 00:30:20,569
ಇಲ್ಲ, ಕೆಟ್ಟ ಕನಸಲ್ಲ.
ಅವಳಿಗೆ ಗ್ಯಾಸ್ ಆಗಿದೆಯಷ್ಟೇ.

301
00:30:21,570 --> 00:30:22,696
ಅವಳಪ್ಪನ ಥರ.

302
00:30:26,784 --> 00:30:29,620
ನೀನು ಪಕ್ಕದ ರೂಮಲ್ಲಿದ್ದರೂ
ನಿನ್ನ ಮಿಸ್ ಮಾಡ್ಕೊತಿದಿನಿ.

303
00:30:34,208 --> 00:30:35,209
ಹೇ, ಚಿನ್ನ?

304
00:30:37,920 --> 00:30:39,588
ಕೇಳಿಸುತ್ತಿದೆ, ಕಮಾಂಡರ್.

305
00:30:51,642 --> 00:30:54,353
ಇದು ಚೆನ್ನಾಗಂತೂ ಮುಗಿಯಲ್ಲ. ನಿನಗದು ಗೊತ್ತಲ್ಲ?

306
00:30:59,942 --> 00:31:02,444
ನೀನು ಮಾತಾಡಿದ್ದು ಕೇಳಿಸಿತು.
ಎಲ್ಲಿದ್ಯ ಗೊತ್ತು.

307
00:31:04,697 --> 00:31:05,739
ಬಿಟ್ಟಾಕಿ.

308
00:31:07,074 --> 00:31:08,742
ಅವನು ಮತ್ತೆ ಮಾತಾಡಲ್ಲ ಬಿಡಿ.

309
00:31:12,997 --> 00:31:15,332
ನೀನು ನನ್ನ ಕೊಲ್ಲಬಹುದಿತ್ತು, ಕೊಲ್ಲಲಿಲ್ಲ

310
00:31:17,293 --> 00:31:19,128
ನಿಂಗೇನೋ ನಡೀತಿರೋದು ಗೊತ್ತು,

311
00:31:19,211 --> 00:31:21,505
ನಾನು ನಿನ್ನ ಶತ್ರು ಅಲ್ಲ ಅಂತ ಗೊತ್ತಲ್ಲ?

312
00:31:21,589 --> 00:31:22,923
ನಾವ್ಯಾರೂ ಅಲ್ಲ.

313
00:31:23,882 --> 00:31:25,551
ನಮ್ಮ ಕೆಲಸ ಮಾಡ್ತಾ ಇದ್ದೀವಷ್ಟೇ.

314
00:31:27,720 --> 00:31:29,013
ನಿನಗೆ ಸುಸ್ತಾಗಿದೆ.

315
00:31:29,930 --> 00:31:31,223
ಗಾಯ ಆಗಿದೆ ಅಂತ ಗೊತ್ತು.

316
00:31:35,019 --> 00:31:36,770
ಇದಕ್ಕೆ ತರಬೇತಿ ಪಡೆದಿದ್ದೀಯಲ್ಲ.

317
00:31:39,857 --> 00:31:42,443
ಯಪ್ಪಾ, ಇಲ್ಲಂತೂ ಮಜಾ ಇಲ್ಲ ಬಿಡು.

318
00:31:47,615 --> 00:31:51,285
ಯಾವಾಗ ಬೇಕಾದರೂ ಹೊರಡಲು ನಿಮಗೆ
ನನ್ನ ಅನುಮತಿ ಇದೆ, ಏಜೆಂಟ್ ಲಯೂನ್.

319
00:31:58,667 --> 00:32:02,087
ಆದರೆ ನಾನೆಷ್ಟೇ ಇಷ್ಟಪಟ್ಟರೂ
ನೀನಿಲ್ಲದೇ ಮನೆಗೆ ಹೋಗಕ್ಕಾಗಲ್ಲ.

320
00:32:03,756 --> 00:32:06,675
ಹೀಗೇ ಹೋಗ್ತಾ ಇದ್ರೆ, ಯಾರೋ ಒಬ್ರು ಸಾಯ್ತಾರಷ್ಟೆ.

321
00:32:08,677 --> 00:32:10,596
ನಿನಗದು ಬೇಡ ಅಂದ್ಕೋತೀನಿ.

322
00:32:14,224 --> 00:32:18,020
ಆದರೆ ಕ್ರಮೇಣ, ವಿಧಿ, ಹಣೆಬರಹ,
ಏನೇನೋ ಅಂತಾರಲ್ಲ, ಅದಕ್ಕೆ

323
00:32:19,605 --> 00:32:20,689
ಅವಕಾಶ ಸಿಗುತ್ತೆ.

324
00:32:22,441 --> 00:32:24,360
ಇದು ಹೀಗೇ ಆಗಕ್ಕಾಗಲ್ಲ, ರೀಸ್.

325
00:32:27,071 --> 00:32:28,989
ಏನಿಲ್ಲ. ನಾನು ಮುಗಿಸೋವರೆಗೂ ಅಷ್ಟೆ.

326
00:32:33,077 --> 00:32:34,286
ಅದು ಯಾವಾಗ?

327
00:32:39,083 --> 00:32:42,419
ನನ್ನ ಕುಟುಂಬದ ಹಂತಕರು ಮಣ್ಣು ಸೇರಿದಾಗ.

328
00:32:43,754 --> 00:32:45,047
ಯಾವ ಹಂತಕರು, ರೀಸ್?

329
00:32:51,679 --> 00:32:55,099
ಯುದ್ಧ ತುಂಬಾ ಸರಳ
ಅಂತ ನಮ್ಮಪ್ಪ ಯಾವಾಗ್ಲೂ ಹೇಳ್ತಿದ್ರು.

330
00:32:55,182 --> 00:32:56,517
"ಅದೇ ಸುಲಭವಾದದ್ದು.

331
00:32:59,144 --> 00:33:02,272
ಮನೆಗೆ ಬರೋದಿದೆಯಲ್ಲ, ಅದು ಕಷ್ಟ.

332
00:33:04,233 --> 00:33:07,653
ಒಳ್ಳೆ ತಂದೆಯಾಗಿ, ಒಳ್ಳೆ ಗಂಡನಾಗಿರೋದು

333
00:33:07,736 --> 00:33:09,822
ಒಳ್ಳೆ ಸೀಲ್ ಆಗಿರೋಕಿಂತ ಕಷ್ಟದ್ದು."

334
00:33:11,323 --> 00:33:12,491
ನನಗರ್ಥ ಆಗಲಿಲ್ಲ.

335
00:33:16,578 --> 00:33:19,081
ನನ್ನ ಪುಟ್ಟ ಮಗಳನ್ನ ಕೈಯಲ್ಲಿ ಹಿಡಿಯೋವರೆಗೂ.

336
00:33:22,334 --> 00:33:24,878
ಆದರೂ ಎರಡನ್ನೂ ಪಡೆಯೋಕೆ ಪ್ರಯತ್ನಿಸಿದೆ.

337
00:33:27,506 --> 00:33:28,716
ಎರಡೂ ಆಗೋಕೆ ನೋಡಿದೆ.

338
00:33:34,179 --> 00:33:35,597
ಅವಳನ್ನ ನನ್ನಿಂದ ಕಸಿದರು.

339
00:33:43,188 --> 00:33:46,483
ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಮಾಡಿದರ ಬಗ್ಗೆ
ನಿಮ್ಮಪ್ಪ ಏನಂತಿದ್ರು?

340
00:33:53,240 --> 00:33:56,243
ಹಿಂಸೆಯನ್ನೇ ಜೀವನವಿಡೀ ಕರಗತಮಾಡಿಕೊಂಡವನನ್ನ

341
00:33:57,828 --> 00:34:02,541
ಮತ್ತೆ ಹಿಂಸೆಗೆ ತಳ್ಳೋದು ಮಹಾ ತಪ್ಪು ಅಂತಿದ್ರು.

342
00:34:21,059 --> 00:34:22,060
ಕಮಾಂಡರ್?

343
00:34:25,481 --> 00:34:26,565
ರೀಸ್?

344
00:34:30,652 --> 00:34:31,653
ಛೆ!

345
00:34:43,999 --> 00:34:45,542
ಎಚ್ಆರ್ಟಿ, ಇದು ಸೆಂಟಿನೆಲ್.

346
00:34:45,626 --> 00:34:49,463
ಸಿ2 ಮತ್ತು ಐಎಸ್ಆರನ್ನ ವಾಪಸ್ ಕೆಲಸ ಮಾಡಿಸೋಕೆ
ನೋಡ್ತಿದ್ದೀವಿ. ನಿರೀಕ್ಷಿಸಿ.

347
00:34:49,546 --> 00:34:51,965
ಸರಿ, ಸೆಂಟಿನೆಲ್. ನಮಗೆ ಆ ಕಣ್ಗಾವಲು ಬೇಕು.

348
00:35:08,023 --> 00:35:09,024
ಏನೋ ಸಿಕ್ಕಿತು.

349
00:35:11,026 --> 00:35:13,445
ಒತ್ತಾದ ಮಣ್ಣು. ಚದುರಿಸಿದ ಎಲೆಗಳು.

350
00:35:13,529 --> 00:35:14,655
ಇಲ್ಲಿ ಮಲಗಿದ್ದ.

351
00:35:17,991 --> 00:35:19,034
ಅಬ್ಬಾ.

352
00:35:21,411 --> 00:35:23,539
ಕೆಳಗೆ ಬಿದ್ದಿದ್ದಾನಂತ ಕಾಣುತ್ತೆ.

353
00:35:23,997 --> 00:35:25,958
ಗಿಡಗಳ ಮೇಲೆ ಸ್ವಲ್ಪ ರಕ್ತ ಕಂಡಿತು.

354
00:35:26,041 --> 00:35:28,544
ಉತ್ತರಕ್ಕೇ ಹೊರಟಿದ್ದ ಆದರೆ ಹೆಜ್ಜೆ ಬದಲಾಗಿದೆ.

355
00:35:28,919 --> 00:35:31,046
ಕುಂಟುತ್ತಿರೋ ಹಾಗಿದೆ. ನೋವಿನಲ್ಲಿದ್ದಾನೆ.

356
00:35:31,171 --> 00:35:32,965
ನಮಗೆ ಸ್ಪಷ್ಟ ದಿಕ್ಕು ಸಿಕ್ಕಿದೆ.

357
00:35:33,048 --> 00:35:35,175
ಲೋಕಿಗೆ ಹುಡುಕೋಕೆ ಹತ್ತಿರವಾಗಬಹುದೇನೋ.

358
00:35:35,259 --> 00:35:38,178
-ಲೋಕಿ?
-ನಾವೇನೂ ಸಿ2ಗೆ ಕಾಯಬೇಕಿಲ್ಲ.

359
00:35:39,513 --> 00:35:41,139
ಇದರ ರೇಂಜ್ ಸ್ವಲ್ಪ ಕಡಿಮೇನೆ.

360
00:35:41,974 --> 00:35:43,851
ಆಕಾಶದಲ್ಲಿ ನಮ್ಮದೇ ಕಣ್ಣುಗಳಿವೆ.

361
00:35:49,022 --> 00:35:50,357
ಸರಿ, ಪ್ಯಾಕ್ ಮಾಡ್ಕೊಳಿ

362
00:35:51,567 --> 00:35:54,444
ಲೋಕಿ ಅದರ ಕೆಲಸ ಮಾಡುತ್ತೆ. ಬೇಟೆಗೆ ವಾಪಸಾಗೋಣ.

363
00:36:18,927 --> 00:36:21,054
ಛೆ, ಇದೆಲ್ಲಾ ನಿಜವಾಗಿರಲಪ್ಪಾ!

364
00:37:52,771 --> 00:37:54,147
ಹೇ, ಪುಟ್ಟಿ.

365
00:38:14,126 --> 00:38:15,752
ಅಯ್ಯೋ, ಹೋಗಬೇಡ.

366
00:38:56,001 --> 00:38:59,004
ಲೋಕಿ ಬಿತ್ತು, ಅವನು ಸಿಕ್ಕಿದ.
ಒಂದು ಕ್ಲಿಕ್ ಉತ್ತರದ ಕಡೆಗೆ.

367
00:38:59,087 --> 00:39:01,339
ಸರಿ, ಹೋಗೋಣ. ಹೊರಡಿ.

368
00:39:19,858 --> 00:39:21,401
ಸ್ವಾಟ್ ದಳ, ಇದು ಎಚ್ಆರ್ಟಿ.

369
00:39:21,860 --> 00:39:24,404
ಸಿಕ್ಕಿದ. ಸ್ಥಳದ ನಿರ್ದೇಶಾಂಕಗಳನ್ನ ಕಳಿಸ್ತೀವಿ.

370
00:39:24,488 --> 00:39:27,074
ಕಾಪಿ, ಎಚ್ಆರ್ಟಿ. ನಿಮ್ಮ ಕಡೆಗೆ ಬರ್ತಿದ್ದೀವಿ.

371
00:41:14,848 --> 00:41:15,932
ಹ್ಯಾಂಡ್ಸ್ ಅಪ್!

372
00:41:18,977 --> 00:41:20,270
ಎಲ್ರೂ ಹಿಂದೆ ಹೋಗಿ!

373
00:41:25,192 --> 00:41:27,944
ನಿಮ್ಮವರನ್ನ ಹಿಂದಕ್ಕೆ ಕರ್ಕೊಳ್ಳಿ.
ಎಲ್ರೂ ಹಿಂದಕ್ಕೆ.

374
00:41:32,490 --> 00:41:34,159
ಕೇಳಿದ್ರಲ್ಲ? ಹಿಂದಕ್ಕೆ ಹೋಗಿ.

375
00:41:35,035 --> 00:41:36,119
ಹೋಗಿ ಹಿಂದಕ್ಕೆ!

376
00:41:38,121 --> 00:41:40,540
ಎಲ್ರೂ ಹಿಂದಕ್ಕೆ. ಎಲ್ರೂ ಹಿಂದಕ್ಕೆ.

377
00:41:42,083 --> 00:41:43,335
-ಬನ್ನಿ.
-ಸರಿ.

378
00:41:44,502 --> 00:41:47,505
ನೀನು ನೀಲಿ. ನಾನು ಹಸಿರು.
ಆದರೆ ನಮ್ಮರಕ್ತದ ಬಣ್ಣ ಒಂದೇ.

379
00:41:48,465 --> 00:41:50,508
ಅದನ್ನ ಮಾಡಬೇಡ. ಆರಾಮಾಗಿ.

380
00:41:51,384 --> 00:41:52,677
ನೀವ್ಯಾರು, ಆರ್ಮಿನಾ?

381
00:41:54,095 --> 00:41:55,639
ಸೀಲ್ಗಳಿಗೂ ವೀರರು ಬೇಕಾಗ್ತರೆ.

382
00:41:58,975 --> 00:42:00,602
ಅಂದ್ರೆ ನಿನಗಿದು ಗೊತ್ತಿರಬೇಕು.

383
00:42:01,603 --> 00:42:03,230
ಗುಂಡು ಹೊಡಿ, ಇದನ್ನ ಒತ್ತುವೆ.

384
00:42:03,313 --> 00:42:06,816
ನಿಮ್ಮವರನ್ನ ಹಿಂದೆ ಇರಿಸು.
ಎಚ್ಆರ್ಟಿಗೆ ನಿಲ್ಲೋಕೆ ಹೇಳು.

385
00:42:13,031 --> 00:42:14,783
ನಾನದನ್ನ ಮಾಡಲಾರೆ, ಕಮಾಂಡರ್.

386
00:42:26,544 --> 00:42:28,880
ಕೆಳಗೆ ಹಾಕಿ, ಕಮಾಂಡರ್.

387
00:42:28,964 --> 00:42:30,340
ನನ್ನ ಕೈಯಲ್ಲಿ ಸಾಯಬೇಡಿ.

388
00:42:33,760 --> 00:42:35,679
ಎಚ್ಆರ್ಟಿ ಸ್ಥಾನದಲ್ಲಿದ್ದಾರೆ.

389
00:42:55,365 --> 00:42:56,700
ಮಾಡಬೇಡ!

390
00:43:03,123 --> 00:43:04,749
-ಹಿಂದೆ ಹೋಗಿ!
-ಹೋಗಿ! ಹೋಗಿ!

391
00:43:09,629 --> 00:43:10,630
ಮ್ಯಾಕ್!

392
00:45:20,593 --> 00:45:21,594
ಓಕೆ.

393
00:45:38,111 --> 00:45:39,487
ಇಲ್ಲ. ಇಲ್ಲ.

394
00:45:41,739 --> 00:45:44,284
ಏಳು, ಆರ್ಮಿ. ಏಳು, ಆರ್ಮಿ. ಎದ್ದೇಳು, ಆರ್ಮಿ!

395
00:46:15,899 --> 00:46:18,610
ಎದ್ದೇಳು, ಆರ್ಮಿ. ನನಗೋಸ್ಕರ ಎದ್ದೇಳು, ಆರ್ಮಿ.

396
00:46:21,946 --> 00:46:23,114
ಮ್ಯಾಕ್!

397
00:46:33,541 --> 00:46:34,417
ಏಳು, ಆರ್ಮಿ!

398
00:46:39,839 --> 00:46:41,424
ಓಕೆ. ಓಕೆ.

399
00:46:42,342 --> 00:46:44,344
ಏನಾಗಿಲ್ಲ. ನಿಂಗೇನಾಗಿಲ್ಲ.

400
00:46:45,637 --> 00:46:46,471
ಓಕೆ.

401
00:46:47,555 --> 00:46:50,433
ನೀನು ಓಕೆ, ಆರ್ಮಿ. ಏನಾಗಿಲ್ಲ. ಚೆನ್ನಾಗಿದ್ದೀಯ.

402
00:46:54,562 --> 00:46:55,563
ಮ್ಯಾಕ್!

403
00:47:04,072 --> 00:47:05,490
-ಮ್ಯಾಕ್!
-ಹಿಂದೆ. ಹಿಂದೆ.

404
00:47:05,573 --> 00:47:07,116
ಸ್ವಾಟ್ ಎಲಿಮೆಂಟ್, ಇದ್ದೀರಾ?

405
00:47:08,785 --> 00:47:10,203
ಅವಳ ಸ್ಥಿತಿ ಏನು, ಟೀ?

406
00:47:11,204 --> 00:47:12,914
ಉಸಿರಿದೆ. ಆಮ್ಲಜನಕದ ಕೊರತೆ ಸಹ.

407
00:47:12,997 --> 00:47:14,457
ಮ್ಯಾಕ್. ಮ್ಯಾಕ್. ಮ್ಯಾಕ್.

408
00:47:14,541 --> 00:47:15,750
ರೀಸ್ ಎಲ್ಲಿ?

409
00:47:17,710 --> 00:47:18,962
ಸಹಾಯ ಮಾಡುವೆ, ಮ್ಯಾಕ್.

410
00:47:19,045 --> 00:47:20,880
ಯಾರಾದ್ರೂ ರೀಸ್ನ ನೋಡಿದ್ರಾ?

411
00:47:21,506 --> 00:47:23,758
ನನ್ ಜೊತೆ ಇರು. ನನ್ ಜೊತೆ ಇರು, ಮ್ಯಾಕ್.

412
00:47:31,266 --> 00:47:35,061
ಯಾವುದೋ ಸ್ಫೋಟದ ಕಾರಣದಿಂದಾಗಿದೆ
ಎನ್ನಲಾದ ಮಣ್ಣುಕುಸಿತ

413
00:47:35,186 --> 00:47:38,898
ಇಂದು ಕೆಲ ಹೊತ್ತಿಗೆ ಮುಂಚೆ ಸಂಭವಿಸಿದೆ.
ಈಗಲೇ ಏನನ್ನೂ ಹೇಳಲಾಗದಿದ್ದರೂ,

414
00:47:38,982 --> 00:47:41,985
ಪ್ರಾರಂಭಿಕ ವರದಿಗಳ ಪ್ರಕಾರ
ಜೇಮ್ಸ್ ರೀಸ್ ಮೃತನಾಗಿದ್ದಾನೆ.

415
00:47:46,781 --> 00:47:47,782
ಛೆ!

416
00:47:54,789 --> 00:47:57,625
ಹೇಯ್. ನಿನಗೆ ಹೊರಡೋಕೆ ಹೇಳಿದೆ ತಾನೇ?

417
00:48:03,172 --> 00:48:04,340
ಅಯ್ಯೋ.

418
00:48:22,775 --> 00:48:23,860
ಕ್ಷಮಿಸು, ಲಿಜ್.

419
00:48:45,882 --> 00:48:47,133
ಧನ್ಯವಾದ ಇವಕ್ಕೆ.

420
00:48:51,638 --> 00:48:54,223
ಕೇಟೀ ಬರನೆಕ್ ಬಗ್ಗೆ ಏನಾದರೂ ಗೊತ್ತಾಯ್ತಾ?

421
00:48:54,307 --> 00:48:55,391
ಆ ವರದಿಗಾರ್ತಿನಾ?

422
00:48:56,476 --> 00:48:57,894
ಬದುಕಿದ್ದಾಳೆ.

423
00:49:01,564 --> 00:49:04,984
ಹಾರ್ನ್ಗೆ ಹತ್ತಿರವಾಗಬೇಕು ಅಂದ್ರೆ
ಅವಳಿಗೆ ಕತೆ ಬೇಕೇ ಬೇಕಿತ್ತೇನೋ.

424
00:49:05,068 --> 00:49:06,235
ಗುಂಡಿಗೆ ಬೇಕು.

425
00:49:18,039 --> 00:49:19,666
ಅವರನ್ನ ಕಾಡಲ್ಲಿ ನೋಡಿದೆ.

426
00:49:21,292 --> 00:49:22,460
ಲಾರೆನ್ ಹಾಗೂ ಲ್ಯೂಸಿ.

427
00:49:27,090 --> 00:49:28,549
ಒಳ್ಳೇದು.

428
00:49:28,633 --> 00:49:31,469
ನಿನ್ನ ಜೊತೆ ಇದ್ದರು. ನೋಡಿಕೊಳ್ತಾ ಇದ್ರು.

429
00:49:32,220 --> 00:49:33,262
ಇಲ್ಲ, ಅದು...

430
00:49:34,764 --> 00:49:38,017
ಯಾವಾಗ್ಲೂ ನನಗೆ
ಅದೇ ಬೆಳಿಗ್ಗೆ ನೆನಪಾಗ್ತಾ ಇರುತ್ತೆ.

431
00:49:40,144 --> 00:49:41,854
ವಿವರಗಳು ಬೇರೇನೇ, ಆದರೆ...

432
00:49:43,189 --> 00:49:44,065
ಅದು...

433
00:49:49,445 --> 00:49:51,114
ಅದನ್ನ ನನ್ ತಲೆಯಿಂದ ತೆಗೆಯಬೇಕು.

434
00:49:52,240 --> 00:49:53,241
ಯಾಕೆ?

435
00:49:54,492 --> 00:49:55,993
ನನ್ನ ದಾರಿಗೆ ಅಡ್ಡ ಬರ್ತಿದೆ.

436
00:49:58,538 --> 00:49:59,539
ಗೊತ್ತಾಗುತ್ತೆ.

437
00:50:00,456 --> 00:50:01,624
ನಜಾಫ್ ಆದಮೇಲೆ

438
00:50:02,083 --> 00:50:04,794
ನನ್ನ ಗಾಯ ವಾಸಿ ಆಗೋಕೆ
18 ತಿಂಗಳು ಹಿಡಿಯಿತು, ಆದರೆ...

439
00:50:05,420 --> 00:50:08,840
ಕ್ರಚ್ಚಸ್ ಇಲ್ಲದೇನೂ ನನಗೆ ಹಾರೋಕೆ ಆಗಲಿಲ್ಲ.

440
00:50:10,174 --> 00:50:13,594
ಅಪಘಾತದ ಬಗ್ಗೆನೇ ಯೋಚಿಸ್ತಿದ್ದೆ,
ನನ್ನ ಕೋ-ಪೈಲಟ್ ಸ್ಯಾಮ್.

441
00:50:14,721 --> 00:50:16,431
ಆಗಿದ್ಕೆ ನನ್ನನ್ನೇ ದೂಷಿಸಿಕೊಂಡೆ.

442
00:50:18,015 --> 00:50:20,518
ಬೇರೆ ಇನ್ನೇನು ಮಾಡಬಹುದಿತ್ತು ಅಂತ ಯೋಚಿಸಿದೆ.

443
00:50:23,646 --> 00:50:25,440
ನಾನು ಹೇಳೋದೇನಂದ್ರೆ, ರೀಸ್...

444
00:50:26,399 --> 00:50:31,654
ನಿನ್ನ ತಲೆಯಲ್ಲಿ ಏನೇ ನಡೀತಿದ್ರೂ
ಅದಕ್ಕೆ ಗಡ್ಡೆಯೊಂದೇ ಕಾರಣ ಅಲ್ಲ.

445
00:50:33,281 --> 00:50:37,535
ಇದರಲ್ಲಿ ಸ್ವಲ್ಪ ದುಃಖವನ್ನ ಎದುರಿಸೋದೂ ಇರಬಹುದು.

446
00:50:45,001 --> 00:50:47,545
ನೀನೆಷ್ಟೇ ಜನರನ್ನ ಕೊಂದರೂನೂ,

447
00:50:48,463 --> 00:50:50,089
ಅವರನ್ನೆಲ್ಲಾ ಕೊಂದ ಮೇಲೂ,

448
00:50:52,925 --> 00:50:55,303
ಇವರಿಬ್ಬರನ್ನ ಮಾತ್ರ ಏನೂ ವಾಪಸ್ ತರಲ್ಲ.

449
00:51:20,244 --> 00:51:21,996
ಎಗರೋದಕ್ ಇನ್ನೂ ಎಷ್ಟು ದೂರ ಇದೆ?

450
00:51:24,457 --> 00:51:26,250
ಹತ್ತಿರ ಬಂದಾಗ ಹೇಳ್ತೀನಿ.

451
00:51:51,359 --> 00:51:52,819
ಕ್ಲಿಯರ್ ಆಗಿದೆ.

452
00:51:56,739 --> 00:51:58,241
ಹೇಯ್! ಲಿಜ್!

453
00:52:07,250 --> 00:52:08,709
ರೋಲ್ ಟೈಡ್!

454
00:54:45,366 --> 00:54:47,368
ಅನುವಾದಿಸಿದವರು : ಸುಜಿತ್ ವೆಂಕಟರಾಮಯ್ಯ

