1
00:00:53,262 --> 00:00:55,473
ಅಂತಿಮ ಯುದ್ಧ

2
00:01:04,440 --> 00:01:07,902
ಹೆಲಿಕಾಪ್ಟರ್ ಬಿದ್ದಿದೆ.
ಅಂಗಳದ ಆಗ್ನೇಯ ಮೂಲೆ.

3
00:01:07,985 --> 00:01:08,903
ನಜಾಫ್, ಇರಾಕ್
2007

4
00:01:08,986 --> 00:01:12,490
ಬಿಲ್ಡಿಂಗ್ 16ರಿಂದ ಹೋಗುತ್ತಿದ್ದೇವೆ.
ಹೆಲಿಕಾಪ್ಟರ್ ಬಿದ್ದಿರುವಂತಿದೆ.

5
00:01:13,407 --> 00:01:17,411
ವಾರಂಟ್ ಆಫೀಸರ್ ಲಿಜ್ ರೇಲಿ,
ಸಿಕ್ಕಿಹಾಕೊಂಡಿದ್ದೇನೆ! ಈಗಲೇ ಕ್ಯೂಆರ್ಎಫ್ ಬೇಕು.

6
00:01:17,495 --> 00:01:20,748
ಹ್ಯಾಮರ್ಹೆಡ್. ಬಿದ್ದಿರೋ ಕಿಯೋವಾ ಕಡೆ
ಹೋಗುತ್ತಿದೇವೆ. ಇಟಿಎ?

7
00:01:20,831 --> 00:01:22,333
ಬಹಳ ಬೇಗ, ಅಣ್ಣಾ.

8
00:01:22,416 --> 00:01:26,045
ಎರಡಕ್ಕಿಂತ ಕಡಿಮೆ ನಿಮಿಷಗಳ ಒಳಗೆ.
ಫಾಸ್ಟ್ ಮೂವರ್ ಮತ್ತೆ ಬೆಂಬಲ ಬೇಕು.

9
00:01:26,128 --> 00:01:30,382
ನೆಗೆಟಿವ್, ಕಮಾಂಡರ್, ರಕ್ಷಿಸಬೇಡಿ.
ಕ್ರಾಶ್ ಸೈಟ್ನಲ್ಲಿ ಬಹಳ ಹಾಜಿಗಳಿದ್ದಾರೆ.

10
00:01:30,508 --> 00:01:31,383
ಅನುಮಾನವೇ ಇಲ್ಲ.

11
00:01:31,467 --> 00:01:34,220
-ಉತ್ತರಕ್ಕೆ ಹೋಗುತ್ತಿದೇವೆ...
-ತುಂಬಾ ಕಷ್ಟವಿದೆ.

12
00:01:34,303 --> 00:01:37,389
ಬೀದೀಲಿ ಸಿಗೋ ಕಬಾಬ್ ತಿನ್ನಬೇಡ
ಅಂತ ಹೇಳಿದ್ದೆ, ಡಾನಿ.

13
00:01:37,473 --> 00:01:38,766
-ಅಯ್ಯೋ!
-ಬೇಸ್ಗೆ ಬಾ.

14
00:01:38,849 --> 00:01:42,019
ರೇಂಜರ್ಗಳು ಮತ್ತೆ ಕ್ಯೂಆರ್ಎಫ್ ಬರ್ತಿದಾರೆ.
ಇಟಿಎ 20 ನಿಮಿಷ.

15
00:01:42,102 --> 00:01:43,854
-ಅಯ್ಯೋ!
-ಕೇಳಿಸಿತಾ?

16
00:01:43,938 --> 00:01:46,982
-ಅವಳ ಹತ್ತಿರ 20 ನಿಮಿಷ ಇಲ್ಲ.
-ಕಮಾಂಡರ್, ಕೇಳಿಸಿತಾ?

17
00:01:49,652 --> 00:01:51,445
ಸಿಗ್ನಲ್...ಅಡ್ಡಿ...

18
00:01:51,529 --> 00:01:53,614
-ಕಮಾಂಡರ್.
-ಕ್ರಾಶ್ ಸೈಟ್ಗೆ ಹೋಗ್ತಿದೀವಿ.

19
00:01:53,697 --> 00:01:56,534
-ಕಾಕ್ಸ್ ನಿಮ್ನ ಸಾಯಿಸ್ತಾರೆ.
-ಮಾತು ಕೇಳೋಕೆ ಹೇಳ್ತೀನಿ.

20
00:01:56,617 --> 00:01:58,828
ಡಾನಿ, ತಡ್ಕೋ!
ಈ ಕಾರು ಗಲೀಜು ಮಾಡಬೇಡ!

21
00:01:58,911 --> 00:02:00,579
ಬಿಗಿಹಿಡಿದಿದ್ದೇನೆ.

22
00:02:02,540 --> 00:02:03,541
ನಡೀರಿ!

23
00:02:30,568 --> 00:02:31,735
ಹೋಗ್ತಿದೀವಿ!

24
00:02:31,819 --> 00:02:32,862
ನಡೀರಿ!

25
00:02:34,071 --> 00:02:35,281
ನಡೀರಿ! ಬೇಗ!

26
00:02:36,991 --> 00:02:38,117
ಡಾನಿ!

27
00:02:38,200 --> 00:02:39,910
ಹೋಗಿ ಬಾಸ್. ನಾನಿದೀನಿ. ಬನ್ನಿ!

28
00:02:39,994 --> 00:02:43,789
-ಫ್ರೆಂಡ್ಲೀಗಳು! ಫ್ರೆಂಡ್ಲೀಗಳು!
-ಫ್ರೆಂಡ್ಲೀಗಳು! ಫ್ರೆಂಡ್ಲೀಗಳು!

29
00:02:43,873 --> 00:02:44,915
ಫ್ರೆಂಡ್ಲೀಗಳು!

30
00:02:45,541 --> 00:02:47,793
-ಮೇಲಕ್ಕೆ! ಮೇಲಕ್ಕೆ!
-ಬಡ್ಡಿಮಕ್ಕಳು!

31
00:02:49,169 --> 00:02:50,504
ಫ್ರೆಂಡ್ಲೀಗಳು!

32
00:02:50,588 --> 00:02:52,214
ನನ್ನ ಬಲಗಡೆಗೆ ಇದ್ದಾರೆ!

33
00:02:56,886 --> 00:02:58,888
-ನಿಮ್ಮ ಆರು ಇದೆ ಬಾಸ್.
-ಹೇಯ್.

34
00:02:58,971 --> 00:03:01,181
ಮಾತಾಡು ರೇಲಿ, ಹೇಗಿದೀಯಾ?

35
00:03:02,349 --> 00:03:03,350
ಚೆನ್ನಾಗಿದ್ದೆ...

36
00:03:03,434 --> 00:03:05,311
ಇದು ಸ್ವಲ್ಪ ಸದರ್ನ್ ಬೆಲ್ಲಾ?

37
00:03:05,394 --> 00:03:07,313
ಫೋರ್ಟ್ ರಕರ್, ಅಲಬಾಮಾ.

38
00:03:08,814 --> 00:03:10,024
ಸೋರುತ್ತಿದೆಯಾ?

39
00:03:10,107 --> 00:03:11,400
ಬೆನ್ನು ಎಕ್ಕುಟ್ಟೋಗಿದೆ.

40
00:03:11,483 --> 00:03:13,736
ನನ್ನ ನೋಡು. ನೀನು ಶೂರ ಯೋಧ, ರೈಲಿ?

41
00:03:13,819 --> 00:03:15,863
ಹಾಳಾಗ್ಲಿ. ರೋಲ್ ಟೈಡ್.

42
00:03:16,572 --> 00:03:19,033
ಸರಿ. ರೋಲ್ ಟೈಡ್.

43
00:03:19,116 --> 00:03:21,243
ನಿನ್ನ ಮನೆಗೆ ಕರೆದುಕೊಂಡು ಹೋಗುತ್ತೀವಾ?

44
00:03:21,327 --> 00:03:22,411
ಅಪ್ಪಾ!

45
00:03:36,675 --> 00:03:38,510
ಅದು ಹುಶಾರಾಗುತ್ತಾ, ಅಪ್ಪಾ?

46
00:04:51,333 --> 00:04:53,877
ನಾವು ಇದನ್ನು ಎಲ್ಲಾ ಕಡೆ ಹುಡುಕಿದ್ದೇವೆ.

47
00:04:53,961 --> 00:04:56,213
ಈಗ ಸರಿಯಾದ ಜಾಗಕ್ಕೆ ಬಂದಿದ್ದೇವೆ.

48
00:04:56,296 --> 00:05:00,300
ವ್ಯಾಪಾರ ಮಾಡಬೇಕು ಅಂತ ಆಸೆ ಇತ್ತು.
ಇದು ಬಂದಿದ್ದು ಒಳ್ಳೆಯದಾಯಿತು.

49
00:05:00,384 --> 00:05:01,844
-ರಾತ್ರಿ ಹೋಗ್ತಿದೀರಾ?
-ಹೌದು

50
00:05:01,927 --> 00:05:03,679
ಬಹಳ ಸಮಯ ತಗೊಳೊಲ್ಲ.

51
00:05:03,762 --> 00:05:05,139
-ನೋಡಿ ಖುಷಿ ಆಯ್ತು
-ನಂಗೂ.

52
00:05:05,222 --> 00:05:07,808
-ಡ್ರಾಪ್ ಮಾಡಬೇಕಾ?
-ನನ್ನ ಡ್ರೈವರ್ ಕೆಳಗಿದಾನೆ.

53
00:05:07,891 --> 00:05:09,309
ಮುಂದಿನ ಬಾರಿ ಸಿಗಾರ್ ನಂದು.

54
00:05:09,393 --> 00:05:11,603
ಖಂಡಿತ. ಮತ್ತೆ ಸಿಗೋಣ.

55
00:05:13,564 --> 00:05:15,649
ಮೈಕ್, ಕಾದಿದ್ದಕ್ಕೆ ಥ್ಯಾಂಕ್ಸ್.

56
00:05:15,733 --> 00:05:16,692
ಸರಿ.

57
00:05:18,152 --> 00:05:20,029
-ನೋಡಿ ಸಂತೋಷವಾಯಿತು.
-ನಂಗೂ.

58
00:05:22,489 --> 00:05:23,741
ಪ್ರಯರ್ ಇಲ್ಲದೆಯೂ...

59
00:05:24,366 --> 00:05:27,870
ಇದು ಅಂತಿಮ ನಿರ್ಧಾರವಲ್ಲ.
ನಾಲ್ಕನೇ ಮಹಡಿಯಲ್ಲಿ ಇನ್ನೂ ಒಂದು ಮತವಿದೆ.

60
00:05:27,953 --> 00:05:30,205
ಲೋರೀನ್ ಹಾರ್ಟ್ಲಿ ಸುಮ್ಮನೇ ಇರುವುದಿಲ್ಲ.

61
00:05:30,289 --> 00:05:31,457
ಕೇಳು, ಮೈಕ್.

62
00:05:34,460 --> 00:05:36,545
ಅದು ಈ ಜಗತ್ತು ನ್ಯೂಬೆಲಮ್ ಈಗಲೂ

63
00:05:36,628 --> 00:05:41,258
ಮಾರುಕಟ್ಟೆಯಲ್ಲಿರೋ ಅತ್ಯಂತ ಒಳ್ಳೆಯ ಮಿಲಿಟರಿ
ಒಪ್ಪಂದ ಅಂತ ಜಗತ್ತಿಗೆ ಅರ್ಥ ಆಗ್ತಿರೋ ಶಬ್ದ.

64
00:05:41,341 --> 00:05:43,093
ಅದನ್ನು ಮಾಡಿದೆ. ಸರೀನಾ?

65
00:05:43,177 --> 00:05:46,805
ಯಾವುದೇ ಸಮಯದಲ್ಲೂ ಎಲಾಯಸ್ ರೈಬರ್ಗ್
ಫೋನ್ ಮಾಡಬಹುದು.

66
00:05:46,889 --> 00:05:49,683
ಮರು ಪರಿಗಣನೆ ಮಾಡಿದಾರೆ ಅಂತ
ಕರ್ಟ್ಗೆ ಹೇಳುತ್ತಾರೆ.

67
00:05:50,684 --> 00:05:52,227
ಇದನ್ನು ನಿಮಗೇ ಮಾರುತ್ತೇನೆ.

68
00:05:53,145 --> 00:05:56,440
ಆರ್ಡಿ-4895, ಹಕ್ಕುಸ್ವಾಮ್ಯ,
ಸಂಶೋಧನೆಗಳೆವನ್ನೂ ಮಾರುತ್ತೇನೆ...

69
00:05:56,982 --> 00:05:58,442
ಅವು ನಿಮ್ಮದು.

70
00:05:58,525 --> 00:06:00,903
ನಂತರ ನೀವು ಅದನ್ನು
ಬೇಕಾದಂಗೆ ಪ್ಲೇನೋಗೆ ಕೊಡಿ..

71
00:06:02,362 --> 00:06:03,280
ನಾವು ಬೇರೆಯಾಗೋಣ.

72
00:06:03,363 --> 00:06:06,658
ನಿಮಗೆ ಬೇಕಾಗಿದ್ದು ಸಿಗುತ್ತದೆ,
ನನಗೆ ನನ್ನ ಕಂಪನಿ ಸಿಗುತ್ತದೆ.

73
00:06:10,704 --> 00:06:12,372
ಮಂಡಳಿ ಅದಕ್ಕೆ ಒಪ್ಪುವುದಿಲ್ಲ.

74
00:06:12,456 --> 00:06:16,251
ನಾವು ಒಳ್ಳೇ ಡೀಲ್ ಕೊಡುತ್ತೇವೆ.
ಇದೇನೆಂದು ನಮಗೆ ಗೊತ್ತು.

75
00:06:16,335 --> 00:06:19,213
ಮೈಕ್, ನಾವು ಈ ಕಂಪನಿ ಮಾರುತ್ತಿದ್ದೇವೆ.
ಇಡೀ ಕಂಪನಿ.

76
00:06:19,296 --> 00:06:21,090
ಸರಿ? ಅದು ಪ್ಲಾನ್.

77
00:06:21,173 --> 00:06:23,008
ಮತ್ತೆ ಪರ್ಯಾಯ? ಸರಿ,

78
00:06:24,051 --> 00:06:26,678
ನ್ಯೂಬೆಲಮ್ ಮುಂದಾಳು ನೀವಾಗಿದ್ದರೇ ನಂಗಿಷ್ಟ.

79
00:06:27,721 --> 00:06:29,223
ಪ್ಲಾನೋಗೆ ಅದು ಬೇಕಿಲ್ಲ.

80
00:06:51,411 --> 00:06:53,914
ಅಯ್ಯೋ. ಹಲ್ಲಿ, 8:00 ಗಂಟೆ ಆಯಿತು.

81
00:06:53,997 --> 00:06:55,874
ಬೇಗ ಏಳುವವರನ್ನು ಕಂಡರೆ ಆಗೋದಿಲ್ಲ.

82
00:06:55,958 --> 00:06:58,210
ಅವರು ನಿನಗೆ ತಿಂಡಿ ಮಾಡಿಟ್ಟರೂ ಕೂಡ?

83
00:07:01,088 --> 00:07:03,423
ಇವತ್ತು ನಾವು ಮನಗೆ ಹೋಗುತ್ತಿದ್ದೇವಾ?

84
00:07:03,966 --> 00:07:05,425
ಗೊತ್ತಿಲ್ಲ.

85
00:07:06,135 --> 00:07:08,512
ಹಾರ್ನ್ ಎಸ್ಟೇಟ್ ನಿರರ್ಥಕವೆಂದು ತೋರುತ್ತದೆ.

86
00:07:08,595 --> 00:07:11,098
ಅದು ಕಠಿಣ ಜಾಗ, ಟಾಲೋಗಳೇ ತುಂಬಿದ್ದಾರೆ.

87
00:07:11,890 --> 00:07:13,350
ಹಿಡಿಯುವುದು ಸುಲಭವಲ್ಲ.

88
00:07:14,143 --> 00:07:17,020
ನಮ್ಮ ಪ್ರಯತ್ನಗಳನ್ನು
ಕ್ಯಾಪ್ಸ್ಟೋನ್ ಮೇಲೆ ಮಾಡಬೇಕು.

89
00:07:17,896 --> 00:07:20,232
ಹಾರ್ನ್ ಅನ್ನು ಸಜೀವವಾಗಿ ಸೆರೆಹಿಡಿಯಬಹುದು.

90
00:07:20,315 --> 00:07:23,944
ರೀಸ್, ಅದು ಸರಿಯಾಗಿ
ಹಣಕಾಸು ಜಿಲ್ಲೆಯ ಮಧ್ಯದಲ್ಲೇ ಇದೆ.

91
00:07:24,027 --> 00:07:25,863
ಅದು ಸುಲಭವಾಗಬಹುದಾ?

92
00:07:28,699 --> 00:07:29,908
ನೋಡೋಕ್ ಒಂದೇ ದಾರಿ.

93
00:07:38,125 --> 00:07:44,131
ಕ್ಯಾಪ್ಸ್ಟೋನ್ ಇಂಡಸ್ಟ್ರೀಸ್

94
00:07:56,768 --> 00:07:59,062
ಪಾರ್ಟಿ ಹಾಳು ಮಾಡೋಕೆ ಬಂದವರು ಇದಾರೆ.

95
00:08:00,522 --> 00:08:02,191
ಹೌದು, ಕಾಣ್ತಾ ಇದೆ.

96
00:08:06,987 --> 00:08:08,071
ಈ ಕಡೆ ಬನ್ನಿ.

97
00:08:21,710 --> 00:08:25,214
ಗ್ವೆನೆತ್ ಪಾಲ್ಟ್ರೋ ದಿನವೂ $250 ಸ್ಮೂತೀ
ಕುಡಿಯುತ್ತಾಳೆಂದು ಓದಿದೆ.

98
00:08:25,297 --> 00:08:28,675
ನಂಬುತ್ತೀಯಾ?
ಮಾಕಾ, ಅಶ್ವಗಂಧ ಹಾಗೂ ಚಂದ್ರನ ಧೂಳು.

99
00:08:29,218 --> 00:08:30,677
ಥ್ಯಾಂಕ್ಸ್, ಎಡ್ಡಿ

100
00:08:30,761 --> 00:08:35,307
ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಅಹಂಕಾರಕ್ಕಲ್ಲದೇ
ದೇಹಕ್ಕೆ ಆಹಾರ ನೀಡಬೇಕೆಂದು ನನಗನಿಸುತ್ತದೆ.

101
00:08:35,390 --> 00:08:38,435
-ಸ್ಟೀವ್ ಹಾರ್ನ್, ಹೇಗಿದೀರಾ?
-ಸ್ಪೆಷಲ್ ಏಜೆಂಟ್ ಲಾಯುನ್.

102
00:08:38,518 --> 00:08:41,688
ಇವರು ಯುಎಸ್ ಮಾರ್ಶಲ್ಸ್
ಸರ್ವೀಸ್ನ ಮೆಕೆಂಜೀ ವಿಲ್ಸನ್.

103
00:08:41,772 --> 00:08:45,317
ನಿಮ್ಮ ಒಂದು ಟಾಲೋಸ್
ಸೆಕ್ಯೂರಿಟಿ ವಿವರಗಳ ಬಗ್ಗೆ ಮಾತಾಡಬೇಕು.

104
00:08:45,400 --> 00:08:46,693
ಏಡ್ರಿಯನ್ ಗೊರ್ಡೋನಿಸ್.

105
00:08:46,777 --> 00:08:50,656
ಗಾರ್ಡೋ ಮೇಲೆ ಗುಂಡು ಹಾರಿಸ್ದಾಗ
ಯಾರಾದ್ರು ಒಪ್ಪಿಕೊಳ್ತಾರಂತ ಗೊತ್ತಿತ್ತು.

106
00:08:50,739 --> 00:08:52,866
ಎಲ್ಎಯಲ್ಲಿ ಅವರ ಕೆಲಸವೇನಿತ್ತು?

107
00:08:52,950 --> 00:08:54,743
ಗೊತ್ತಿಲ್ಲ, ಕೆಲಸದಲ್ಲಿರಲಿಲ್ಲ.

108
00:08:54,826 --> 00:08:57,829
ಅವರು ನಿಮಗೆ ಕೆಲಸ ಮಾಡುತ್ತಾರೆ.
ಏನು ಕೆಲಸ ಮಾಡುತ್ತಿದ್ದರು?

109
00:08:57,913 --> 00:09:00,916
ಟಾಲೋದ ಬಹಳಷ್ಟು ಆಪರೇಟರ್ಗಳು
ನನಗೆ ಕೆಲಸ ಮಾಡುತ್ತಾರೆ.

110
00:09:00,999 --> 00:09:03,043
ಅವರು ಸ್ವತಂತ್ರ ಗುತ್ತಿಗೆದಾರರು.

111
00:09:03,126 --> 00:09:05,212
ಶಕ್ತಿ ಪ್ರದರ್ಶನ ಎದ್ದು ಕಾಣುತ್ತಿದೆ.

112
00:09:05,295 --> 00:09:08,423
ಅದು ಎಸ್ಒಪಿನಾ ಅಥವಾ
ಯಾರಾದರೂ ನಿಮ್ಮ ಹಿಂದೆ ಬರುತ್ತಿದ್ದಾರಾ?

113
00:09:09,466 --> 00:09:12,052
ಕ್ಯಾಪ್ಸ್ಟೋನ್ ಅಪಾರ
ಸಂಪತ್ತನ್ನು ಉತ್ಪಾದಿಸುತ್ತದೆ.

114
00:09:12,135 --> 00:09:14,096
ಮತ್ತೆ ಗಣನೀಯ ಪ್ರಮಾಣದ ಶತ್ರುಗಳೂ ಕೂಡ.

115
00:09:14,179 --> 00:09:17,683
ಆಫ್ರಿಕನ್ ಟೆಲಿಕಾಮ್ ಉದ್ಯಮದಲ್ಲಿ
ನಮಗೆ ಗಣನೀಯವಾದ ಪಾಲಿದೆ.

116
00:09:17,766 --> 00:09:21,061
ಬೋಕೋ ಹರಾಮ್ ಹಾಗೂ ಅಲ್-ಶಬಾಬ್ಗೆ
ಅದು ಇಷ್ಟವಾಗುತ್ತಿಲ್ಲ.

117
00:09:21,144 --> 00:09:23,897
-ಲಾಟಿನ್ ಅಮೇರಿಕದ ಆಸೆ.
-ದೊಡ್ ಮನುಷ್ಯ, ದೊಡ್ ಸಮಸ್ಯೆ.

118
00:09:24,982 --> 00:09:28,610
ಕೆಲವರಿಗಾದರೂ ಹೊಟ್ಟೆಕಿಚ್ಚಾಗದೇ ಇಂಥ
ಆಫೀಸ್ ಪಡೆಯಲು ಸಾಧ್ಯವಿಲ್ಲ.

119
00:09:29,152 --> 00:09:31,196
ಜೇಮ್ಸ್ ರೀಸ್ಗೆ ಕೋಪ ಬರಿಸಿದ್ದೀರಾ?

120
00:09:32,948 --> 00:09:34,866
ಆ ಹೆಸರು ಕೇಳಿಲ್ಲ.

121
00:09:34,950 --> 00:09:36,994
ನಿಮ್ಮವನಿಗೆ ಅವರು ಖಂಡಿತವಾಗೂ ಗೊತ್ತು.

122
00:09:37,077 --> 00:09:38,912
ಗೋರ್ಡೋ ಮೊದಲು ಗುಂಡು ಹಾರಿಸಿದ್ದು.

123
00:09:39,621 --> 00:09:44,334
ಜೇಮ್ಸ್ ರೀಸ್ ನಿಮ್ಮ ವಿಪಿ, ಸೌಲ್ ಆಗನ್ ಸಾವಿಗೂ
ಕಾರಣವೆಂದು ನಮಗೆ ಅನುಮಾನವಿದೆ.

124
00:09:46,295 --> 00:09:48,755
ಸೌಲ್ ಡ್ರಗ್ ಓವರ್ಡೋಸ್ನಿಂದ
ಸತ್ತರೆಂದು ಕೇಳಿದೆ.

125
00:09:49,589 --> 00:09:52,092
ನಾನು ಈ ಜೇಮ್ಸ್ ರೀಸ್ ಬಗ್ಗೆ ಚಿಂತೆ ಮಾಡಬೇಕಾ?

126
00:09:52,175 --> 00:09:54,511
ಅವನು ನಿನಗೆ ಗೊತ್ತಿಲ್ಲವೆಂದು ನಟಿಸಬೇಡ.

127
00:09:54,594 --> 00:09:58,473
ನಿನ್ನ ಹಚ್ಚೆಗಳ ಪ್ರಕಾರ ನೀನು ಮತ್ತೆ
ರೀಸ್ ಒಂದೇ ಯೂನಿಟ್ಟ್ನಲ್ಲಿದ್ದಿರಿ.

128
00:09:58,557 --> 00:10:02,019
ಬೋನ್ ಫ್ರಾಗ್.
ಸೀಲ್ಸ್ ಹೀಗೆ ಮೃತರಾದವರನ್ನ ಗೌರವಿಸುತ್ತಾರೆ.

129
00:10:02,561 --> 00:10:06,732
ಇಲ್ಲಿ ಮಿ. ಹಾರ್ನ್ ಫ್ರಾಗ್ಮನ್
ಆಗಿದ್ದರು, ಅಥವಾ...

130
00:10:08,608 --> 00:10:10,235
ಅವನು ಸುಳ್ಳು ಹೇಳುತ್ತಿರಬಹುದು.

131
00:10:13,363 --> 00:10:17,993
ಮ್ಯಾಕ್ನ ಹಿಂದಿನ ಸೈನ್ಯ. ಮೂರು ನಿಯೋಜನೆಗಳು.
ಅಪ್ರಾಮಾಣಿಕತೆಯ ಬಗ್ಗೆ ಚಿಂತಿಸುವುದಿಲ್ಲ.

132
00:10:18,076 --> 00:10:18,910
ಇಲ್ಲ, ಸರ್.

133
00:10:18,994 --> 00:10:22,122
ನಾನು ಫೋರ್ಟ್ ಬ್ರಾಗ್ ನೆರಳಲ್ಲೇ ಬೆಳೆದೆ,
ಮಿಸ್ ವಿಲ್ಸನ್.

134
00:10:22,205 --> 00:10:27,252
ನನ್ನ ಗೆಳೆಯರು, ಕುಟುಂಬ, ಎಲ್ಲರೂ ಸೇವೆ ನೀಡಿದರು.
ಎಸ್ಎಟಿ ಸ್ಕೋರ್ನಿಂದ ನಾನೊಬ್ಬನೇ ಬೇರೆಯಾದೆ.

135
00:10:27,336 --> 00:10:30,589
ಆದರೆ ಆ ಸಂಸ್ಕೃತಿಯ ಮೇಲೆ
ನನಗೆ ಯಾವತ್ತೂ ಗೌರವವಿತ್ತು.

136
00:10:31,590 --> 00:10:33,425
ನನ್ನ ಹಚ್ಚೆಗಳು ನೆನಪುಗಳಾಗಿವೆ.

137
00:10:34,718 --> 00:10:36,094
ಮೆಚ್ಚುಗೆ.

138
00:10:39,931 --> 00:10:42,517
ನಿಮೆಗೆ ಬೇಕಾದ್ದನ್ನು ಪಡೆದೇ
ಪಡೆಯುತ್ತೀರಾ ಅಲ್ವಾ?

139
00:10:42,601 --> 00:10:46,104
ಜೀವನವಿಡೀ ಯಶಸ್ಸು,
ನಿಮಗಷ್ಟೇ ಗೊತ್ತು.

140
00:10:46,188 --> 00:10:48,732
ರೀಸ್ ತನ್ನ ಮಿಕವನ್ನು ಬೇಟೆಯಾಡಿ ಕೊಲ್ಲುತ್ತಾನೆ.

141
00:10:48,815 --> 00:10:50,400
ಅವನಿಗೆ ಗೊತ್ತಿರುವುದು ಅಷ್ಟೇ.

142
00:10:50,484 --> 00:10:53,528
ನೀವು ಕೇಸ್ನಲ್ಲಿರುವುದು ನನಗೆ ಸಂತೋಷವಾಗಿದೆ.

143
00:10:53,612 --> 00:10:57,824
ನನಗೆ ಮೀಟಿಂಗ್ಗಳಿದೆ ಮತ್ತು ಫ್ಯೂಜಿಟಿವ್ ಟಾಸ್ಕ್
ಫೋರ್ಸ್? ಅತ್ಯುತ್ತಮ ನೋಟವಲ್ಲ.

144
00:10:57,949 --> 00:11:01,161
ನನ್ನ ಸೆಕ್ಯುರಿಟಿ ಸಾಕಷ್ಟಿಲ್ಲವೆಂದು
ನಿಮಗೆ ಅನಿಸಿದರೆ ದಯವಿಟ್ಟು

145
00:11:01,244 --> 00:11:04,081
ಬೀದಿ ಮೇಲೆ ಹೋಗಿ ಆರಾಮವಾಗಿರಿ.

146
00:11:04,164 --> 00:11:08,418
-ನನ್ನವರಿಂದ ನಿಮಗೆ ತೊಂದರೆಯಾಗುವುದಿಲ್ಲ.
-ಒಳ್ಳೆಯದು, ಥ್ಯಾಂಕ್ಸ್.

147
00:11:14,841 --> 00:11:16,802
ಇದು ಯಾವತ್ತೂ ವೈಯುಕ್ತಿಕವಾಗಬಾರದು.

148
00:11:17,511 --> 00:11:19,971
ವೈಯುಕ್ತಿಕವಾಗಿ ಅವನು ಕೆಟ್ಟವನು ಅನ್ನಿಸೋಲ್ಲ.

149
00:11:20,639 --> 00:11:24,017
ಅವನನ್ನು ಇಷ್ಟಡೋದು ನಮ್ಮ ಕೆಲಸವಲ್ಲ.
ಅದು ಅವನನ್ನು ರಕ್ಷಿಸುವುದು.

150
00:11:25,685 --> 00:11:27,813
ತಕ್ಷಣ ಭೇಟಿಯಾಗಿದ್ದಕ್ಕೆ ಥ್ಯಾಂಕ್ಸ್.

151
00:11:27,896 --> 00:11:31,441
ವದಂತಿಗಳಿರುವುದರಿಂದ ಮಾರಾಟದ ಮೊದಲು
ಒಂದು ಪ್ರೊಫೈಲ್ ತೆಗೆದುಕೊಂಡೆವು.

152
00:11:31,525 --> 00:11:35,362
ದ ಅಟ್ಲಾಂಟಿಕ್ ಮೇಲಿನ ಕವರ್
ಡೀಲ್ ಬೆಲೆಯನ್ನು ನಿರ್ಧರಿಸಲು ಸಹಾಯ ಮಾಡಬಹುದು.

153
00:11:36,029 --> 00:11:37,906
ತೊಂದರೆಯೇನಿಲ್ಲ, ಹೌದು.

154
00:11:38,698 --> 00:11:42,577
ವಾಣಿಜ್ಯ ಮಾರುಕಟ್ಟೆಗೆ ಔಷಧಿ
ತಯಾರಿಸುವ ನ್ಯೂಬೆಲ್ಲಮ್ ಸ್ಥಾಪಕರು ನೀವು,

155
00:11:42,661 --> 00:11:45,664
-ಅಲ್ಜೈಮರ್ಸ್..
-ಡಾ.ಟೆಡೆಸ್ಕೋ ನರವಿಜ್ಞಾನವನ್ನು ಓದಿದ್ದಾರೆ.

156
00:11:45,747 --> 00:11:48,875
-ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ..
-ಬರ್ಕಲಿ, ಬಯೋ ನೋಡಿದ್ದೇನೆ.

157
00:11:48,959 --> 00:11:51,420
ಏಕೆಂದು ಅರ್ಥವಾಗುತ್ತಿಲ್ಲ.

158
00:11:51,503 --> 00:11:55,048
ಅಲ್ಜೈಮರ್ಸ್ ಯಾಕೆ?
ಯಾವುದೇ ಕೌಟುಂಬಿಕ ಹಿನ್ನೆಲೆ ಇರಲಿಲ್ಲ.

159
00:11:58,677 --> 00:12:00,429
ಆಲ್ಜೆಮಾನ್ನ ಹೂವುಗಳು

160
00:12:00,512 --> 00:12:02,180
ಪದವಿ ಓದುತ್ತಿರುವಾಗ ಓದಿದೆ, ಮತ್ತೆ...

161
00:12:02,264 --> 00:12:06,810
ತನ್ನ ಆತ್ಮವನ್ನ ಕಳೆದುಕೊಳ್ಳುವ ಯೋಚನೆ
ದುಃಸ್ವಪ್ನವಾಗಿ ಕಾಡುತ್ತದೆ.

162
00:12:06,893 --> 00:12:09,438
ಆಗ, ನಾನು ಇದನ್ನು
ಬದಲಾಯಿಸಬಹುದು ಎಂದುಕೊಂಡಿದ್ದೆ.

163
00:12:10,230 --> 00:12:13,859
"ಆಗ"? ಆ ಆಶಾವಾದವನ್ನು ಈಗ ಕಳೆದುಕೊಂಡಿದ್ದೀಯಾ?

164
00:12:13,942 --> 00:12:19,114
ಇಲ್ಲ. ನಮ್ಮ ಮಾನವ ಉನ್ನತಿ ಕಾರ್ಯಕ್ರಮ
ಮಿ. ಟೆಡೆಸ್ಕೋ ಅವರ ಜೀವನದ ಕೆಲಸಗಳ ಶೃಂಗವಾಗಿದೆ.

165
00:12:19,197 --> 00:12:23,493
ಕ್ಯಾಪ್ಸ್ಟೋನ್ ಅಲ್ಲಿ ಬಂದ ಮೇಲೆ ನೀವು
ಮಿಲಿಟರಿ ನೆಲೆಗಳಿಗೆ ಬದಲಾದಿರಿ,

166
00:12:23,577 --> 00:12:25,454
ಸೈನಿಕರ ಉನ್ನತಿ ಪ್ರಾರಂಭಿಸಿದಿರಿ.

167
00:12:25,954 --> 00:12:29,833
ಕೆಲವರು ಇದು ನಿಮ್ಮ ಜೀವನದ ಕೆಲಸದ
ನಿರಾಶಾವಾದಿ ಬಳಕೆ ಎಂದೂ ಹೇಳಬಹುದು.

168
00:12:29,916 --> 00:12:33,628
ಡಿಒಡಿ ಜೊತೆಗಿನ ನಮ್ಮ ಸಂಪರ್ಕಗಳು ನಮ್ಮನ್ನು
ಉದ್ಯಮದ ಮುಂದಾಳುವಾಗಿಸಿವೆ.

169
00:12:33,712 --> 00:12:37,048
ಹಸಿವು ನಿಗ್ರಹ, ನಿದ್ರೆಯ ಸಹಾಯ,
ವಿಒ೨ ಮ್ಯಾಕ್ಸ್ ಏಜೆಂಟ್ಗಳಲ್ಲಿ...

170
00:12:37,132 --> 00:12:39,426
ನಾನು ಹೇಳಿದ ಹಾಗೆ, ಒಂದು ನಿರಾಶಾವಾದಿ ಬಳಕೆ.

171
00:12:41,887 --> 00:12:43,346
ಎಕ್ಸ್ಕ್ಯೂಸ್ ಮೀ.

172
00:12:45,348 --> 00:12:49,227
ಮಿ. ಬುರಾನೆಕ್, ನೀವು ಕೇಳುತ್ತಿರುವುದೆಲ್ಲವೂ
ಆನ್ಲೈನ್ನಲ್ಲಿ ಲಭ್ಯವಿದೆ.

173
00:12:50,395 --> 00:12:54,399
ನಮ್ಮ ಹೊಸ ವಿಸ್ತರಣಾ ಪ್ರವರ್ತನೆಗಳ
ಬಗ್ಗೆ ಕೇಳಲು ಇಷ್ಟಪಡುತ್ತೀರಾ?

174
00:12:54,483 --> 00:12:56,401
ನಾವು ವಿಸ್ತರಿಸುತ್ತಿರುವುದು...

175
00:12:56,485 --> 00:12:59,154
ಇಲ್ಲ. ನನಗೆ ಬೇಕಾದ್ದೆಲ್ಲವೂ ಸಿಕ್ಕಿದೆ.
ಥ್ಯಾಂಕ್ಸ್.

176
00:13:16,213 --> 00:13:17,422
ಹೇಯ್! ಏನಿದು?

177
00:13:17,506 --> 00:13:21,635
ಸಾರಿ. ನಾನು ಬಂದಿದ್ದು ನಿಮ್ಮನ್ನ ಸಂದರ್ಶನ
ಮಾಡೋಕೆ, ಪಾಡ್ ಹಿಡ್ಕೊಂಡಿರೋನಲ್ಲ.

178
00:13:22,677 --> 00:13:24,554
ಫಾರ್ಮಾ ಟೈಮ್ಸ್ನ ಸಂದರ್ಶನ ಓದಿದೆ.

179
00:13:24,638 --> 00:13:28,892
ಸ್ಟೀವ್ ಹಾರ್ನ್ ನಿಮಗೆ ವಹಿಸಿದ ಕೆಲಸದ ಬಗ್ಗೆ
ನೀವು ಚಿಂತಿಸುತ್ತಿದೀರಿ ಎಂದುಕೊಂಡೆ.

180
00:13:28,975 --> 00:13:33,772
ನಾನು ಮತ್ತೆ ಸ್ಟೀವ್ ಗೆಳೆಯರಲ್ಲದಿರಬಹುದು,
ಆದರೆ ಅವನಿಗೆ ಲಾಭ ಮಾಡುವುದು ಹೇಗೆಂದು ಗೊತ್ತು.

181
00:13:33,855 --> 00:13:36,816
ಅದಕ್ಕೆ ನೀವು ಕಾನ್ಫರನ್ಸ್ ರೂಮಲ್ಲಿ
ಕೆಲಸ ಮಾಡುತ್ತಿದ್ದೀರಿ.

182
00:13:36,900 --> 00:13:40,278
ಅವರು ಪೆಂಟ್ಹೌಸ್ನಿಂದ ನಿಮ್ಮ ಕಂಪನಿಯ
ಭವಿಷ್ಯ ನಿರ್ಧರಿಸುತ್ತಾರೆ.

183
00:13:41,071 --> 00:13:42,948
ಆರ್ಡಿ-4895 ಅಂದರೇನು?

184
00:13:46,243 --> 00:13:48,495
ನೀವು ಎಷ್ಟು ನಿಗಾ ವಹಿಸುತ್ತೀರಿ?

185
00:13:49,621 --> 00:13:53,041
ಇದು ಬಳಕೆದಾರರಲ್ಲಿ ಗಡ್ಡೆಗಳನ್ನು
ಉಂಟುಮಾಡುತ್ತಿತ್ತೆಂದು ಹೇಳಿದರೆ

186
00:13:53,124 --> 00:13:57,087
ಯಾರೂ ಬಳಕೆದಾರರಿಲ್ಲ.
ಆರ್ಡಿ-4895 ಮಾನವ ಪ್ರಯೋಗಗಳನ್ನು ತಲುಪಿಲ್ಲ.

187
00:13:58,296 --> 00:13:59,631
ತಲುಪಿದ್ದರೆ?

188
00:14:01,967 --> 00:14:04,386
ಇದನ್ನು ಎರಡು ತಿಂಗಳ ಹಿಂದೆ ಸಿರಿಯಾಕ್ಕೆ ಹೋದ

189
00:14:04,469 --> 00:14:07,639
ನೇವಿ ಸೀಲ್ಗಳ ಮೇಲೆ ಬಳಸಿದ್ದು
ಅವರು ವಾಪಸ್ಸು ಬರದೇ ಇದ್ದರೆ?

190
00:14:09,349 --> 00:14:10,767
ಅದರ ಬಗ್ಗೆ ಮಾತಾಡುತ್ತೀರಾ?

191
00:14:16,022 --> 00:14:17,983
ನಿಜವಾಗ್ಲೂ,

192
00:14:18,858 --> 00:14:22,988
ನೀವು ಏನು ಹೇಳ್ತಾ ಇದೀರಾ ಅಂತ ನಂಗೊತ್ತಿಲ್ಲ.

193
00:14:35,625 --> 00:14:39,296
ನೆನಪು ಮಾಡಿಕೊಳ್ಳಿ, ಬೀಗ ಹಾಕಿ,
ಟಾಯ್ಲೆಟ್ನಲ್ಲಿ ಫ್ಲಷ್ ಮಾಡಿಬಿಡಿ.

194
00:14:39,921 --> 00:14:42,549
ಮಾತಾಡಲು ಸಿದ್ಧರಾದಾಗ, ಸಂಪರ್ಕಿಸಿ.

195
00:15:40,190 --> 00:15:43,693
ಇದು ನಿಮ್ಮ ಗುರಿಯ ಸ್ಥಳ.
ಹಾರ್ನ್ ಇಲ್ಲಿ ಮಾತ್ರ ಕಾಣುತ್ತಾನೆ.

196
00:15:44,694 --> 00:15:45,904
ಗೊತ್ತಿಲ್ಲ.

197
00:15:46,404 --> 00:15:49,616
ನಾಗರಿಕರಿಗೆ ಹಾನಿ ಮಾಡದೇ ನಾವು
ಆರು ಆಪರೇಟರ್ಗಳನ್ನ ಹೊಡೀಬೇಕು.

198
00:15:49,741 --> 00:15:52,619
ಹಾರ್ನ್ನನ ಸಜೀವವಾಗಿ ತಂದು
ಎಫ್ಬಿಐನಿಂದ ತಪ್ಪಿಸ್ಕೋಬೇಕಾ?

199
00:15:52,702 --> 00:15:54,788
ಅವನು ಸಜೀವವಾಗೇ ಬೇಕಾ?

200
00:15:56,623 --> 00:15:57,707
ಹೌದು.

201
00:15:58,958 --> 00:16:00,710
ಅವನು ಉತ್ತರ ಕೊಡೋ ಪ್ರಶ್ನೆಗಳಿವೆ.

202
00:16:03,546 --> 00:16:06,591
ಅವನು ನಂಗೇನು ಮಾಡಿದ?
ಯಾರು ಅವನಿಗೆ ಸಹಾಯ ಮಾಡಿದ್ದು?

203
00:16:14,849 --> 00:16:16,101
ಹೇಗಿದ್ದೀಯಾ, ರೀಸ್?

204
00:16:17,560 --> 00:16:18,561
ಚೆನ್ನಾಗಿದ್ದೀಯಾ?

205
00:16:19,771 --> 00:16:20,939
ಚೆನ್ನಾಗಿದ್ದೀನಿ.

206
00:16:25,276 --> 00:16:29,698
ಹೇಯ್, ಈ ಮಾತ್ರೆಗಳು ಕೆಲಸ ಮಾಡುತ್ತಿವೆ.
ನಾನು ವೇಳಾಪಟ್ಟಿ ಕಾಯ್ದುಕೊಂಡರೆ...

207
00:16:32,117 --> 00:16:34,703
ಪರವಾಗಿಲ್ಲ. ನಾವು ಇದನ್ನು ಮಾಡುತ್ತೇವೆ.

208
00:16:35,954 --> 00:16:37,080
ಸರಿ.

209
00:16:37,664 --> 00:16:39,624
ನಾನು ರಾನ್ ಜೊತೆ ಮಾತಾಡ್ತೀನಿ.

210
00:16:39,708 --> 00:16:42,627
ನಮಗೆ ಇನ್ನೂ ಸ್ವಲ್ಪ ದಿನ
ಸಿಗುತ್ತಾ ಅಂತ ನೋಡ್ತೀನಿ.

211
00:16:51,511 --> 00:16:53,555
ಟೆಡೆಸ್ಕೋ ಒಂದು ದುರ್ಬಲ ಕೊಂಡಿ.

212
00:16:53,638 --> 00:16:56,725
ಮಾರಾಟವೂ ಬೇಕಿಲ್ಲ.
ಹಾರ್ನ್ನನ್ನ ಕಂಡರೆ ಅವನಿಗೆ ಆಗಲ್ಲ.

213
00:16:56,808 --> 00:17:00,437
ನಾನು ಆರ್ಡಿ-4895 ಬಗ್ಗೆ ಹೇಳಿದಾಗ,
ಕೋಪ ಮಾಡಿಕೊಂಡ.

214
00:17:00,520 --> 00:17:02,230
ಅವನು ಒಳಗೊಂಡಿರಬಹುದಾ?

215
00:17:03,106 --> 00:17:06,651
-ಅವನಿಗೆ ಖಂಡಿತವಾಗಿಯೂ ಏನೋ ಗೊತ್ತು?
-ನಿನ್ನ ಸಮಯಾವಧಿ ಎಷ್ಟು?

216
00:17:07,610 --> 00:17:08,737
ಆಧರಿಸಿದೆ.

217
00:17:16,411 --> 00:17:20,081
ನೀನು ಎಸ್ಎಫ್ನಲ್ಲಿರುವುದು ಗೊತ್ತು.
ನಿನ್ನ ಮೇಲೆ ಎಫ್ಬಿಐ ಕಳಿಸಬೇಕು.

218
00:17:20,165 --> 00:17:22,542
-ಅಯ್ಯೋ!
-ಏನದು?

219
00:17:29,799 --> 00:17:30,842
ಕೇಟೀ?

220
00:17:35,054 --> 00:17:38,349
ವಿಶ್ವವಿದ್ಯಾಲಯದಲ್ಲಿ ಇಬ್ಬರಿದ್ದಾರೆ,
ಚೆರೋಕಿಯಲ್ಲಿ ಒಬ್ಬರು.

221
00:17:38,433 --> 00:17:41,853
ಅಂದ್ರೆ ನಿನಗೆ ಗೊತ್ತಿರುವವರಲ್ಲಿ ಎಷ್ಟು ಜನ
ಮಿಡತೆ ಬಳಸುತ್ತಾರೆ?

222
00:17:41,936 --> 00:17:43,688
ಕೆಲವರೇ ಇರಬಹುದು.

223
00:17:44,230 --> 00:17:46,065
ಏನ್ ಹೇಳ್ಬೇಕು ಅಂತಿದ್ಯ ಜ್ಯೂನಿಯರ್?

224
00:17:46,941 --> 00:17:48,485
ಏನಂದ್ರೆ,

225
00:17:49,360 --> 00:17:51,863
ಅವರು ಅಷ್ಟೆಲ್ಲ ಸೆಲ್ ಫೋನ್
ಮಾರೋಕೆ ಸಾಧ್ಯ ಇಲ್ಲ.

226
00:17:51,946 --> 00:17:54,741
ಅದೊಂದು ಮರೆ, ಅಷ್ಟೇ, ಹೇಳ್ತಾ ಇದೀನಿ.

227
00:17:54,824 --> 00:17:57,202
ನಿನ್ನ ಹತ್ತಿರ ಸಿಕ್ಕಾಪಟ್ಟೆ ಸಮಯ ಇದೆ.

228
00:17:57,994 --> 00:18:00,079
ಟೂಲಾ, ನನ್ನ ಹತ್ತಿರ ಬಹಳ ಸಮಯ ಇದೆ.

229
00:18:00,163 --> 00:18:02,040
ವರದಿಗಾರಳ ಬಗ್ಗೆ ಹೇಗೆ ನಡೀತಿದೆ?

230
00:18:04,375 --> 00:18:08,254
-ಚೆನ್ನಾಗಿದೆ ಬಾಸ್, ಎಲ್ಲವೂ ತಣ್ಣಗಿದೆ...
-ಇಲ್ಲಿ ಇನ್ನೂ ಜನ ಬೇಕು, ಸರ್.

231
00:18:08,338 --> 00:18:10,340
ಅಲ್ಲಿ ಇರುವಷ್ಟೇ ಜನ.

232
00:18:10,423 --> 00:18:14,052
ತಿಳೀತು. ಮತ್ತೆ ಎಲ್ಲರ ಸಹನೆಯನ್ನೂ
ನಾನು ಮೆಚ್ಚಿಕೊಳ್ಳುತ್ತೇನೆ.

233
00:18:15,053 --> 00:18:18,181
ನಾವು ಸರಿಯಾದ ಸ್ಥಳದಲ್ಲಿದ್ದೇವೆ.
ಬೆನ್ನಟ್ಟಲು ಬಿಡುತ್ತೇವೆ.

234
00:18:19,349 --> 00:18:21,392
ನಮ್ಮ ಅಂತಿಮ ಎಚ್ಚರಿಕೆಯ ವರದಿ ಅನೇಕ

235
00:18:21,476 --> 00:18:24,312
ಸಹಿಯಿರದ ಶೋಧನಾ ನಿಯೋಜನೆಗಳ
ಒಪ್ಪಂದವನ್ನು ತೋರಿಸುತ್ತಿದೆ.

236
00:18:24,395 --> 00:18:25,396
ನಾವೆಲ್ಲಿದ್ದೇವೆ?

237
00:18:25,480 --> 00:18:28,066
ರಾತ್ರಿಯೊಳಗೆ ಅವು
ವಿಡಿಆರ್ಲ್ಲಿ ಲಭ್ಯವಿರುತ್ತವೆ.

238
00:18:28,149 --> 00:18:29,192
ಥ್ಯಾಂಕ್ ಯೂ.

239
00:18:29,275 --> 00:18:32,237
ಇದನ್ನ ಬೇಗ ಮುಗಿಸುವ
ಪ್ರಯತ್ನವನ್ನು ಮೆಚ್ಚುತ್ತೇನೆ, ಮೈಕ್.

240
00:18:33,363 --> 00:18:36,616
ಆದರೆ ನಾವು ಮೌಲ್ಯಮಾಪನದ
ಪ್ರಶ್ನೆಯನ್ನು ಮತ್ತೆ ತೆರೆಯಬೇಕು.

241
00:18:37,700 --> 00:18:39,494
ಪ್ರಾಥಮಿಕತೆಗಳು ಬದಲಾಗಿವೆ.

242
00:18:40,203 --> 00:18:43,623
ನಾವು ಆಫರ್ ಕೊಟ್ಟಾಗಿನಿಂದ,
ಪೆಂಟಗಾನ್ನಲ್ಲಿನ ನಿಮ್ಮ ಸಂಪರ್ಕ

243
00:18:43,706 --> 00:18:45,375
ಗಣನೀಯವಾದ ಅಪಾಯದಲ್ಲಿದೆ.

244
00:18:45,458 --> 00:18:47,335
ನಮ್ಮ ಸಂಪರ್ಕ ಧೃಢವಾಗಿದ್ದಾರೆ.

245
00:18:50,797 --> 00:18:54,843
ನಿಮಗೆ ಚಿಂತೆಯಿದ್ದಲ್ಲಿ, ನಾವು ಡೀಲ್ ಅನ್ನು
ಸಂಪೂರ್ಣವಾಗಿ ನಿಲ್ಲಿಸಬಹುದು.

246
00:19:05,687 --> 00:19:06,813
ನಿಮ್ಮ ನಂಬರ್ ಎಷ್ಟು?

247
00:19:10,108 --> 00:19:11,651
ಒಂಟಿಯಾಗಿ ಬಿಡಿ.

248
00:19:22,078 --> 00:19:24,372
ನೀವೂ ಮೈಕ್, ಪ್ಲೀಸ್.

249
00:20:04,829 --> 00:20:06,080
ನ್ಯೂಬೆಲಮ್ ಫಾರ್ಮಾಸ್ಯೂಟಿಕಲ್ಸ್

250
00:20:06,164 --> 00:20:07,540
ಬಂಡವಾಳದ ಕೋಷ್ಟಕ:
ನ್ಯೂಬೆಲಮ್ ಫಾರ್ಮಾಸ್ಯೂಟಿಕಲ್ಸ್

251
00:20:07,624 --> 00:20:09,083
ಅಧಿಕೃತ ಶೇರುಗಳು:45,000,000
ಬಾಕಿಯಿರುವ ಶೇರುಗಳು: 40,000,000

252
00:20:09,167 --> 00:20:10,460
ಉಳಿದ ನೀಡಿರದ ಶೇರುಗಳು: 5,000,000

253
00:20:38,947 --> 00:20:41,741
-ಮೈಕ್?
-ಸೀಲ್ಗಳನ್ನು 2 ತಿಂಗಳ ಮುಂಚೆ ಕಳಿಸಲಾಯಿತಾ?

254
00:20:41,824 --> 00:20:42,742
ಹೌದು.

255
00:20:42,825 --> 00:20:44,619
ನನ್ನ ಬಳಿ ಉಪಯುಕ್ತವಾದದ್ದಿದೆ.

256
00:20:44,702 --> 00:20:48,373
ಚಾಟ್ನಲ್ಲಿ ಬೇಡ.
ಖುದ್ದಾಗಿ ಭೇಟಿಯಾಗುವವರೆಗೂ ಸುಮ್ಮನಿರು.

257
00:20:48,456 --> 00:20:50,208
ಅದು ಈವತ್ತು ರಾತ್ರಿಯೇ ಆಗಬೇಕು.

258
00:20:50,291 --> 00:20:53,670
ಸರಿ. ವಿವರ ಕಳಿಸುತ್ತೇನೆ.
ನಿನ್ನ ಸ್ಮಾರ್ಟ್ಫೋನ್ ತರಬೇಡ.

259
00:21:20,113 --> 00:21:22,031
ಬೆಲೆಯ ಬಗ್ಗೆ ಮಾತಾಡಿದಿರಾ?

260
00:21:25,493 --> 00:21:28,413
ಈವತ್ತು ನನ್ನಿಂದ ಗಲಾಟೆಯಾಗಿದ್ದಲ್ಲಿ ಸಾರಿ.

261
00:21:31,040 --> 00:21:33,584
ತೊಂದರೆಯಿಲ್ಲ, ಅದನ್ನು ಬಗೆಹರಿಸೋಣ.

262
00:21:37,338 --> 00:21:42,260
ಈ ವರ್ಷಗಳಲ್ಲಿ ನಾವು ಬಹಳ ಪ್ರಯತ್ನಿಸಿದ್ದೇವೆ.
ಅದು ಕೆಲವೊಮ್ಮೆ ನೋವು ಕೊಟ್ಟಿದೆ.

263
00:21:42,343 --> 00:21:45,138
ನಿನ್ನ ವಿಶ್ವಾಸವನ್ನು ನಾನು ಮೆಚ್ಚುತ್ತೇನೆ,
ಮೈಕ್.

264
00:21:45,638 --> 00:21:48,891
ನಿನ್ನ ಕೆಲಸದಿಂದಾಗಿ ಈವತ್ತಿಗೂ
ಬದುಕಿರುವ ಜನರಿದ್ದಾರೆ.

265
00:21:48,975 --> 00:21:52,562
ಏನಾದರೂ ಒಳ್ಳೆಯದು ಮಾಡಬಹುದು ಎನ್ನುವ
ಮಾತನ್ನು ನೀನು ಉಳಿಸಿಕೊಂಡೆ.

266
00:21:55,648 --> 00:21:56,774
ಥ್ಯಾಂಕ್ ಯೂ, ಮೈಕ್.

267
00:21:59,110 --> 00:22:01,029
ನಾಳೆ ಭೇಟಿಯಾಗುತ್ತೇನೆ, ಸ್ಟೀವ್.

268
00:22:25,303 --> 00:22:27,680
ಇಂಟರ್ನಲ್ ಸರ್ವರ್ನಲ್ಲಿ ಲಾಗಿನ್ ಆಗಿದ್ದಾನೆ.

269
00:22:27,764 --> 00:22:31,309
ಏನು ಕಾಪಿ ಮಾಡಿದ ಅಂತ ಗೊತ್ತಿಲ್ಲ,
ಅವ ಮಾಧ್ಯಮದ ಜೊತೆ ಮಾತಾಡ್ತಿರಬಹ್ದು.

270
00:23:52,557 --> 00:23:54,016
ಈಗೇನು ಮಾಡುವುದು?

271
00:23:57,228 --> 00:23:58,771
ಪಡೆ ವಿಭಜನೆಗೊಳ್ಳುತ್ತಿದೆ.

272
00:24:00,273 --> 00:24:01,524
ಹಾರ್ನ್ನನ ನೋಡುತ್ತಿರು.

273
00:24:21,252 --> 00:24:22,253
ಏನು?

274
00:24:22,920 --> 00:24:26,048
ಹಾರ್ನ್ನನ್ನು ನೋಡುತ್ತಿದ್ದಾಗಿನಿಂದ
ಅವನ ಪಡೆ ಇಬ್ಭಾಗವಾಗಿಲ್ಲ.

275
00:24:26,132 --> 00:24:28,718
-ಒಮ್ಮೆಯೂ ಇಲ್ಲ. ಏನಾಗ್ತಾ ಇದೆ?
-ತಿಳಿಸ್ತೀನಿ.

276
00:24:38,769 --> 00:24:43,649
ಪ್ರಯಾಣಿಕರ ಗಮನಕ್ಕೆ. ಪ್ರಯಾಣಿಸುವಾಗ ನಿಮ್ಮ
ಕ್ಲಿಪ್ಪರ್ ಕಾರ್ಡ್ ಬಳಸಲು ಮರೆಯಬೇಡಿ...

277
00:24:45,401 --> 00:24:49,155
ನೇರವಾಗಿ ಹೇಳುತ್ತೇನೆ. ನ್ಯೂಬಲಮ್ ಏನಾದರೂ
ಅಕ್ರಮ ಮಾಡುತ್ತಿದ್ದರೆ,

278
00:24:49,238 --> 00:24:52,783
ಅದು ನನಗೆ ಗೊತ್ತಿರಲಿಲ್ಲ.
ನಿನ್ನ ವರದಿಗೆ ಅದನ್ನು ಹೊಂದಿಸಲಾಗದಿದ್ದರೆ..

279
00:24:52,867 --> 00:24:55,453
ನಿಮ್ಮ ಮೇಲೆ ನಂಬಿಕೆಯಿದ್ದೇ
ನಾನಿಲ್ಲಿ ಬಂದದ್ದು.

280
00:24:55,536 --> 00:24:57,705
ಆರ್ಡಿ-4895 ಮಿದುಳಿನ ಹಾಗೂ ಅಮಿಗ್ಡಾಲಾ

281
00:24:57,788 --> 00:25:00,958
ಮಧ್ಯದ ಕೊಂಡಿಯನ್ನು ಸ್ತಬ್ಧವಾಗಿಸಲು
ತಯಾರಿಸಿದ ಔಷಧವಾಗಿದೆ.

282
00:25:01,042 --> 00:25:05,254
ಇದು ಸಂಬಂಧಿಸಿದ ಯುದ್ಧದ ಆಘಾತವಿಲ್ಲದೇ ನೆನಪಿನ
ಡೇಟಾ ಇಡಲು ಸಹಾಯ ಮಾಡುತ್ತದೆ.

283
00:25:05,796 --> 00:25:07,882
ಯುದ್ಧದ ಆಘಾತ? ಪಿಟಿಎಸ್ಡಿ ರೀತಿಯದ್ದಾ?

284
00:25:07,965 --> 00:25:12,428
ಹೌದು, ಎರಡು ವರ್ಷದ ಹಿಂದೆ ನಾವು
ಆರ್ಡಿ-4895 ಅಭಿವೃದ್ಧಿಪಡಿಸಲು ಪ್ರಾರಂಭಿಸಿದೆವು.

285
00:25:12,511 --> 00:25:16,724
ಪಿಟಿಎಸ್ಡಿ ವಿರುದ್ಧದ ರಕ್ಷಣೆ ಹಾರ್ನ್ರ ಕನಸು.
ಅದು ಅವರ ಬಿಳೀ ತಿಮಿಂಗಲವಾಗಿತ್ತು.

286
00:25:16,807 --> 00:25:20,019
ಪ್ರಾಣಿಗಳ ಮೇಲಿನ ಪರೀಕ್ಷೆ ನಂತರ
ಅವರು ಪ್ರಾಜೆಕ್ಟ್ ನಿಲ್ಸಿದ್ರು.

287
00:25:20,102 --> 00:25:22,939
ಆಗ ನನಗೆ ಅರ್ಥವಾಗಲಿಲ್ಲ,
ಆದರೆ ಎರಡು ತಿಂಗಳ ಹಿಂದೆ,

288
00:25:23,022 --> 00:25:25,274
ನಮ್ಮ ಕ್ಯಾಪ್ ಟೇಬಲ್ನಲ್ಲಿ ಅಸಹಜತೆ ಕಂಡಿತು.

289
00:25:25,358 --> 00:25:27,526
-ಕ್ಯಾಪ್ ಟೇಬಲ್ ಅಂದ್ರೆ?
-ಬಂಡವಾಳ ಕೋಷ್ಟಕ.

290
00:25:27,610 --> 00:25:31,447
ಕಂಪನಿಯಲ್ಲಿನ ಶೇರುದಾರರು ಮತ್ತು ಪಾಲುಗಳ
ಲೆಕ್ಕವಿಡುವ ಲೆಕ್ಕದ ಖಾತೆ.

291
00:25:31,572 --> 00:25:34,075
ಅರ್ಥವಾಗುತ್ತಿಲ್ಲ.
ಇದಕ್ಕೂ ಸತ್ತ ಸೀಲ್ಗಳಿಗೂ ಏನು ಸಂಬಂಧ?

292
00:25:35,368 --> 00:25:36,452
ಎಲ್ಲವೂ.

293
00:25:46,754 --> 00:25:52,718
ಟ್ರಾನ್ಸಿಟ್ ಸ್ಟೇಷನ್

294
00:26:08,234 --> 00:26:09,402
ದೇವರೇ!

295
00:26:11,028 --> 00:26:12,738
ಇಲ್ಲಿ ಎಷ್ಟು ನಡೆದಿದೆ?

296
00:26:12,822 --> 00:26:15,241
ಪ್ರತೀ ಕಂತೂ 12, 15 ಮಿಲಿಯನ್ ಆಗಿತ್ತು.

297
00:26:15,324 --> 00:26:18,995
ಆದರೆ ರೈಬರ್ಗ್ಗೆ
ಮುಖ್ಯ ಆಸಕ್ತಿ ಆರ್ಡಿ-4895 ಆಗಿತ್ತು.

298
00:26:19,078 --> 00:26:22,581
ಅದು ಆ ಸೀಲ್ಗಳಲ್ಲಿ ಗಡ್ಡೆ ಉಂಟುಮಾಡಿತೆಂದು
ನೀವು ಅಂದುಕೊಂಡರೆ,

299
00:26:22,665 --> 00:26:24,041
ಈವತ್ತೇ ಅದನ್ನು ಪ್ರಕಟಿಸಿ.

300
00:26:24,125 --> 00:26:25,334
ಡೀಲ್ ಕಡಿತಗೊಳಿಸಬಹುದು.

301
00:26:25,418 --> 00:26:27,837
ಹಾಗಲ್ಲ.
ಪರಿಶೀಲನೆಯಿದೆ, ಎಡಿಟರ್ಗಳಿರುತ್ತಾರೆ...

302
00:26:27,920 --> 00:26:30,881
ಅಲ್ಲದೇ ಖಜಾಂಚಿ,
ಹಣಕಾಸು ಅಪರಾಧಗಳ ಜಾರಿಗೊಳಿಸುವಿಕೆಯ ಸಮಯ.

303
00:26:30,965 --> 00:26:32,008
ಎಷ್ಟು ಕಾಲ?

304
00:26:32,633 --> 00:26:36,637
ಇದು ಮುಖ್ಯ, ಚೆನ್ನಾಗಿ ಮಾಡಿದ್ದೀಯಾ.
ನಿನಗೆ ಡೀಲ್ ನಿಲ್ಲಿಸಲು ಸಾಧ್ಯಾವಾದರೆ...

305
00:26:41,517 --> 00:26:42,977
ನಿನ್ನ ಫೋನ್ ತಂದಿದಿದ್ದೀಯಾ?

306
00:26:43,060 --> 00:26:45,396
ನೀನು ಹೇಳಿದ ಕಾರಲ್ಲೇ ಬಿಟ್ಟೆ.

307
00:26:45,479 --> 00:26:48,649
ನಾನು ಹೇಳಿದ್ದು ಆಫೀಸಲ್ಲಿ ಬಿಡು ಅಂತ.
ನಡಿ, ನಾವು ಹೋಗ್ಬೇಕು.

308
00:28:01,639 --> 00:28:03,641
ಹೋಗಬೇಕು, ನಡಿ.

309
00:28:26,539 --> 00:28:28,999
ಅವರಿಗೆ ನಾವು ಭೇಟಿಯಾಗುವುದು ಗೊತ್ತಿತ್ತು.

310
00:28:32,044 --> 00:28:34,588
ಉಸಿರಾಡು. ಹಾಗೇ.
ನಿನ್ನ ಎದೆ ಬಡಿದುಕೊಳ್ಳುತ್ತಿದೆ.

311
00:28:34,672 --> 00:28:36,882
ಇಲ್ಲಿ ಬಾ. ನೀನು ಶಾಂತವಾಗಬೇಕು.

312
00:28:36,966 --> 00:28:40,136
FBI ಏಜೆಂಟ್ ಇದರ ಭಾಗವಲ್ಲ.
ಅವನು ಸಹಾಯ ಮಾಡಬಹುದು.

313
00:28:40,219 --> 00:28:42,847
ಇಲ್ಲಿ ಎಫ್ಬಿಐ ಮುಖ್ಯವಲ್ಲ. ಇದನ್ನು ಕುಡಿ.

314
00:28:42,930 --> 00:28:43,889
ಬಾಯಾರಿಕೆಯಾಗಿಲ್ಲ.

315
00:28:43,973 --> 00:28:46,434
ಶಾಂತವಾಗದಿದ್ದರೆ ನಿನಗೆ ಶಾಕ್ ಆಗುತ್ತದೆ.

316
00:28:48,561 --> 00:28:51,939
ನೀನೊಬ್ಬ ಯುದ್ಧ ವರದಿಗಾರ್ತಿ.
ಮೊದಲು ಯುದ್ಧ ನೋಡಿದ್ದೀಯ.

317
00:28:52,022 --> 00:28:54,316
ಗನ್ನ ಯುದ್ಧದಲ್ಲಿ ಅಲ್ಲ.

318
00:28:55,568 --> 00:28:59,363
ಈಗ ನೋಡಿದೆ ತಾನೇ.
ಮಾತಾಡು. ಹಾರ್ನ್ ಯಾಕೆ ನಿನ್ನ ಹಿಂದೆ ಬಿದ್ದಿದ್ದ?

319
00:29:04,577 --> 00:29:09,874
ಆರ್ಡಿ-4895 ನ್ಯೂಬೆಲಮ್ ಫಾರ್ಮಾಸ್ಯೂಟಿಕಲ್ಸ್
ಅಭಿವೃದ್ಧಿಪಡಿಸಿದ ಪ್ರಾಯೋಗಿಕ ಔಷಧವಾಗಿತ್ತು.

320
00:29:09,957 --> 00:29:14,211
ಅದರ ಗುರಿ ಮಿದುಳಿನಲ್ಲಿ ಆಘಾತದ
ನೆನಪನ್ನು ನಿಲ್ಲಿಸಿ

321
00:29:14,295 --> 00:29:17,173
ಆ ಮೂಲಕ ಪಿಟಿಎಸ್ಡಿಅನ್ನು ನಿಲ್ಲಿಸುವುದಾಗಿತ್ತು.

322
00:29:17,256 --> 00:29:22,178
ಅದು ಹೆಗ್ಗಣಗಳು, ನಾಯಿಗಳಲ್ಲಿ ಕೆಲಸ ಮಾಡಿತು.
ನಂತರ, ಹಾರ್ನ್ ಮಾನವರಲ್ಲಿ ಅದನ್ನು ತಳ್ಳಿದ.

323
00:29:23,304 --> 00:29:24,722
ಅದರಿಂದಲೆ ಮಿದುಳಿನ ಗಡ್ಡೆ.

324
00:29:24,805 --> 00:29:26,724
ಹೌದು, ಆರ್ಡಿ-4895 ಕೆಲಸ ಮಾಡಿದರೆ,

325
00:29:26,807 --> 00:29:30,811
ನ್ಯೂಬೆಲಮ್ ಫಾರ್ಮಾಸ್ಯೂಟಿಕಲ್ಸ್ ಜಗತ್ತಿನ
ಮೌಲ್ಯಯುತ ಕಂಪನಿಗಳಲ್ಲಿ ಒಂದಾಗುತ್ತದೆ.

326
00:29:30,895 --> 00:29:33,731
ಅದು ವಿಫಲವಾದರೆ ಹಾರ್ನ್ರ ಎಲ್ಲಾ
ಹೂಡಿಕೆಗಳು ಏನೂ ಇಲ್ಲ.

327
00:29:33,814 --> 00:29:37,067
ಅವರ $15, $20 ಬಿಲಿಯನ್ಗಳು ಮುಳುಗಿಹೋಗುತ್ತವೆ.

328
00:29:37,151 --> 00:29:39,445
ಆದಕ್ಕೇ ಮಾರಾಟಕ್ಕೆ ಅವಸರ ಮಾಡುತ್ತಿದ್ದಾರೆ.

329
00:29:39,528 --> 00:29:41,155
ಬೇರೆ ಯಾರಿಗೆ ಗೊತ್ತಿತ್ತು?

330
00:29:41,238 --> 00:29:46,327
ಎರಡೂ ತಿಂಗಳ ಹಿಂದೆ, ಹಾರ್ನ್ ನ್ಯೂಬೆಲ್ಲಂನಲ್ಲಿ
ತಮ್ಮ ಶೇರುಗಳಲ್ಲಿ $100 ಮಿಲಿಯನ್ ತೆಗೆದುಕೊಂಡು

331
00:29:46,410 --> 00:29:49,705
ಅದನ್ನು ಒಂದಿಷ್ಟು ಶೆಲ್
ಕಂಪನಿಗಳಿಗೆ ವರ್ಗಾಯಿಸಿದರು.

332
00:29:49,788 --> 00:29:51,916
ಎರಡು ತಿಂಗಳ ಹಿಂದೆ ಇನ್ನೇನಾಯಿತು?

333
00:29:52,500 --> 00:29:56,086
ಆ ಶೇರುಗಳು ಸಿರಿಯಾಕ್ಕೆ ಪಾವತಿಯಾಗಿದ್ದವು.
ನನ್ನವರನ್ನು ಕೊಂದಿದ್ದಕ್ಕೆ.

334
00:29:57,296 --> 00:30:00,633
ಕಥೆ ಮುಗಿಸುತ್ತೇನೆ.
ಈಗ ಇದಕ್ಕೆ ಅಟ್ಲಾಂಟಿಕ್ ಬೆಂಬಲ ಕೊಡುತ್ತಿದೆ.

335
00:30:00,716 --> 00:30:04,011
ಅಂದರೆ ಮುಖ್ಯ ವಾರ್ತಾ ಸಂಸ್ಥೆಗಳು
ಇದನ್ನು ಪ್ರಸಾರ ಮಾಡುತ್ತವೆ.

336
00:30:04,970 --> 00:30:07,765
ನನಗೆ ಹೆಸರುಗಳು ಬೇಕು.
ಲಾಭ ಮಾಡಿಕೊಳ್ಳುವವರು. ಯಾರು?

337
00:30:08,474 --> 00:30:10,059
ನನಗೆ ಕಂಪನಿಗಳು ತಿಳಿದಿವೆ.

338
00:30:10,142 --> 00:30:11,810
ನನಗೆ ಕಂಪನಿಗಳ ಹೆಸರು ಕೊಡು.

339
00:30:13,145 --> 00:30:16,815
ನನಗೆ ಸಮಯ ಬೇಕು, ನಾನು ಫಿನ್ಸೆನ್
ಜೊತೆ ಮಾತಾಡಿ ಶೇರುದಾರರನ್ನು...

340
00:30:16,941 --> 00:30:19,485
-ಇಲ್ಲ.
-ಇದೆಲ್ಲವೂ ಕುಸಿದು ಹೋಗುತ್ತದೆ.

341
00:30:19,610 --> 00:30:22,071
ಹಾರ್ನ್, ಎಲ್ಲರೂ,
ಅವರನ್ನು ಶೂಲಕ್ಕೇರಿಸುತ್ತಾರೆ.

342
00:30:22,154 --> 00:30:24,323
ಇದು ನಿನ್ನ ಹಾಳಾದ ಕಥೆಯ ಬಗ್ಗೆ ಅಲ್ಲ.

343
00:30:28,160 --> 00:30:28,994
ಹೆಸರುಗಳು.

344
00:30:29,870 --> 00:30:30,704
ಈಗ!

345
00:30:39,421 --> 00:30:40,673
ರೀಸ್! ಬಾ!

346
00:30:54,895 --> 00:30:58,816
-ಈ ಓಣಿಯಲ್ಲೊಂದು ಬಸ್ ಸ್ಟೇಷನ್ ಇದೆ.
-ರೀಸ್, ನೀನು ನಾನು ಹೇಳಿದ್ದು ಕೇಳುತ್ತಿಲ್ಲ.

347
00:30:58,899 --> 00:31:02,695
ನನ್ನ ಸ್ನೇಹಿತರು ಹಾಗೂ ಕುಟುಂಬವನ್ನು
ಕೊಂದವರು ಜೈಲಿಗೆ ಹೊಗುತ್ತಿಲ್ಲ.

348
00:31:03,737 --> 00:31:04,947
ಸ್ವಚ್ಛ ಮಾಡಿಕೋ.

349
00:31:05,030 --> 00:31:07,241
ಇನ್ನೂ ಕೊಲೆ ಮಾಡಿದರೆ, ಕಥೆ ಸಾಯುತ್ತದೆ.

350
00:31:07,324 --> 00:31:09,702
ಹಾರ್ನ್, ಎಲ್ಲರೂ, ಯಾರೂ ಕೇರ್ ಮಾಡುವುದಿಲ್ಲ!

351
00:31:09,785 --> 00:31:13,289
ವಾರ್ತೆಯಲ್ಲಿ ನಿನ್ನ ಮುಖ ಇರುತ್ತದೆ!
ಭಯೋತ್ಪಾದಕ ಎಂದುಕೊಳ್ಳುತ್ತಾರೆ..

352
00:31:13,372 --> 00:31:16,667
ಸ್ಯಾನ್ ಫ್ರಾನ್ಸಿಸ್ಕೋ ಬಿಟ್ಟುಬಿಡು
ಹಾರ್ನ್ ನಿನ್ನ ಕೊಲ್ಲುತ್ತಾನೆ.

353
00:31:16,792 --> 00:31:19,920
ನೀನು ಮತ್ತೆ ಯುದ್ಧಭೂಮಿಗೆ ಬಂದರೆ
ಅದು ನನ್ನ ತಪ್ಪಲ್ಲ.

354
00:31:52,536 --> 00:31:55,497
ನನ್ನನ್ನು ಎಬ್ಬಿಸಲೆಂದೇ ಕಾಲ್
ಮಾಡುತ್ತೀಯಾ ಅಂತ ಗೊತ್ತು.

355
00:31:55,581 --> 00:31:59,710
ಹೌದು, ಸಾರಿ ಬ್ರದರ್,
ನಿನಗೆ ಫಿನ್ಸೆನ್ಗೆ ಪ್ರವೇಶ ಇದೆಯಾ?

356
00:31:59,793 --> 00:32:01,128
ಪಡೆಯಬಹುದು.

357
00:32:01,211 --> 00:32:03,839
ಒಂದು ಪಟ್ಟಿ ಕಳಿಸುತ್ತೇನೆ,
ಕ್ಯಾಪ್ ಟೇಬಲ್, ಬೆನ್.

358
00:32:03,922 --> 00:32:07,760
ಆರ್ಡಿ-4895ರಿಂದ ಲಾಭ ಪಡೆದ ಹಾರ್ನ್ನ
ನೆಟ್ವರ್ಕ್ನಲ್ಲಿರುವ ಎಲ್ಲರೂ.

359
00:32:08,385 --> 00:32:10,888
ಶೆಲ್ ಕಂಪನಿಗಳು.
ಹೆಸರು ಕೊಡಬಹುದಾ?

360
00:32:10,971 --> 00:32:13,724
ನಾವು ಉಪಕೆಲಸವನ್ನು ದಾಟಿ ಹೋಗುತ್ತಿದ್ದೇವೆ.

361
00:32:14,850 --> 00:32:17,978
ಅದನ್ನು ನಾನು ನಿರ್ಧರಿಸುತ್ತೇನೆ,
ಜನರು ಪ್ರಶ್ನೆ ಕೇಳುತ್ತಾರೆ.

362
00:32:18,812 --> 00:32:20,397
ಹೆಸರಗಳನ್ನು ಕೊಡುತ್ತೀಯಾ?

363
00:32:25,152 --> 00:32:26,195
ಕಳಿಸು.

364
00:32:29,114 --> 00:32:30,240
ಅಯ್ಯೋ.

365
00:32:31,617 --> 00:32:34,495
ಇದರಲ್ಲಿ ಯಾರೂ "ಸೋಲು" ಅನ್ನೋ ಪದ ಬಳಸುವುದಿಲ್ಲ.

366
00:32:34,578 --> 00:32:37,206
ಸೆನೇಟರ್ ಪ್ರಯರ್ ಇಲ್ಲದೇ
ಬಂಡಿಗಳನ್ನು ಸುತ್ತುಹಾಕೋಣ.

367
00:32:37,289 --> 00:32:38,916
ಹೊಸ ಬಜೆಟ್ ಮತ್ತೆ ಪಡೆಯೋಣ.

368
00:32:38,999 --> 00:32:41,919
ನಿಮಗೆ ಲಾರೆನ್ ಗೊತ್ತು.
ಅವಳು ಹೊಡೆತ ತಿನ್ನುವುದಿಲ್ಲ.

369
00:32:42,002 --> 00:32:43,128
ಸುಮ್ಮನೇ ಇರು.

370
00:32:44,463 --> 00:32:46,340
ಏನಾದರೂ ಇದ್ದಲ್ಲಿ, ಅವಳು...

371
00:32:46,423 --> 00:32:50,094
ಎಕ್ಸ್ಕ್ಯೂಸ್ ಮೀ,
ನಾನು ಮಾಡಬೇಕಾದ ಒಂದು ಕೆಲಸ ಇದೆ.

372
00:33:18,831 --> 00:33:20,374
ಇದಾ ಬೇಕಿರೋದು, ರಿಚರ್ಡ್?

373
00:33:22,668 --> 00:33:27,214
ಪೆಂಟಗಾನ್ನಲ್ಲಿ ಕ್ರಿಪ್ಟೆಕ್ಸ್ ಫೋನ್ಗಳು
ಸಾಮಾನ್ಯ, ನಮ್ಮ ನೆಟ್ವರ್ಕ್ನಲ್ಲಿ ನಡೆದರೆ ಮಾತ್ರ.

374
00:33:27,297 --> 00:33:30,134
ನೀವು ವಕೀಲರನ್ನು ಕೇಳಬಹುದು,
ಅವರೂ ಇದನ್ನೇ ಹೇಳುತ್ತಾರೆ.

375
00:33:30,217 --> 00:33:31,635
ನೀವು ಸಹಕಾರ ನೀಡಬೇಕು.

376
00:33:31,719 --> 00:33:35,889
ನಾನು ಏಜೆಂಟ್ ಆಜಾದ್, ಡಿಸಿಐಎಸ್.

377
00:33:35,973 --> 00:33:39,893
ಅವರು ಹಾರ್ನ್ರ ಪಾವತಿಗಳನ್ನು
ನಿಮ್ಮ ತಾಯಿಯ ಹೆಸರಿನಲ್ಲಿದ್ದ ಖಾತೆಗೆ ಹಾಕಿದರು.

378
00:33:39,977 --> 00:33:42,646
-ಇದು ಎಷ್ಟು ದಿನ ನಡೆಯಿತು?
-ಸುಮಾರು 2 ವರ್ಷ, ಮೇಡಮ್.

379
00:33:42,730 --> 00:33:47,609
ವಿಚಿತ್ರವಾಗಿದೆ, ಯಾಕಂದ್ರೆ ನಾನು 2014ರಲ್ಲಿ
ಮ್ಯಾಗಿಯ ಶವಸಂಸ್ಕಾರಕ್ಕೆ ಹೋಗಿದ್ದೆ.

380
00:33:51,405 --> 00:33:52,865
ಏನು ನಿರೀಕ್ಷಿಸುತ್ತಿದ್ದೆ?

381
00:33:54,408 --> 00:33:57,619
ನೀವು $700 ಬಿಲಿಯನ್ ಬಜೆಟ್ ಅನ್ನು
ಬದಲಾಯಿಸುತ್ತಿದ್ದಿರಿ.

382
00:33:57,703 --> 00:34:00,122
ಅದು ನನ್ನ ಕೆಲಸ, ರಿಚರ್ಡ್.

383
00:34:01,582 --> 00:34:04,710
ಲೋರೇನ್, ಡೈವೋರ್ಸ್ನಲ್ಲಿ ಜೆಸಿಕಾ
ಮೋಸ ಮಾಡಿದ್ದು ಗೊತ್ತಲ್ಲ.

384
00:34:04,793 --> 00:34:09,923
ನೀನು ನನಗೆ ಮಾಡಿದಷ್ಟೇ ದಡ್ಡತನದಿಂದ ಹಾರ್ನ್ಗೂ
ಕೆಲಸ ಮಾಡು ಹೇಡಿ ಬೋಳೀಮಗನೇ!

385
00:34:11,592 --> 00:34:14,136
ಆದರೆ ನಿನ್ನನ್ನು ಒಂದು ಸಂದೇಶ
ಕಳಿಸಲು ಬಳಸುತ್ತೇವೆ.

386
00:34:15,471 --> 00:34:17,139
ನಾನು ಎರಡೂ ಬದಿ ಕೆಲಸ ಮಾಡಬೇಕಾ?

387
00:34:21,810 --> 00:34:22,895
ಸರಿ.

388
00:34:23,729 --> 00:34:24,730
ಮಾಡುತ್ತೇನೆ.

389
00:34:25,647 --> 00:34:27,608
ನಾನು ನನ್ನ ವಕೀಲರ ಜೊತೆ ಮಾತಾಡಬೇಕು.

390
00:34:27,691 --> 00:34:32,571
ಅಕ್ಷರಶಃ ಅಲ್ಲ, ಆದರೆ ನಾವು ನಿನಗೆ ಏನೇ ಮಾಡಿದರೂ
ಅದೊಂದು ಸಂದೇಶ ಕಳಿಸುತ್ತದೆ.

391
00:34:33,197 --> 00:34:35,073
ಹಾರ್ನ್ಗೆ ಸೈನಿಕನಾಗುವುದು ಇಷ್ಟ.

392
00:34:35,908 --> 00:34:37,326
ಅವನಿಗೆ ಯುದ್ಧ ಸಿಗುತ್ತಿದೆ.

393
00:34:58,055 --> 00:35:01,600
ವಾರ್ತೆ - ಪ್ಲೇನೋ ಇಂಟರ್ನ್ಯಾಷನಲ್ ಹಾಗೂ
ನ್ಯೂಬೆಲ್ಲಮ್ ಬೃಹತ್-ಒಪ್ಪಂದದ ಹೊಸ್ತಿಲಲ್ಲಿ

394
00:35:25,249 --> 00:35:28,836
ಅನುಮಾನಿಸಿದ ಹೇಸರು ಅಲ್ಲಿದ್ದವು.
ಮಾರ್ಕಸ್ ಬಾಯ್ಕಿನ್, ಸೌಲ್ ಆಗ್ನನ್,

395
00:35:28,919 --> 00:35:30,838
ಇಬ್ಬರಿಗೂ ಕಂಪನಿಯಲ್ಲಿ ಪಾಲಿತ್ತು.

396
00:35:31,755 --> 00:35:35,259
ಮುಂದಿನವುಗಳು ಬರುವ ಮೊದಲು ಕುಳಿತುಕೋ.

397
00:35:36,468 --> 00:35:38,804
ನನ್ನವರು ಎರಡು ಬಾರಿ ಧೃಢೀಕರಿಸಿದ್ದಾರೆ.

398
00:35:40,264 --> 00:35:42,349
ಏಕೆಂದರೆ ಈ ಹೆಸರುಗಳು...

399
00:35:43,350 --> 00:35:44,643
ಎಲ್ಲವು ಬದಲಿಸುತ್ತವೆ.

400
00:35:46,520 --> 00:35:48,063
ಬಾಯಿ ಬಿಡು, ಬೆನ್.

401
00:36:06,748 --> 00:36:07,958
ಅದು ಎಡ್ಮಿರಲ್.

402
00:36:10,168 --> 00:36:11,795
ಏನ್ ಹೇಳ್ತಾ ಇದೀಯಾ?

403
00:36:13,797 --> 00:36:15,674
ಪಿಲ್ಲರ್ ಹೆಸರು ಟೇಬಲ್ನಲ್ಲಿತ್ತು.

404
00:36:16,633 --> 00:36:19,803
ಹೋವಾರ್ಡ್ನದ್ದೂ ಕೂಡ. ಮತ್ತೆ ಕಮಾಂಡರ್ ಕಾಕ್ಸ್.

405
00:36:23,056 --> 00:36:24,182
ಅದು ವಾರ್ಕಾಮ್

406
00:36:27,019 --> 00:36:28,770
ಬೋಳೀಮಕ್ಕಳು.

407
00:36:31,857 --> 00:36:33,275
ಅವರ ಹತ್ರ ಎರಡೂ ದಾರಗಳಿವೆ.

408
00:36:34,151 --> 00:36:38,196
ವಿಚಿತ್ರವಾಗಿದೆ. ಎಡ್ಮಿರಲ್, ನಿನ್ನ ಕಮಾಂಡ್,
ಲಾರೆನ್ ಮತ್ತೆ ಲ್ಯೂಸಿನ ಕೊಂದ್ರಾ?

409
00:36:42,910 --> 00:36:43,869
ಯಾಕೆ?

410
00:36:44,620 --> 00:36:46,121
ಅವರೆಲ್ಲರೂ ಮಾಡಿದ ಕಾರಣಕ್ಕೇ.

411
00:36:49,458 --> 00:36:52,044
ಅವರು ಅದರಿಂದ ಪಾರಾಗಬಹುದು ಅಂತ ಅಂದುಕೊಂಡಿದ್ದರು.

412
00:36:55,964 --> 00:36:58,592
ನಾನು ನಿನಗೊಂದು ಶಾಪಿಂಗ್ ಲಿಸ್ಟ್ ಕೊಡ್ತೀನಿ.
ಲಿಜ್.

413
00:36:58,675 --> 00:37:00,135
ರಾಸಾಯನಿಕ ಸಾಧನ.

414
00:37:00,218 --> 00:37:02,220
ಕೆಲವು ಕ್ರೆಗ್ಸ್ ಲಿಸ್ಟಲ್ಲಿ ನೋಡಬಹುದು.

415
00:37:02,304 --> 00:37:05,515
ಹೈ ಸ್ಕೂಲ್ನಲ್ಲಿರುವ ಹುಡುಗನಿಗೆ ವಿಜ್ಞಾನದ
ಹುಚ್ಚಿದೆ ಅನ್ನು.

416
00:37:05,599 --> 00:37:09,102
ಬೇರೆ ಎಲ್ಲವನ್ನೂ, ವಿಭಿನ್ನ ಅಂಗಡಿಗಳು,
ನಗರಗಳಲ್ಲಿ ಹರಡು.

417
00:37:09,186 --> 00:37:11,188
ಕ್ಯಾಶ್ ಪಾವತಿ ಮಾಡು.

418
00:37:11,271 --> 00:37:13,774
ಮಾರ್ಕೋನಿಂದ ಸಾಕಷ್ಟು ಉಳಿದಿರಬೇಕು.

419
00:37:13,857 --> 00:37:16,193
ನಾವು ನಿಜವಾಗಿಯೂ ಬಾಂಬ್ ನಿರ್ಮಿಸುತ್ತೇವಾ?

420
00:37:16,276 --> 00:37:18,195
ನಾವು ಇಎಫ್ಪಿ ನಿರ್ಮಿಸುತ್ತೇವೆ.

421
00:37:19,821 --> 00:37:24,493
ಹೇಯ್, ಒಂದು ನಿಮಿಷ ನಿಲ್ಲಿ.
ನಡೆಯುತ್ತಿರುವುದನ್ನು ಅರ್ಥ ಮಾಡಿಕೊಳ್ಳಿ...

422
00:37:24,576 --> 00:37:26,119
ಲಿಜ್. ನನಗೆ ಸಮಯವಿಲ್ಲ.

423
00:37:26,203 --> 00:37:29,539
ಹಾಗಾದರೆ ಬೆನ್ನ ಕರೆಯೋಣ.
ಇದರ ಬಗ್ಗೆ ವಿಚಾರ ಮಾಡೋಣ...

424
00:37:29,623 --> 00:37:31,041
ಇಲ್ಲಿ ಕೇಳು!

425
00:37:31,124 --> 00:37:33,502
ನಾನು ನಜಾಫ್ನಲ್ಲಿ ನಿನಗಾಗಿ ಬಂದಾಗ...

426
00:37:34,461 --> 00:37:36,588
ಸರೀನಾ? ನಾವು ಚಿಂತಿಸಲಿಲ್ಲ.

427
00:37:37,130 --> 00:37:40,300
-ನೀನೂ ಹಾಗೆ ಮಾಡಬೇಡ!
-ಬೆನ್, ಬೂಜರ್, ಡಾನಿ.

428
00:37:40,384 --> 00:37:41,760
ಅದು ಸರಿ ಅಂತ ಗೊತ್ತಿತ್ತು.

429
00:37:42,469 --> 00:37:45,180
ಹಾರ್ನ್ನಿಂದ ಅವರಲ್ಲಿ ಇಬ್ಬರು ಸತ್ತಿದ್ದಾರೆ.

430
00:37:47,975 --> 00:37:51,603
ಡಾನಿ?
ದಾಣಿ ಮಿಚೆಲ್ ಬಗ್ಗೆ ಮಾತಾಡುತ್ತಿದ್ದೀಯಾ?

431
00:37:52,396 --> 00:37:56,692
ಡಾನಿ ನಜಾಫ್ನಲ್ಲೂ ಇರಲಿಲ್ಲ ರೀಸ್.
ಆ ಹುಡುಗ ಶಾಲೆಯಲ್ಲಿ 07ನೇ ಕ್ಲಾಸ್ನಲ್ಲಿದ್ದ.

432
00:37:56,775 --> 00:37:58,235
ಅವನು ರೇಫ್ ಹೇಸ್ಟಿಂಗ್ಸ್.

433
00:38:12,666 --> 00:38:17,087
ಸರಿ. ಸರಿ.
ನನ್ನ ನೆನಪು ಎಕ್ಕುಟ್ಟೋಗಿದೆ.

434
00:38:18,088 --> 00:38:22,426
ಏನೂ ಬದಲಾಗಲ್ಲ. ನಮ್ಮ ಹತ್ತಿರ ಹೆಸರಿದೆ.
ಅವರನ್ನು ಸಜೀವವಾಗಿ ಹಿಡಿಯಬೇಕೆಂದಿಲ್ಲ.

435
00:38:26,513 --> 00:38:28,515
ಒಂದು ಕ್ಷಣ ಕೇಳುತ್ತೀಯಾ?

436
00:38:28,598 --> 00:38:30,809
ಸ್ವಲ್ಪ ನನ್ನ ನೋಡುತ್ತೀಯಾ?

437
00:38:30,892 --> 00:38:34,104
ನೀನು ಆನ್ನು ಅನುಭವಿಸುತ್ತಿದ್ದೀಯಾ, ಅದರ ಮಧ್ಯ
ಇದೀಯಾ ಅಂತ

438
00:38:34,187 --> 00:38:37,357
ನಂಗೊತ್ತು, ನಾನು ನಿನ್ನ ಜೊತೆ ಇದೀನಿ.
ನಂಗೂ ಹಾರ್ನ್ ಸಾಯಬೇಕು.

439
00:38:37,441 --> 00:38:39,693
ಆದರೆ ನಾಗರಿಕರನ್ನು ಕೊಲ್ಲೋದು ನನಗಿಷ್ಟ ಇಲ್ಲ

440
00:38:39,776 --> 00:38:42,320
ಅದು ಭಾನುವಾರದ ನಡಿಗೆಗೆ ತಪ್ಪು ಸಮಯವಾಗಿತ್ತು.

441
00:38:42,404 --> 00:38:44,281
ನಮ್ಮ ಹೋರಾಟ ಅವರ ವಿರುದ್ಧ ಅಲ್ಲ.

442
00:38:47,034 --> 00:38:49,578
ನೀನು ಹೇಳುವುದನ್ನು ನಾವು ಕೇಳಬೇಕು. ಅರ್ಥ ಆಯ್ತಾ?

443
00:38:52,831 --> 00:38:53,832
ಅರ್ಥ ಆಯ್ತು.

444
00:38:59,463 --> 00:39:03,341
ಇಎಫ್ಪಿಗಳು ತುಂಬಾ ನಿಖರವಾಗಿವೆ.

445
00:39:07,012 --> 00:39:08,597
ಯಾವುದೇ ನಾಗರಿಕ ಅವಘಢಗಳಿಲ್ಲ.

446
00:39:14,019 --> 00:39:15,395
ನೀನು ಇದನ್ನು ಮಾಡುತ್ತೀಯಾ?

447
00:40:53,451 --> 00:40:57,122
ಹದ್ದಿನ ಮೇಲೆ ಕಣ್ಣಿಟ್ಟಿರು.
ಪಡೆ ಇನ್ನೂ ಗೂಡಿನಲ್ಲಿದೆ.

448
00:40:57,789 --> 00:41:01,084
ಅರ್ಧ ಸ್ಯಾನ್ ಪ್ರಾನ್ಸಿಸ್ಕೋ ಕೂಡ.
ನಿನ್ ಬಳಿ ಬಹಳಷ್ಟು ಬೋಗಿಗಳಿವೆ.

449
00:41:03,336 --> 00:41:05,172
ಅವು ಸ್ಫೋಟದಿಂದ ದೂರ ಉಳಿಯುತ್ತವೆ.

450
00:41:06,131 --> 00:41:07,340
ಹಾಗಿಲ್ಲದಿದ್ದಲ್ಲಿ?

451
00:41:08,842 --> 00:41:09,718
ರೀಸ್?

452
00:41:10,552 --> 00:41:12,888
ಡ್ರೈವ್ ಮಾಡುತ್ತಿರು. ಬೇಡ.
ಇದು ನಡೆಯುತ್ತದೆ.

453
00:41:17,100 --> 00:41:20,729
ನಗರದಲ್ಲಿನ ಪ್ರತೀ ನ್ಯೂಸ್ ನೆಟ್ವರ್ಕ್ಗೂ
ಅನಾಮಧೇಯ ಸುದ್ದಿ ಬಂತು.

454
00:41:20,812 --> 00:41:25,025
ಮೈಕ್ ಟೆಡೆಸ್ಕೋ ಹಾಗೂ 2 ಟಾಲೋಸ್ ಆಪರೇಟರ್ಗಳನ್ನು
ಬಾರ್ಟ್ ಸ್ಟೇಷನ್ನಲ್ಲಿ ಕೊಂದರು.

455
00:41:30,322 --> 00:41:33,867
ಎಸ್ಎಫ್ಪಿಡಿಗೆ ಕರೆ ಮಾಡು, ಯೂನಿಟ್ಗಳನ್ನ
ಕರೆಸು. ಎಲ್ಲರ ಫೋಟೋ ಬೇಕು.

456
00:41:33,950 --> 00:41:36,703
-ವಾಹನಗಳಿಗೆ ಟ್ಯಾಗ್ ನಡೆಸು. ಏನೋ ನಡೀತಿದೆ.
-ಸರಿ ಸರ್.

457
00:41:37,954 --> 00:41:40,081
ಪ್ಲಾನೋ ಒಂದು ತಾಸಿನಲ್ಲಿ 18% ಕುಸಿದಿದೆ.

458
00:41:40,165 --> 00:41:42,417
-ಏನೋ ಮೋಸವಿರಬಹುದಾ?
-ಇರಲೇಬೇಕು.

459
00:42:12,781 --> 00:42:17,327
-ಮಿ.ಹಾರ್ನ್, ಟೆಡೆಸ್ಕೋ ಕೊಲೆಯಾದರಾ?
-ಇದು ಪ್ಲಾನೋದ ಸ್ವಾಧೀನ ಯೋಜನೆಯನ್ನ ಭಾಧಿಸುತ್ತಾ?

460
00:42:17,410 --> 00:42:21,206
ಕೆಲವೇ ವಾರಗಳಲ್ಲಿ ಇಬ್ಬರು
ಸಹಯೋಗಿಗಳು ಸತ್ತಿದ್ದಾರೆ. ನೀವೇನು ಹೇಳ್ತೀರಾ?

461
00:42:25,085 --> 00:42:29,881
ನಿಮ್ಮೆಲ್ಲರ ಹಾಗೇ ನನಗೂ ಮೈಕ್ ಬಗ್ಗೆ ಇವತ್ತು
ಬೆಳಿಗ್ಗೆನೇ ತಿಳೀತು. ನನಗೆ ಆಘಾತವಾಗಿದೆ.

462
00:42:30,715 --> 00:42:32,801
ಮೈಕ್ ಒಬ್ಬ ನಿಜವಾದ ಸ್ನೇಹಿತ, ದಾರ್ಶನಿಕ.

463
00:42:32,884 --> 00:42:34,719
ಅವನಿಂದ ನ್ಯೂಬೆಲಂನಲ್ಲಿ ಹೂಡಿಕೆ ಮಾಡಿದೆ.

464
00:42:35,303 --> 00:42:38,932
ಸೌಲ್ ಬಗ್ಗೆ ನಾನು ಏನು ಹೇಳಬಹುದೆಂದು
ನನಗೆ ಗೊತ್ತಿಲ್ಲ.

465
00:42:39,015 --> 00:42:43,353
ಆದರೆ ಮಾಜಿ ನೇವಿ ಸೀಲ್ ಜೇಮ್ಸ್ ರೀಸ್ ಕೈವಾಡ
ನನ್ನ ಸಹೋದ್ಯೋಗಿಯ ಸಾವಿನಲ್ಲಿ ಇತ್ತೆಂದು

466
00:42:43,436 --> 00:42:45,605
ನನಗೆ ಇತ್ತೀಚಿಗೆ ತಿಳಿದುಬಂತು.

467
00:42:47,065 --> 00:42:49,150
ಹೌದು, ಸಾಧ್ಯವಾದಷ್ಟೂ ಕಳಿಸಿ.

468
00:42:50,193 --> 00:42:52,112
ಸ್ವಾಟ್ ಗೆ ತಯಾರಾಗಿರಲು ಹೇಳಿ.

469
00:42:53,196 --> 00:42:55,448
ನಾನು ತಮಾಷೆ ಮಾಡುತ್ತಿದ್ದರೆ ಚೆನ್ನಾಗಿತ್ತು.

470
00:42:57,909 --> 00:43:00,078
ಪಿಡಿ ಬರುತ್ತಿದೆ. ಆರ್ ನಿಮಿಷಗಳಲ್ಲಿ.

471
00:43:04,416 --> 00:43:05,417
ನನ್ನ ಜೊತೆ.

472
00:43:06,668 --> 00:43:07,961
ಈಗ.

473
00:43:13,591 --> 00:43:17,095
ಈಗ, ಕಮಾಂಡರ್ ರೀಸ್ ಯುದ್ಧದ ಆಘಾತಕ್ಕೆ
ಸಂಬಂಧಿಸಿದ ಒಂದು ರೀತಿಯ ಮಾನಸಿಕ

474
00:43:17,178 --> 00:43:18,763
ವಿರಾಮವನ್ನು ಹೊಂದಿದ್ದರು.

475
00:43:19,180 --> 00:43:21,725
ಎಚ್ಚರಿಕೆ ಬಗ್ಗೆ ಚಿಂತಿಸದಿದ್ದರೂ,
ಮೈಕ್ ಆದ್ರಿಂದ,

476
00:43:21,808 --> 00:43:23,810
ಚಿಂತಿಸಬೇಕಾಗಿತ್ತೇನೋ.

477
00:43:27,689 --> 00:43:28,690
ಕರ್ಮ!

478
00:43:28,773 --> 00:43:29,774
ಯಾಕಿಷ್ಟು ಹೊತ್ತು?

479
00:43:30,650 --> 00:43:31,735
ಬೇಗ!

480
00:43:35,613 --> 00:43:39,034
ಕಾನೂನು ಸಂಸ್ಥೆಗಳು ರೀಸ್ ಉದ್ದೇಶದ ಬಗ್ಗೆ
ಏನಾದರೂ ಸೂಚನೆ ನೀಡಿವೆಯೇ?

481
00:43:39,117 --> 00:43:41,077
ಟೆಡೆಸ್ಕೋ ಜೊತೆ ಅವರ ಸಂಬಂಧವೇನು?

482
00:43:41,161 --> 00:43:45,707
ನಾನು ಹೇಳೋದಿಷ್ಟೇ, ಜೇಮ್ಸ್ ರೀಸ್ ಮಾನಸಿಕವಾಗಿ,
ಭಾವನಾತ್ಮಕವಾಗಿ ಅಸ್ವಸ್ಥರಾಗಿದ್ದಾರೆ.

483
00:43:46,833 --> 00:43:50,545
ಇದು ಒಬ್ಬ ವೀರ ಯೋಧನ ದುರಂತಮಯ,
ಆದರೆ ಆಶ್ಚರ್ಯವಾಗದ ಪರಿಸ್ಥಿತಿ.

484
00:43:55,508 --> 00:43:56,551
ನಿಲ್ಲಿ!

485
00:43:57,093 --> 00:43:59,512
-ಅಲ್ಲಾಡಬೇಡಿ!
-ನಾನು ಅಲ್ಲಾಡುತ್ತಿಲ್ಲ!

486
00:43:59,596 --> 00:44:01,806
ಬೇರೆ ಏನೇ ಇದ್ದರೂ ಎಫ್ಬಿಐ ಅನ್ನು ಕೇಳಿ.

487
00:44:13,276 --> 00:44:16,696
ಜೇಮ್ಸ್ ರೀಸ್ ಮೈಕ್ ಟೆಡೆಸ್ಕೋನ ಕೊಂದಿಲ್ಲ,
ಅದು ನೀವು, ನಿಮ್ಮವರು.

488
00:44:19,282 --> 00:44:20,158
ಅಯ್ಯೋ.

489
00:44:21,785 --> 00:44:25,163
ಟಾಲೋಸ್ ಸೆಕ್ಯೂರಿಟಿ ಕೊಡುತ್ತಾರೆ.
ಅವರು ಕೊಲೆಗಾರರಲ್ಲ.

490
00:44:25,830 --> 00:44:27,457
ನಿನ್ ಬಗ್ಗೆ ನಂಗ್ ಗೊತ್ತಿಲ್ವಾ?

491
00:44:27,540 --> 00:44:29,459
ನಡಿ, ಚಲಿಸು.

492
00:44:37,926 --> 00:44:41,012
ಆರ್ಡಿ-4895ನ್ನು
ನೇವಿ ಸೀಲ್ಗಳ ಮೇಲೆ ಪರೀಕ್ಷಿಸಿದ್ದೀರಿ.

493
00:44:41,096 --> 00:44:44,766
ಆ ಪರೀಕ್ಷೆಗಳಿಂದ ಗಡ್ಡೆಗಳಾಗಿದ್ದಕ್ಕೆ
ಅವರನ್ನ ಕೊಂದಿರಿ ಅಂತನೂ ನಂಗೊತ್ತು.

494
00:44:45,433 --> 00:44:48,937
ಇದು ನನ್ನ ಕಥೆ. ನೀವು ನನ್ನ ಕೊಂದರೆ
ಎಲ್ಲರಿಗೂ ನಿಜ ತಿಳಿಯುತ್ತದೆ.

495
00:44:49,020 --> 00:44:51,106
ನಿಮ್ಮ ಹಾಳಾದ ಡೀಲ್ ಬಿದ್ದುಹೋಗುತ್ತದೆ.

496
00:44:51,815 --> 00:44:53,024
ಚಲಿಸು. ಹಾಳಾಗ್ಲಿ.

497
00:44:58,446 --> 00:45:01,074
ನಿನ್ನೆ ಡೀಲ್ ಮುಗೀತು, ಮಿಸ್. ಬುರಾನೆಕ್.

498
00:45:01,157 --> 00:45:05,870
ಮೈಕ್ಗೆ ಹೀಗಾಗಿದ್ದಕ್ಕೆ ಅದನ್ನ ಈವತ್ತೇ ಹೇಳೋದು
ಚೆನ್ನಾಗಿರಲ್ಲ ಅನ್ನಿಸಿತು.

499
00:45:26,433 --> 00:45:27,976
ಡ್ರೈವ್! ಡ್ರೈವ್!

500
00:45:29,978 --> 00:45:31,229
ಚಲಿಸು! ಚಲಿಸು!

501
00:45:59,924 --> 00:46:01,134
ಏಳು!

502
00:46:02,802 --> 00:46:05,054
ಪರಿಧಿ! ಮುಖ್ಯವಾಗಿದ್ದಕ್ಕೆ ಬಂದಿದ್ದೇವೆ!

503
00:46:09,767 --> 00:46:10,894
ಬಾ!

504
00:46:12,729 --> 00:46:14,814
ನಡಿ! ನಡಿ! ನಡಿ!

505
00:46:33,583 --> 00:46:36,252
ಇದನ್ನ ಹಾಕಿಕೋ. ಇದನ್ನ ಹಾಕಿಕೋ!

506
00:46:36,336 --> 00:46:37,629
ಹುಶಾರಾಗಿರು!

507
00:46:37,712 --> 00:46:40,215
ಕೇಳು, ಹಾಳಾದ ಫ್ಯಾನ್!
ಧೈರ್ಯ ತೋರಿಸೋ ಸಮಯ!

508
00:47:06,616 --> 00:47:07,700
ಹೋಗೋ ಸಮಯ, ಏಳು.

509
00:47:31,766 --> 00:47:32,642
ಪ್ಲೀಸ್!

510
00:47:36,563 --> 00:47:38,523
ಪ್ಲೀಸ್, ನಿಲ್ಲಿ! ಪ್ಲೀಸ್!

511
00:48:00,461 --> 00:48:02,672
ಸಿಕ್ಕ, ಲಿಜ಼್.
ಝುಲುವಿನ ಸ್ಥಳದಲ್ಲಿ ಸಿಗೋಣ.

512
00:48:02,755 --> 00:48:06,259
-ರೀಸ್, ಎಲ್ಲಿದೀಯಾ? ಏನಾಯ್ತು?
-ಝುಲು. 20 ನಿಮಿಷ, ನಡಿ.

513
00:48:07,719 --> 00:48:08,803
ಕಾರ್ನಿಂದ ಕೆಳಗಿಳಿ.

514
00:48:09,971 --> 00:48:10,972
ಚಲಿಸು!

515
00:48:11,973 --> 00:48:12,974
ಸರಿ, ಸರಿ.

516
00:50:19,767 --> 00:50:21,769
ಅನುವಾದಿಸಿದವರು : ರಾಜು

