1
00:00:53,262 --> 00:00:55,473
ಅಂತಿಮ ಯುದ್ಧ

2
00:01:13,365 --> 00:01:15,242
-ಒಂದು ಸಿಕ್ಕಿತು
-ಏನದು?

3
00:01:17,161 --> 00:01:18,788
-ನಾಣ್ಯ.
-ಹೇಗೆ ಹೇಳ್ತೀಯಾ?

4
00:01:21,832 --> 00:01:22,792
ಮಂಜಿನ ಪಂಜಗಳು

5
00:01:23,667 --> 00:01:27,046
ಒಳ್ಳೆಯದು, ಸರಿ,
ಅವು ಎಲ್ಲಿ ಕುಡಿಯುತ್ತವೆಂದು ಈಗ ನಮಗೆ ಗೊತ್ತು.

6
00:01:29,006 --> 00:01:30,633
ಆಟದ ಜಾಡು ನೋಡ್ತಿದೀಯಾ?

7
00:01:30,716 --> 00:01:34,136
ಅದನ್ನ ಫಾಲೋ ಮಾಡೋಣ.
ಈಗ ಒಂದು ಮಾದರಿ ಕಾಣ್ತಾ ಇದೆ.

8
00:01:35,513 --> 00:01:38,891
ಅವು ಎಲ್ಲಿ ಕುಡಿಯುತ್ತವೆ, ತಿನ್ತವೆ,
ನಿದ್ದೆ ಮಾಡ್ತವೆ ಅಂತ ಗೊತ್ತು.

9
00:01:41,936 --> 00:01:45,189
ಈಗ ಅವು ಹೋಗುವ ದಾರಿಯೂ ಗೊತ್ತು,

10
00:01:45,272 --> 00:01:49,151
ಈಗ ನಾವು ಎತ್ತರದ ಜಾಗದಲ್ಲಿ ನಿಂತು ಕಾಯೋಣ.

11
00:01:49,401 --> 00:01:50,903
ಸರಿ. ನಡೀತಾ ಇರು.

12
00:01:57,743 --> 00:02:01,372
ಅಲ್ಲಿ. ಹೀಗೇ ಹೋಗು.
ನನ್ನ ಜಿಂಕೆ ಮರಿ.

13
00:02:17,012 --> 00:02:19,640
ಬಾ. ಮೇಲೆ ವಿಶ್ರಾಂತಿ ತಗೋಳೋಣ, ಪೋರಿ.

14
00:02:34,864 --> 00:02:36,156
ಅಪ್ಪಾ.

15
00:02:36,991 --> 00:02:38,200
ಐ ಲವ್ ಯೂ.

16
00:02:38,826 --> 00:02:40,202
ಬಂದು ನನ್ನ ನೋಡ್ತೀಯಾ?

17
00:03:04,977 --> 00:03:06,270
ಇಂಧನ ದರ ಪಟ್ಟಿ

18
00:03:40,638 --> 00:03:43,766
ಮೊದಲು ಬಂದವರಿಗೆ $$$...
ಬೆಳಗಿನ ಕಾಫಿಗೆ ಹೋಗ್ತಿದೀನಿ.

19
00:06:01,779 --> 00:06:03,405
ರಹಸ್ಯಮಯ ಫೋನ್.

20
00:06:06,700 --> 00:06:08,577
ಏನು ಮುಚ್ಚಿಡ್ತಿದೀಯಾ, ಮಾರ್ಕಸ್?

21
00:06:28,305 --> 00:06:30,015
ಬಂದು ನನ್ನ ನೋಡ್ತೀಯಾ?

22
00:06:30,557 --> 00:06:32,351
-ಎಲ್ಲಿ ತಿನ್ನುತ್ತೆ ಗೊತ್ತು
-ಹೌದು.

23
00:06:32,434 --> 00:06:34,228
ಎಲ್ಲಿ ಮಲಗುತ್ತವೆಂದು ಗೊತ್ತು.

24
00:06:34,770 --> 00:06:37,314
ಈಗ ಅವು ಹೋಗುವ ದಾರಿಯೂ ಗೊತ್ತು

25
00:06:37,397 --> 00:06:40,109
ಈಗ ನಾವು ಎತ್ತರದ ಜಾಗದಲ್ಲಿ ನಿಂತು ಕಾಯೋಣ.

26
00:06:41,735 --> 00:06:45,948
ನಿನ್ನ ಟ್ರಾಕಿಂಗ್ ನಿಖರವಾಗಿದ್ದರೆ,
ಏನು ಹುಡುಕಬೇಕು ಅಂತ ಗೊತ್ತಿದ್ದರೆ,

27
00:06:47,032 --> 00:06:49,409
ಯಾವ ಜಿಂಕೆಯೂ
ನಿನ್ನಿಂದ ತಪ್ಪಿಸ್ಕೊಳೋಕಾಗಲ್ಲ.

28
00:07:03,257 --> 00:07:04,842
ನಡೀರಿ, ಬೋಳಿಮಕ್ಳಾ.

29
00:07:05,425 --> 00:07:07,761
ನಾವು ನಿಲ್ಲಬೇಕು. ನಾವು ನಿಲ್ಲಬೇಕು.

30
00:07:09,930 --> 00:07:12,975
ಹೌದು! ಹೌದು! ಹೌದು! ಓಹ್, ದೇವ್ರೇ!

31
00:07:13,350 --> 00:07:15,269
ಓಹ್, ದೇವ್ರೇ!. ಹೌದು, ತಗೋ!

32
00:07:16,770 --> 00:07:21,650
ಹೌದು! ಓಹ್! ಸರಿ! ಹೌದು!

33
00:07:22,776 --> 00:07:23,861
ಮುಂದುವರಿಯಿರಿ.

34
00:07:23,944 --> 00:07:27,239
ಖಂಡಿತ! ನೀವು ಚೆನ್ನಾಗಿರುವುದನ್ನು
ತಪ್ಪಿಸಿಕೊಂಡಿರಿ.

35
00:07:30,033 --> 00:07:31,368
-ಹೇಯ್!
-ಹೇಯ್!

36
00:07:34,204 --> 00:07:36,874
-ನೀವು ಮೆಕ್ಸಿಕೋಗೆ ತಯಾರಾಗಿದ್ದೀರಾ?
-ಹೌದು.

37
00:07:36,957 --> 00:07:41,670
ಇದು ಎಷ್ಟು ಅಸಹ್ಯವಾಗಲಿದೆ ಅಂದ್ರೆ
ನಾನೂ ನಿಮಗೆ ಹೇಳೋಕಾಗಲ್ಲ.

38
00:07:42,212 --> 00:07:44,089
ನನ್ನನ್ನು ಕಳಿಸಿ ನೀವು ಹೋಗಬೇಕು.

39
00:07:44,173 --> 00:07:48,051
ನೀವು ಬೋಗಾರ್ಟ್ ಮಾರ್ಕೋನ ಇಡೀ ಮೆಜ್ಕಾಲ್
ಕಲೆಕ್ಷನ್ ನುಂಗಲಿ ಅಂತನಾ? ಇಲ್ಲ.

40
00:07:48,677 --> 00:07:50,596
ಇದು ತುಂಬಾ ಉಲ್ಬಣಿಸಲಿದೆ.

41
00:07:53,307 --> 00:07:55,559
ಲ್ಯೂಸಿ ನನ್ನ ಮೊಮ್ಮಗಳಾಗಿದ್ದಳು, ರೀಸ್.

42
00:07:57,102 --> 00:08:00,564
ಆ ಬೋಳೀಮಕ್ಕಳಿಗೆ ಪಾಠ ಕಲಿಸೋಕೆ ನಾನು
ಯಾವ ಮಟ್ಟಕ್ಕೆ

43
00:08:01,398 --> 00:08:04,776
ಬೇಕಾದ್ರೂ ಹೋಗ್ತೀನಿ.

44
00:08:08,739 --> 00:08:10,407
ರೈಲೀ ಏರ್ಗೆ ಸ್ವಾಗತ.

45
00:08:38,018 --> 00:08:40,145
ವಯೋಮಿಂಗ್ನಲ್ಲಿ ಆ ಜಿಂಕೆನ ಕೊಂದ್ಯಾ?

46
00:08:40,229 --> 00:08:42,940
ಹೌದು. ಬಡ್ಡೀಮಗ ಇಡೀ ಜೀವನಾನೇ
ಆನ್ಲೈನಲ್ಲಿ ಹಾಕಿದಾನೆ.

47
00:08:43,315 --> 00:08:45,067
ಏನಾದ್ರೂ ಬೆಲೆ ಬಾಳೋವಂಥದಿತ್ತಾ?

48
00:08:45,400 --> 00:08:47,444
ಸೀಕ್ರೇಟ್ ಸಾಂಟಾ ಗಿಫ್ಟ್ ಕಳಿಸಿದೀನಿ.

49
00:08:47,653 --> 00:08:48,737
ಇದ್ದಿಲು ರಾಶಿನಾ?

50
00:08:49,029 --> 00:08:51,615
ನೀನು ಹೇಳು. ನಾನು ಹಾರಿ ಬರ್ತೀನಿ.

51
00:08:52,741 --> 00:08:56,453
ನೀನು ಬರೋವಷ್ಟರಲ್ಲಿ ನಾನು ಏನಾದ್ರೂ ಹುಡುಕ್ತೀನಿ,
ಒಳ್ಳೇದಾಗ್ಲಿ!

52
00:09:06,338 --> 00:09:07,381
ತಯಾರಾಗಿದೀಯಾ?

53
00:09:29,695 --> 00:09:33,532
ಮಾರ್ಕಸ್ ಬಾಯ್ಕಿನ್

54
00:10:07,107 --> 00:10:10,235
-ಇದೇನು ಹೇಳುತ್ತೆ?
-ಮಗ ಇಡೀ ಮ್ಯಾಜಜಿನ್ ಖಾಲಿ ಮಾಡ್ತಾನೆ.

55
00:10:10,319 --> 00:10:11,945
ಅಂದ್ರೆ, ಅಷ್ಟು ಬೇಕಿತ್ತಾ?

56
00:10:12,070 --> 00:10:15,407
ಮೆಡಿಕಲ್ ತಲೆ ಒಳಗಡೆ ಗಡ್ಡೆ ಇದೆ ಅಂದಿದೆ.
ತಲೆ ಕೆಟ್ಟಿರ್ಬಹುದು.

57
00:10:15,490 --> 00:10:18,869
ಗ್ಲಾಸ್ ಗೊತ್ತು, ಸುತ್ತಲೂ ಹೊಡೆದ
ಸತ್ತಿದ್ದನ್ನ ಗ್ಯಾರಂಟಿ ಮಾಡ್ಕೊಂಡ

58
00:10:19,036 --> 00:10:20,912
ಅಸ್ಥಿರತೆ ಅಲ್ಲ, ಅದು ಅನುಭವ.

59
00:10:20,996 --> 00:10:22,372
ಹೌದು. ಅವನಿಗೆ ಅನುಭವ ಇದೆ.

60
00:10:22,831 --> 00:10:24,416
ಎಂಟು ಯುದ್ಧ ನಿಯೋಜನೆಗಳು.

61
00:10:24,916 --> 00:10:26,960
ಇರಾಕ್, ಅಫಘಾನಿಸ್ತಾನ, ಲಿಬಿಯಾ.

62
00:10:27,336 --> 00:10:29,963
ಬೆಳ್ಳಿ ಸ್ಟಾರ್, ಅನೇಕ ಕಂಚಿನ ಸ್ಟಾರ್ಗಳು.

63
00:10:30,505 --> 00:10:33,592
ಒಂದು ವಿ ಸಾಧನದ ಜೊತೆ ಸೈನ್ಯದ ಶ್ಲಾಘನಾ ಪದಕ ಕೂಡ.

64
00:10:37,387 --> 00:10:41,058
ಬಹಳ ಹಚ್ಕೋಬೇಡ.
ಉತ್ತರದಲ್ಲಿ ಈಗಾಗ್ಲೇ ಹದ್ದುಗಳು ಹಾರಾಡ್ತಾ ಇದೆ.

65
00:10:41,558 --> 00:10:44,102
-ದೊಡ್ಡ ಕೇಸ್ಗಳು ಎಲ್.ಎ.ಗೇ ಹೋಗೋದು.
-ಹೌದು.

66
00:10:44,853 --> 00:10:46,980
ಬಹುಶಃ, ರಾಮ್ಸೇ ಲೈನ್ನಲ್ಲಿದಾನೆ.

67
00:10:47,481 --> 00:10:49,483
ಅವನು ಒಮ್ಮೆ ಆದ್ರೂ ಲೈನಿಗೆ ಬಂದಿದಾನಾ?

68
00:10:57,199 --> 00:10:59,284
ಬಾಸ್, ನೀವು ಬಂಡೆಗೆ ತಲೆ ಚಚ್ಕೊಳ್ತಿದೀರಾ

69
00:10:59,368 --> 00:11:01,578
ಬಿಡದೇ ಬೆನ್ನಟ್ಟಬೇಕು, ಮ್ಯಾಕ್.

70
00:11:01,703 --> 00:11:03,163
ಗೊತ್ತು, ಟೆರಿ.

71
00:11:03,413 --> 00:11:06,416
ಚೆಕ್-ಇನ್ಗಿಂತ ಹೆಚ್ಚಾಗಿ ಮಾಧ್ಯಮದಲ್ಲಿ
ಜಾಗ ಆದ್ರೂ ಬೇಕು.

72
00:11:06,500 --> 00:11:07,667
ಸ್ಪೀಕರ್ಗೆ ಹಾಕು.

73
00:11:08,043 --> 00:11:11,129
ನಾಣು ಖುಷಿಯಿಂದ ಸಹಕಾರ ಕೊಡ್ತೀನಿ... ಹೇಯ್.

74
00:11:11,755 --> 00:11:13,799
ಅಂಥೋನಿ ಲೇಯನ್ ಇಲ್ಲಿದಾರೆ.

75
00:11:13,882 --> 00:11:17,260
ಅವರು ಈಗ ತಾನೇ ಫ್ಯೂಜಿಟಿವ್
ಟಾಸ್ಕ್ ಫೋರ್ಸ್ ಮುಖ್ಯಸ್ಥರಾಗಿದಾರೆ.

76
00:11:17,511 --> 00:11:19,221
ನಂಗೆ ಟೋನಿ ಗೊತ್ತು. ಹೇಗಿದೀರಾ?

77
00:11:19,304 --> 00:11:22,391
ಚೆನ್ನಾಗಿಲ್ಲ. ನೀವು ನಮ್ಮ ಕೇಸ್
ತಿರುಚೋಕೆ ನೋಡ್ತಿದೀರಲ್ವಾ.

78
00:11:22,474 --> 00:11:26,603
ಹಂಗೇನೂ ಇಲ್ಲ. ಸರೀನಾ? ನಮ್ಮತ್ರ ಒಂದು ದೇಹ ಇದೆ.
ಈಗ ಹೆಚ್ಚು ಸನ್ನದ್ಧರಾಗಿದೀವಿ

79
00:11:26,686 --> 00:11:30,482
ನೀವು ಚಿಕಾಗೋದಲ್ಲಿದ್ದಾಗ ಮಿಲ್ವಾಕಿಗೆ
ಯಾವುದಾದರೂ ದೊಡ್ಡ ಕೇಸ್ ಕೊಟ್ಟಿದ್ರಾ?

80
00:11:30,565 --> 00:11:32,943
ಮಿಲ್ವಾಕಿಗೆ ಅವ್ರ್ ಮಾಡ್ತಿರೋದು ಗೊತ್ತಿಲ್ಲ.

81
00:11:33,026 --> 00:11:35,320
-ಟೋನಿ.
-ನಮ್ಮತ್ರ ಐದು ದೇಹಗಳಿವೆ.

82
00:11:35,445 --> 00:11:37,114
ಅದರ ಮೇಲೇ ನಮ್ ಕೇಸ್ ನಿಂತಿದೆ.

83
00:11:37,864 --> 00:11:41,410
ಅಥವಾ ಹೆಡ್ಕ್ವಾರ್ಟರ್ಸ್ಗೆ ಫೋನ್ ಮಾಡಿ
ಡಿಸಿ ಅಭಿಪ್ರಾಯ ಕೇಳ್ಬೇಕಾ?

84
00:11:45,914 --> 00:11:49,126
ಡೆಪ್ಟುಲಾ, ನಂಗೆ ಬದುಕಿರೋ ಎಲ್ಲಾ ಕುಟುಂಬದವರು
ಮತ್ತೆ ಸಹಯೋಗಿಗಳ

85
00:11:49,376 --> 00:11:52,462
ವಿಳಾಸ ಬೇಕು.
20 ವರ್ಷದ ಸೇವೆಲಿ ಇದು ದೊಡ್ಡ ಪಟ್ಟಿಯಿರುತ್ತದೆ.

86
00:11:52,546 --> 00:11:55,257
-ಸರಿ.
-ಜ್ಯೂನಿಯರ್, ಸಿಸಿಟಿವಿ ಆ ಫೂಟೇಜ್ ಕಳಿಸು.

87
00:11:55,549 --> 00:11:59,594
-ಮುಖದ ಗುರುತಿಸುವಿಕೆಯಲ್ಲಿ ನೋಡ್ಬೇಕು.
-ಈಗಾಗ್ಲೇ ಪಾಸಿಟಿವ್ ಐಡಿ ಸಿಕ್ಕಿದೆ.

88
00:11:59,678 --> 00:12:01,972
ಜೇಮ್ಸ್ ರೀಸ್ ಏನಾದ್ರೂ ಆಗ್ಲಿ.

89
00:12:02,055 --> 00:12:05,058
ಅವನು ಜೊತೆ ಕಾರಲ್ಲಿ ಯಾರಿದ್ರು
ಅಂತ ನಾನು ತಿಳ್ಕೋಬೇಕು.

90
00:12:07,644 --> 00:12:11,982
ಕ್ಯಾಪ್ಸ್ಟೋನ್ ನೆಟ್ವರ್ಕ್ನಲ್ಲಿ ಎಲ್ಲೋ
ಒಂದು ಕಡೆ ಆರ್-ಡಿ-4895 ಪ್ರಾಜೆಕ್ಟ್ ಇದೆ.

91
00:12:12,065 --> 00:12:15,277
ಅವರ ನೆಟ್ವರ್ಕ್ ದೊಡ್ಡದು.
100ಕ್ಕೂ ಹೆಚ್ಚು ಅಜ್ಟಾತ ಹೂಡಿಕೆ.

92
00:12:15,652 --> 00:12:19,656
ಅದನ್ನ ಪೆಂಟಗಾನ್ ಆಸ್ತಿಗಳಿಗೆ ನೇರ
ಸಂಬಂಧ ಹೊಂದಿರೋ ಅಥವಾ ಹಿತಾಸಕ್ತಿ ಘರ್ಷಣೆ

93
00:12:19,781 --> 00:12:21,992
ಇರೋ 27 ಕಂಪನಿಗಳಿಗೆ ಇಳಿಸಿದೀನಿ.

94
00:12:22,075 --> 00:12:25,370
ಸೈನ್ಯದ ಕೆಲವು ಕುಟುಂಬಗಳ ಆರೋಗ್ಯ ದಾಖಲೆ ಇದೆ.
ಇನ್ನೂ ಬೇಕು.

95
00:12:25,579 --> 00:12:27,247
ಅದು ಸಂಶೋಧನೆ. ಫೋಯಾಗಳು.

96
00:12:27,414 --> 00:12:28,582
ನಾವೇ ಯಾಕೆ?

97
00:12:28,832 --> 00:12:30,876
ಇದೊಂದು ಪೀಳಿಗೆಯ ಕಥೆ.

98
00:12:31,376 --> 00:12:35,255
ಲಿಸ್ಟಿಕಲ್ ಮತ್ತೆ ವಿಡಿಯೋ ಗೇಮ್ ವಿಮರ್ಶೆ
ಇರೋ ವೆಬ್ಸೈಟ್ಗಿಂತ ಹೆಚ್ಚು ಬೇಕು

99
00:12:35,589 --> 00:12:38,884
-ನಿನ್ನ ಸಾಕ್ಷಿಗಳನ್ನ ಕಳಿಸು, ನೋಡ್ತೀನಿ.
-ಇನ್ಬಾಕ್ಸ್ ನೋಡು.

100
00:12:39,342 --> 00:12:41,136
ನಿಂಗೆ ತುಂಬಾ ಸೊಕ್ಕು, ಗೊತ್ತಾ?

101
00:12:42,596 --> 00:12:45,515
ಹೋಗ್ಬೇಕು.
ಆ ಸಾಕ್ಷಿಗಳು ನಂಗೆ ಬೇಕು ಅಂತ ನೇಥನ್ಗೆ ಹೇಳು.

102
00:12:45,599 --> 00:12:46,683
ಕೇಟೀ.

103
00:13:01,531 --> 00:13:02,532
ಹಲೋ?

104
00:13:06,077 --> 00:13:07,829
-ಬ್ರಯಾನ್?
-ಕೇಟೀ.

105
00:13:08,163 --> 00:13:11,875
ಹೇಯ್! ಹೇಯ್, ಡೇಬ್!

106
00:13:11,958 --> 00:13:14,794
-ಕೇಟೀ!
-ಸಾರಿ, ಡೆಡ್ಬೋಲ್ಟ್ ಲಾಕ್ ಮಾಡೋಕಾಗ್ಲಿಲ್ಲ.

107
00:13:14,878 --> 00:13:16,755
ಇಲ್ಲೇನ್ ಮಾಡ್ತಿದೀಯಾ?

108
00:13:16,880 --> 00:13:18,840
ಓಹ್, ನನ್ ಇಮೇಲ್ ಸಿಗ್ಲಿಲ್ವಾ?

109
00:13:18,924 --> 00:13:23,678
ಸಿರಿಯಾದಿಂದ ಬಂದಿದೀನಿ. ಮತ್ತೆ ಇಲ್ಲೇ ಬಂದ್ರೆ
ಚೆನ್ನಾಗಿರುತ್ತೆ ಅಂತ ಅನಿಸ್ತು.

110
00:13:25,514 --> 00:13:27,140
ಸರಿ, ಹೌದು...

111
00:13:28,391 --> 00:13:30,352
ಮುಂದಿನ ವಾರ ಬರ್ತೀಯಾ ಅಂದ್ಕೊಂಡಿದ್ದೆ.

112
00:13:30,519 --> 00:13:32,979
ಅದ್ರೂ ಒಳ್ಳೇ ಸರ್ಪ್ರೈಸ್.
ಹರಟೆ ಹೊಡೀಬಹುದು.

113
00:13:33,063 --> 00:13:36,191
ಟೆಡ್ಡಿ ಎದ್ದ ಮೇಲೆ ಅವನ ಜೊತೆನೂ ಸಮಯ ಕಳೀಬಹುದು.

114
00:13:36,525 --> 00:13:39,027
ಅಯ್ಯೋ, ನಾನ್ ತುಂಬಾ ಕೊಳಕ,
ಸ್ನಾನನೂ ಮಾಡಿಲ್ಲ.

115
00:13:39,110 --> 00:13:42,155
ಇನ್ನೂ ಸ್ವೆಟ್ ಪ್ಯಾಂಟಲ್ಲಿದೀನಿ.
ಒಂದೇ ಸೆಕೆಂಡಲ್ ಬರ್ತೀನಿ.

116
00:13:43,156 --> 00:13:44,074
ಸರಿ.

117
00:13:58,046 --> 00:14:01,758
ನಾನ್ ಸುಳ್ ಹೇಳಲ್ಲ.
ಪರಿಸ್ಥಿತಿ ಬಹಳ ಕೆಟ್ಟದಾಗಿದೆ.

118
00:14:02,300 --> 00:14:05,595
ಪೆಂಟಗಾನ್ನ ಹೊಸ ಬಜೆಟ್
ಬಹಳ ಬದಲಾವಣೆ ತೋರಿಸ್ತಿದೆ.

119
00:14:05,720 --> 00:14:08,682
ಪ್ರತೀ ವಲಯದಲ್ಲೂ ಕಡಿತ ಮತ್ತೆ
ಮರುನಿಯೋಜನೆ ಆಗಿದೆ.

120
00:14:09,349 --> 00:14:14,062
ಇದು ಜಾರಿಯಾದ್ರೆ ನಮ್ಮ ಒಪ್ಪಂದ 18
ತಿಂಗಳಲ್ಲಿ ನವೀಕರಿಸದೇ ಕೊನೆಗೊಳ್ಳುತ್ತೆ.

121
00:14:15,522 --> 00:14:19,192
ಎಲಾಯಸ್ ರೈಬರ್ಗ್ ಅವನ ಭೇಟಿನ ಮುಂದೂಡಿದ ಮೇಲೆ
ನಾವು ಅವನಿಗೆ ಅಪಾಯಕಾರೀ

122
00:14:19,276 --> 00:14:21,611
ಹೂಡಿಕೆ ಅಂತ ಅವನು ಅಂದ್ಕೋತಾನೆ.

123
00:14:22,946 --> 00:14:27,409
ಆದ್ರೂ, ನ್ಯೂಬೆಲ್ಲಮ್ ಬೋರ್ಡ್ ಸಹನೆಯಿಂದ ಮಾರಾಟ
ಮಾಡೋಕೆ ಪ್ರಯತ್ನ ಪಡ್ಬೇಕು ಅಂತ

124
00:14:27,993 --> 00:14:29,536
ಕ್ಯಾಪ್ಸ್ಟೋನ್ ಸಲಹೆ ನೀಡಿದೆ.

125
00:14:30,620 --> 00:14:32,789
ಈಗ ನಾನು, ನನ್ನ ಮೌಲ್ಯಗಳು ನಿಮಗೆ ಗೊತ್ತು.

126
00:14:33,123 --> 00:14:35,834
ನಾನು ಏನಾದ್ರೂ ನೋಡ್ಕೊಂಡಿದೀನಿ ಅಂದ್ರೆ
ಅದು ಆಗಿರುತ್ತೆ

127
00:14:35,917 --> 00:14:39,462
ಸಾಟಾ ಬಾರ್ಬರಾದಿಂದ
ಎಷ್ಟು ಮುಜುಗರ ಆಯ್ತು ಗೊತ್ತಾ?

128
00:14:40,046 --> 00:14:41,673
ನಿಮ್ಮ ವಿಪಿಯ ನಗ್ನ ಶವವನ್ನ ಅವರ

129
00:14:41,756 --> 00:14:44,426
ಭುಜದಲ್ಲಿನ ಸೂಜಿ ಜೊತೆಗೇ
ಪೋಲೀಸ್ ತಳ್ಕೊಂಡ್ ಹೋದ್ರು.

130
00:14:44,509 --> 00:14:46,970
ರೈಬರ್ಗ್ ಅಲ್ಲಿದ್ದ, ಸ್ಟೀವ್. ಅವನು ನೋಡಿದಾನೆ.

131
00:14:47,512 --> 00:14:52,392
ಹೀಗಾಗಿ ನಿಮ್ಮ ನಿರ್ಧಾರದಲ್ಲಿ ನಮ್ಮ ನಂಬಿಕೆ
ಸ್ವಲ್ಪ ಕಡಿಮೆಯಾಗಿದ್ರೆ ಕ್ಷಮಿಸಿ.

132
00:14:52,475 --> 00:14:55,020
ಎಲಾಯಸ್ಗೆ ತಪ್ಪಿಸ್ಕೋಬೇಕಿದ್ರೆ
ನೀರ ಮೇಲೆ ನಡೀತಿದ್ದ

133
00:14:55,103 --> 00:14:59,107
ವಾಶಿಂಗ್ಟನ್ ಒಂದು ಕ್ರಿಯಾತ್ಮಕವಾದ,
ಊಹಿಸಬಹುದಾದ ಯಂತ್ರ.

134
00:14:59,316 --> 00:15:01,359
ತಿರುಗಿಸಬೇಕಾದ ಡಯಲ್ ಗೊತ್ತಿದ್ರೆ ಸಾಕು.

135
00:15:01,443 --> 00:15:03,778
ಯುದ್ಧ ನ್ಯೂಬೆಲ್ಲಮ್ನ ವ್ಯಾಪಾರ ಆಗಿರಲಿಲ್ಲ.

136
00:15:03,862 --> 00:15:06,573
ನೀನು ನನ್ನನ್ನ ತಡೆದಿದ್ದರಿಂದ ನಾನು
ಈ ದಾರೀಲಿ ಬಂದೆ,

137
00:15:06,656 --> 00:15:11,494
ನನಗೆ ಬೇಕಾದಾಗ ಬಾಯಿ ಮುಚ್ಕೊಂಡೆ,
ನೀನು ಮಾರಬೇಕಾದಾಗ...

138
00:15:12,662 --> 00:15:16,541
ಆದಾಯ ಹೆಚ್ಚಿದ್ರೂ ನಾನು ನನ್ ವ್ಯಾಪಾರನ ಅಷ್ಟು

139
00:15:16,916 --> 00:15:18,293
ಕಡಿಮೆ ದರದಲ್ಲಿ ಮಾರಲ್ಲ.

140
00:15:18,376 --> 00:15:22,797
ಮಾರುಕಟ್ಟೆ ಇಲ್ಲದಿದ್ದರೆ ನಿಮ್ಮ
ಪ್ರಾಜೆಕ್ಟ್ಗಳನ್ನೂ ಡವಲಪ್ ಮಾಡಲ್ಲ.

141
00:15:23,173 --> 00:15:25,300
ನಾವು ಮಾಡೋದಕ್ಕೆ ಮಾರುಕಟ್ಟೆ
ಯಾವಾಗಲೂ ಇದೆ.

142
00:15:27,260 --> 00:15:28,470
ನೋಡೋಣ.

143
00:15:28,553 --> 00:15:31,431
ಸ್ವಲ್ಪ ದಿನದಲ್ಲಿ ಹಾರ್ಲಿ ಬಜೆಟ್
ಉಪಸಮಿತಿಗೆ ಹೋಗುತ್ತೆ.

144
00:15:31,556 --> 00:15:34,601
ಅಲ್ಲೀವರ್ಗೂ ವಿಪಿ ಹುಡುಕಾಟಕ್ಕೆ ಗುಡ್ ಲಕ್.

145
00:16:18,770 --> 00:16:22,148
ಬೆಲ್ಟ್ ಹಾಕ್ಕೋ.
ನಾವು ಇಳೀತಾ ಇದೀವಿ.

146
00:17:18,538 --> 00:17:22,584
ಹೇಯ್. ಕಾರ್ಲೋಸ್, ಅಲೆಕ್ಸ್, ಹೇಗಿದೀರಾ?

147
00:17:24,961 --> 00:17:26,838
ನಾನು ಮೊದಲ ಬ್ಯಾಗ್ ತಗೋತೀನಿ.

148
00:17:30,800 --> 00:17:31,843
ಧನ್ಯವಾದ.

149
00:17:34,012 --> 00:17:37,474
-ನಿನ್ನ ನೋಡಿ ಖುಷಿ ಆಯ್ತು, ಮಿಜೋ.
-ಬಂದಿದ್ದು ಖುಷಿ ಆಯ್ತು, ಪೌಲಾ.

150
00:17:37,557 --> 00:17:39,601
-ನಿನ್ನ ನೋಡಿ ಖುಷಿ ಆಯ್ತು.
-ನಂಗೂ ಕೂಡ.

151
00:17:42,729 --> 00:17:44,022
ಪ್ರವಾಸ ಹೇಗಿತ್ತು?

152
00:17:44,230 --> 00:17:47,233
ಅದ್ಭುತವಾಗಿತ್ತು. ಸ್ಪಷ್ಟವಾದ ಆಕಾಶ
ಮತ್ತೆ ಮೈ ಟೈಗಳು.

153
00:17:47,442 --> 00:17:51,196
ಸುಳ್ ಹೇಳ್ತಿದಾಳೆ.
ಇನ್ನೂ ನಜಾಫ್ನಲ್ಲಿರೋ ಹಾಗೆ ಹಾರಾಡ್ತಿದಾಳೆ.

154
00:17:51,696 --> 00:17:54,824
ಬನ್ನಿ ಪಾರ್ಟಿ ಮಾಡೋಣ.
ನಂಗೆ ಪೂಲ್ ಹೌಸ್ಗೆ ಹೋಗೋ ಹಕ್ಕಿದೆ.

155
00:17:54,908 --> 00:17:56,826
-ವಾಮೋಸ್.
-ಹೋಗೋಣ.

156
00:18:04,959 --> 00:18:08,087
ನಿಮ್ಮಪ್ಪ ಕವಲುದಾರಿಯಲ್ಲಿದ್ದಾಗ
ಬಾಕಾಕ್ಕೆ ಬಂದಿದ್ದ.

157
00:18:09,214 --> 00:18:11,257
ಅವನ ಮುಖದ ಮೇಲೆ ಇದೇ ರೀತಿಯ ನೋಟವಿತ್ತು.

158
00:18:12,634 --> 00:18:13,676
ಮತ್ತೆ?

159
00:18:16,346 --> 00:18:19,015
ಅವನ ಉದ್ದೇಶಕ್ಕೆ ಚಾಲನೆ ಸಿಕ್ಕಿತು.

160
00:18:19,974 --> 00:18:21,142
ನಿನಗೂ ಕೂಡ.

161
00:18:23,561 --> 00:18:25,063
ಥ್ಯಾಂಕ್ಸ್. ಸರಿ.

162
00:18:27,065 --> 00:18:29,984
ಲಾಸ್ ಏಂಜಲೀಸ್ ಘಟನೆ
ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

163
00:18:30,068 --> 00:18:31,945
ಮತ್ತೆ ಸತ್ತ ಎನ್ಸಿಐಎಸ್ ಏಜೆಂಟ್?

164
00:18:32,111 --> 00:18:33,947
ರಿಯಾಲ್ಟರ್ ರೀಸ್ನ ಗುರುತಿಸಿದ್ದಾನೆ.

165
00:18:34,072 --> 00:18:36,366
ಬೇರೆ ಹೆಸರಿನಲ್ಲಿ ಬಂದಿದ್ದನಂತೆ.

166
00:18:37,742 --> 00:18:40,912
ರೀಸ್ ಹಾಗೂ ಅವನ ಕುಟುಂಬದ ಬಗ್ಗೆ
ಯಾವುದೇ ಅನುಮಾನವಿದ್ದಲ್ಲಿ,

167
00:18:41,246 --> 00:18:42,539
ಈಗೇನೂ ಇಲ್ಲ.

168
00:18:42,747 --> 00:18:44,290
ನಮಗೆ ತಡವಾಗಿದೆ, ರಿಚ್.

169
00:18:46,876 --> 00:18:48,461
-ಸೆನೇಟರ್ ಪ್ರಯರ್ ಮೇಡಮ್
-ಹೌದು

170
00:18:48,920 --> 00:18:50,922
ಸಮಿತಿಯಲ್ಲಿ ಪಕ್ಷಾಂತರಿಗಳಿದಾರೆ.

171
00:18:51,089 --> 00:18:55,134
-ಯಾರು?
-ಹಾಲ್ಬ್ರೂಕ್. ಕವೈಸರ್ ಕೂಡ.

172
00:18:55,593 --> 00:18:57,095
ಯಾರಾದರೂ ಸಂಪರ್ಕಿಸಿದ್ದಾರಾ?

173
00:18:57,345 --> 00:19:00,098
ಯಾರೆ ಆಗಿದ್ರೂ ಅವರು
ಸುಮ್ಮನಿರಲು ಯತ್ನಿಸುತ್ತಿದ್ದಾರೆ.

174
00:19:00,181 --> 00:19:03,768
ನಿಮ್ಮ ಹೊಸ ಬಜೆಟ್ ತುಂಬಾ
ಬಿರಡೆಗಳನ್ನು ತಿರುಗಿಸುತ್ತಿದೆ.

175
00:19:05,019 --> 00:19:07,021
ಹಾಗಾದರೆ ಈಗ ನಾವೆಲ್ಲಿದ್ದೇವೆ?

176
00:19:07,772 --> 00:19:09,399
ನಮಗೆ ಶೂನ್ಯ ಗಡಿಯಿದೆ.

177
00:19:09,941 --> 00:19:13,027
ಒಂದೇ ವೋಟ್ನಿಂದಲೂ ನಿಮ್ಮ ಕಟ್ಗಳು
ಡಿ.ಒ.ಎ. ಆಗಿದೆ.

178
00:19:13,486 --> 00:19:15,196
ತುಂಬಾ ಕಡಿಮೆ ಲಾಭಗಳು.

179
00:19:15,655 --> 00:19:18,491
ನಾವು ಮೊದಲು ಸಿಆರ್ ಕಳಿಸಿ
ಅದು ಹೌಸ್ನಿಂದ ಬಂದ ಮೇಲೆ

180
00:19:18,575 --> 00:19:21,160
ಸುಮ್ಮನೇ ಕಾಲಹರಣ ಮಾಡಬಹುದಾದ ಜಗತ್ತು ಇದೆಯಾ?

181
00:19:21,244 --> 00:19:23,037
ಜೇಮ್ಸ್ ರೀಸ್ ಒಳ್ಳೆಯವನಾಗಿದ್ದ.

182
00:19:23,162 --> 00:19:27,333
ಅವನ ವಯಸ್ಕ ಜೀವನದ ಬಹುಪಾಲನ್ನ ನಮಗೆ ಕೊಟ್ಟ.
ಭ್ರಷ್ಟನಾಗಿ ತಿರುಗಿ ಬಂದ.

183
00:19:27,917 --> 00:19:31,004
ನಮಗೆ ಗಡಿಗಳಲ್ಲಿ ಪರಿಹಾರ ಸಿಗುವುದಿಲ್ಲ.

184
00:19:31,212 --> 00:19:35,300
ಬದಲಾವಣೆ ಬೇಕು,
ಮರುಹೊಂದಾಣಿಕೆಯ ಒಪ್ಪಂದವಲ್ಲ, ನಮಗೆ ಬೇಕಾಗಿದ್ದು.

185
00:19:43,641 --> 00:19:45,226
ವಿಚಾರಣೆ ಪ್ರಸಾರವಾಗಬೇಕು.

186
00:19:45,393 --> 00:19:48,104
ಮೇಡಂ. ಇದು ಮುಚ್ಚಿದ ಬಾಗಿಲ ಸಮಿತಿ.

187
00:19:48,187 --> 00:19:50,773
ಹಾಗಾದರೆ ಅದನ್ನ ಅಂತಿಮ ಮತಕ್ಕೆ ತೆರೆಯೋಣ.

188
00:19:51,399 --> 00:19:53,902
ಈ ನೆನೇಟರ್ಗಳು ಸ್ಪೆಷಲ್ ಆಸಕ್ತಿಗಳು

189
00:19:53,985 --> 00:19:57,488
ಸ್ಪೆಷಲ್ ಆಪರೇಟರ್ಗಳಿಗಿಂತ ಮುಖ್ಯವೆಂದು
ವಾದಿಸುವುದು ದಾಖಲಾಗಲಿ.

190
00:20:00,491 --> 00:20:02,994
ಅವರು ವಾದಿಸುವುದನ್ನು ನಾನು ನೋಡಬೇಕು.

191
00:20:20,845 --> 00:20:23,306
-ಅಮೆನ್.
-ಅಮೆನ್.

192
00:20:24,349 --> 00:20:28,770
ಮಾರ್ಕೋ, ಪೌಲಾ, ಗ್ರೇಷಿಯಸ್.
ಇಲ್ಲಿ ನಿರೀಕ್ಷೆ ಮಿರಿ ಸಾಧನೆ ಮಾಡಿದ್ದೀರಿ.

193
00:20:28,853 --> 00:20:30,939
ನಾಳೆ ಬಾರ್ಬಕೋವಾ ಇದೆ.

194
00:20:31,564 --> 00:20:35,151
ರೀಸ್ನಂಥ ಶೂಟರ್ ಇದ್ದಾಗ,
ಅವನನ್ನು ಬಳಸಿಕೊಳ್ಳುತ್ತೇವೆ.

195
00:20:35,234 --> 00:20:37,695
ಆಡನ್ನ ಶೂಟ್ ಮಾಡಲು ನಾನು ಬೇಕಿಲ್ಲ.

196
00:20:37,779 --> 00:20:41,491
ನಮ್ಮಪ್ಪ ಅಂತರಗಳ ಬಗ್ಗೆ ಸ್ನೈಪರ್
ಶಾಲೆಯಲ್ಲಿ ಕಲಿತಿದ್ದಕ್ಕಿಂತ ಹೆಚ್ಚಾಗಿ

197
00:20:41,574 --> 00:20:42,742
ಮಾರ್ಕೋನಿಂದಲೇ ಕಲಿತ.

198
00:20:42,825 --> 00:20:45,453
ಥಾಮಸ್ ಯಾವತ್ತೂ ತುಂಬಾನೇ ಹೊಗಳುತ್ತಿದ್ದ.

199
00:20:45,536 --> 00:20:48,373
ನಾವಿಬ್ಬರೂ ಒಂದೇ ಟಾಮ್ ರೀಸ್ ಬಗ್ಗೆ
ಮಾತಾಡ್ತಾ ಇದೀವಲ್ವಾ?

200
00:20:50,041 --> 00:20:52,543
ನಾನೆಷ್ಟೇ ಬಾರಿ ಇಲ್ಲಿ ಬಂದರೂ,

201
00:20:52,627 --> 00:20:54,796
ಇಷ್ಟು ಸುಂದರವಾಗಿದೆಯಂತ ಮರೆತುಹೋಗ್ತೀನಿ.

202
00:20:55,004 --> 00:20:59,884
ದೇವರೇ, ಕಳೆದ ಬಾರಿ ಬಂದಾಗ ಅದು
ನನ್ನ ಅನಿವರ್ಸರಿ ಆಗಿತ್ತು ಅಂತ ಅನಿಸುತ್ತೆ.

203
00:21:05,473 --> 00:21:09,811
ನೆನಪಾಗ್ತಿದೆ. ಹುಡುಗಿಯರು ಮರದ ಕೆಳಗೆ
ಮಿಂಚುಹುಳುಗಳ ದೊಡ್ಡ ಡಬ್ಬಿಯನ್ನು ಹಿಡಿದಿದ್ದರು.

204
00:21:12,146 --> 00:21:16,109
ನೋಡು, ಹಸಿಂಡಾ ನಮಗೆ ಪವಿತ್ರವಾಗಿದೆ.

205
00:21:17,110 --> 00:21:20,405
ಹೊರಗಿನ ಗೊಂದಲಗಳಿಂದ ದೂರ.

206
00:21:29,038 --> 00:21:33,001
ಮಿ. ರೀಸ್. ಶವಸಂಸ್ಕಾರಕ್ಕೆ ಹೋಗಬೇಕು
ಅಂತ ನಮ್ಮಮ್ಮನಿಗೆ ಹೇಳಿದೆ.

207
00:21:33,126 --> 00:21:34,168
ಆಂಟೋನಿಯಾ.

208
00:21:35,128 --> 00:21:38,589
ಲ್ಯೂಸಿಗೆ ಹುಶಾರಿಲ್ಲವೆಂದು
ಗೊತ್ತಿದ್ದರೆ ಪತ್ರ ಕಳಿಸುತ್ತಿದ್ದೆ.

209
00:21:40,717 --> 00:21:44,595
ಅವಳಿಗದು ಇಷ್ಟವಾಗುತ್ತಿತ್ತು, ಚಿನ್ನಾ.
ತುಂಬಾ ಇಷ್ಟವಾಗುತ್ತಿತ್ತು.

210
00:21:49,434 --> 00:21:51,853
ಜೇಮ್ಸ್, ಸಾರಿ.

211
00:21:52,812 --> 00:21:53,855
ಸರಿ.

212
00:21:55,231 --> 00:22:00,194
ಅತಿಥೇಯರಿಗೆ, ಇವರು ಪಾನೀಯ ಮತ್ತೆ
ಆಹಾರ ನೀಡುವ ಭೂಮಿ ಕೊಟ್ಟಿದ್ದಾರೆ.

213
00:22:20,840 --> 00:22:22,675
ಹಾಗಾದರೆ, ಒಂದು ಪ್ರಶ್ನೆಯಿದೆ.

214
00:22:23,134 --> 00:22:27,013
ಪೌಲ್ನ ಹುಲ್ಲುಗಾವಲಿನಿಂದ ನಿನ್ನನ್ನು
ಆಚೆ ತರಲು ನಾನೇನು ಮಾಡಬೇಕು?

215
00:22:29,640 --> 00:22:32,018
ಗೊತ್ತಿಲ್ಲ,
ಬಾಸ್ಗಳ ಅಭಿರುಚಿಯ ವಿಷಯದಲ್ಲಿ,

216
00:22:32,101 --> 00:22:34,604
ಗೈರುಹಾಜರಿ ನಾನು ತುಂಬಾ ಇಷ್ಟಪಡುವ ಗುಣವಾಗಿದೆ.

217
00:22:38,024 --> 00:22:40,943
ಓಹ್, ವಾವ್!
ಅವರು ತುಂಬಾ ಸುಂದರವಾಗಿದಾರೆ, ಅಲ್ವಾ?

218
00:22:41,027 --> 00:22:42,987
ಅಮ್ಮಾ, ಇದನ್ನು ಅಪ್ಪಂಗೆ ತೋರಿಸೋಣ.

219
00:22:43,529 --> 00:22:45,615
...ನಾನು ಇಷ್ಟೊಂದು ಆಸೆ ಪಡಬಾರದು.

220
00:22:45,698 --> 00:22:48,117
ಅದು ಬಿಟ್ಟು
ನೀನು ಸಂಪೂರ್ಣವಾಗಿ ಸೋಲಿಸಿದ್ದೀಯಾ

221
00:22:48,618 --> 00:22:50,203
ಕೇಳಿ ಖುಷಿ ಆಯಿತು.

222
00:23:06,302 --> 00:23:07,303
ರೀಸ್
ಮೆಸೇಜ್

223
00:23:08,221 --> 00:23:13,768
ಆರ್ಡಿ4895ರಲ್ಲಿ ಯಾವುದೇ ಚಲನೆಯಿದೆಯೇ?

224
00:23:21,359 --> 00:23:24,487
ಸೈನ್ಯದಲ್ಲಿ ಒಬ್ಬರಿಗೆ ಗಡ್ಡೆಯಿತ್ತು
ಈಗಲೂ ಅವರ ಹಿಂದಿದ್ದೇನೆ

225
00:23:39,669 --> 00:23:40,545
ಹೇಯ್.

226
00:23:41,170 --> 00:23:45,341
ನಾನು ಸ್ವಚ್ಛ ಮಾಡೋಕೆ ಸಹಾಯ ಮಾಡ್ತೀನಿ,
ನಾನು ಸುಮ್ಮನೇ ಸೂರ್ಯಾಸ್ತ ನೋಡ್ತಿದ್ದೆ.

227
00:23:48,219 --> 00:23:49,637
ಎಷ್ಟು ಕಷ್ಟದಲ್ಲಿದೀಯಾ?

228
00:23:49,720 --> 00:23:51,430
ಇಲ್ಲ. ಬ್ರಯಾನ್, ಕಮಾನ್.

229
00:23:51,681 --> 00:23:53,266
ಮೇಲೆ ನಿನ್ನ ಸಂಶೋಧನೆ ನೋಡಿದೆ.

230
00:23:54,851 --> 00:23:59,480
ಅದೊಂದು ಕಥೆ, ಅಷ್ಟೇ.
ನಂಗೆ ಇನ್ನೊಂದೆರಡು ದಿನ ಸಾಕು.

231
00:24:15,037 --> 00:24:21,043
ಎಲ್ಲಿದೀಯಾ?

232
00:24:27,633 --> 00:24:29,468
ಪಾನೀಯ ಬೇಕಿತ್ತೇನೋ ಅಂದುಕೊಂಡೆ.

233
00:24:32,346 --> 00:24:33,931
ಯಾವಾಗ್ಲು ಮನಸ್ಸು ಓದುತ್ತೀಯಾ.

234
00:24:46,694 --> 00:24:47,820
ಬೆನ್ ಫೋನ್ ಮಾಡಿದ್ದ.

235
00:24:50,239 --> 00:24:53,910
ನಿಮ್ಮವನ ಫೋನ್ನಿಂದ ಆದ ಪೇಮೆಂಟ್
ಎನ್ಸೆನಾಡಾದ ಒಂದು ಬ್ಯಾಂಕಿಗೆ ಹೋಗಿದೆ.

236
00:24:53,993 --> 00:24:55,661
ನನ್ನವರು ಪರೀಕ್ಷಿಸುತ್ತಿದ್ದಾರೆ.

237
00:25:04,086 --> 00:25:05,922
ನಾನು ನನ್ನನ್ನೇ ಕೇಳುತ್ತಿರುತ್ತೇನೆ.

238
00:25:09,091 --> 00:25:13,012
"ಅವನ ಉದ್ದೇಶವೇನು? ಅವನ ಪ್ಲಾನ್ ಏನು?

239
00:25:13,304 --> 00:25:18,976
ಇದನ್ನ ಮಾಡೋಕೆ ಅವನು ನಿನ್ನಲ್ಲಿ
ಯಾವ ಧ್ಯೇಯ ಇಟ್ಟುಕೊಂಡಿದ್ದ?

240
00:25:21,854 --> 00:25:26,776
ನಾನು ಜಾಬ್ ಕಥೆಯ ಬಗ್ಗೆ ಚಿಂತಿಸಿದಾಗ
ಇದು ರಾಕ್ಷಸನ ಜೊತೆ ಬಹುಶಃ ಯಾವುದೋ

241
00:25:28,277 --> 00:25:31,572
ರೀತಿಯ ಪಂದ್ಯವಿರಬಹುದೆಂದು ಅನಿಸುತ್ತದೆ.
ಇದು ಅವರು ನಿನ್ನನ್ನು

242
00:25:33,241 --> 00:25:35,076
ಮಣಿಸಬಹುದಾ ಎಂದು ನೋಡಲಾಗಿರುತ್ತದೆ.

243
00:25:43,876 --> 00:25:45,336
ಜಾಬ್ನನ್ನ ಮಣಿಲಾಗಲಿಲ್ಲ.

244
00:25:50,091 --> 00:25:52,635
ಅವರು ನನಗೆ ಬಹಳ ಹತ್ತಿಅ ಬಂದಿದ್ದಾರೆ.

245
00:26:37,847 --> 00:26:42,101
ಲ್ಯೂಸಿ, ಇರು! ಲ್ಯೂಸಿ, ಇಲ್ಲಿ ಬಾ!

246
00:26:48,274 --> 00:26:50,609
ನಿನಗೆ ಇಲ್ಲಿ ಎನ್ಸೆನೇಡಾದಲಿ ಕೆಲಸವಿತ್ತಾ.

247
00:26:50,693 --> 00:26:54,363
ಅಂದರೆ, ಆ ಖಾತೆ ಸಿಕ್ಕ ಮೇಲೆ
ಹೆಚ್ಚೇನೂ ಹೊತ್ತು ಬೇಕಿರಲಿಲ್ಲ.

248
00:26:54,447 --> 00:26:55,614
ಜೇಮ್ಸ್.

249
00:26:56,532 --> 00:26:58,617
ಹೋಲಾ, ಸೈನ್ಶೈನ್, ವಾವ್.

250
00:26:59,160 --> 00:27:03,164
ನಿನ್ನೆ ರಾತ್ರಿ ನಿಂಗೇ ನೀನು ಹೊಡೆದುಕೊಂಡ್ಯಾ?

251
00:27:03,414 --> 00:27:04,790
ಹೇಯ್, ಯಾವಾಗ ಒಳಗೆ ಬಂದೆ?

252
00:27:05,374 --> 00:27:07,710
30 ನಿಮಿಷದ ಹಿಂದೆ, 2 ದಿನದ
ಅನುಮತಿ ಸಿಕ್ತು.

253
00:27:08,210 --> 00:27:12,340
ಇವನನ್ನ ನೀನೇ ಮುಗಿಸೋಕೆ ನಾನು
ಬಿಡ್ತೀನಿ ಅಂದ್ಕೊಂಡ್ಯಾ?

254
00:27:12,506 --> 00:27:13,507
ಮುಗಿಸೋದಾ?

255
00:27:13,758 --> 00:27:15,384
ಮಾರ್ಕೊ ಮಾಹಿತಿ ಕೊಡ್ತಿದ್ದ.

256
00:27:17,053 --> 00:27:21,390
ಸೆಕ್ಯೂರಿಟಿ ತಂಡದ ಮುಖ್ಯಸ್ಥರ ಪ್ರಕಾರ
ಲಾರೆನ್ ಮತ್ತೆ ಲ್ಯೂಸಿ ಕೊಲೆಗಾರರು ಸಿಕ್ಕಿದಾರೆ.

257
00:27:27,396 --> 00:27:29,565
-ಮಾರ್ನಿಂಗ್.
-ಮಾರ್ನಿಂಗ್.

258
00:27:32,026 --> 00:27:34,862
ನಿನ್ನ ಕಾರ್ ತಗೊಂಡ್ ಹೋಗಬಹುದಾ?
ಕಾಫಿ ಕುಡೀಬೇಕು.

259
00:27:35,154 --> 00:27:37,865
ನಾ ಮಾಡ್ತೀನಿ
ಬ್ರಯಾನ್ ಮತ್ತೆ ಟೆಡ್ಡಿ ಬೀಚಲ್ಲಿದಾರೆ.

260
00:27:38,157 --> 00:27:40,117
-ಅವ್ರ ಜೊತೆ ಇರು.
-ಇದು ನಿನ್ನ ರಜೆ.

261
00:27:40,201 --> 00:27:42,370
ನಿಂಗೇನು ಬೇಕೋ ಹೇಳು. ನಾನು ಕೊಡಿಸ್ತೀನಿ.

262
00:27:42,453 --> 00:27:45,289
ಎರಡೂ ಫ್ಲಾಟ್ ವೈಟ್.
ಕೀಲಿ ಮುಂದಿನ ಬಾಗಿಲ ಹತ್ತಿರ ಇದೆ.

263
00:27:45,373 --> 00:27:46,415
ಥ್ಯಾಂಕ್ಸ್.

264
00:28:04,183 --> 00:28:05,434
ಕೇಟಿ ಬ್ಯೂರನೆಕ್?

265
00:28:17,696 --> 00:28:19,490
ನೀವು ಬರೆದಿದ್ದನ್ನ ಓದಿದೀನಿ.

266
00:28:20,616 --> 00:28:23,744
ಪೋರ್ತ್ಲ್ಯಾಂಡ್, ಕೆನೋಷಾ,
ಹ್ಯೂಬಾಯಿ ಪ್ರಾವಿನ್ಸ್...

267
00:28:24,745 --> 00:28:27,123
ನಿಮಗೆ ಅಪಾಯಕ್ಕೆ ಸಿಲುಕೋ ಹಿನ್ನೆಲೆ ಇದೆ.

268
00:28:27,206 --> 00:28:30,042
ಇದು ಆಳವಾಗಿ ನೋಡೋಕೆ ಒಳ್ಳೇ ವಿಧಾನ.

269
00:28:31,627 --> 00:28:32,628
ಅದು ಮುದ್ದಾಗಿದೆ.

270
00:28:34,713 --> 00:28:36,006
ಜೇಮ್ಸ್ ರೀಸ್ ಎಲ್ಲಿ?

271
00:28:36,799 --> 00:28:38,509
-ಗೊತ್ತಿಲ್ಲ.
-ನಾನು ನಂಬಲ್ಲ.

272
00:28:38,592 --> 00:28:39,593
ಸರಿ.

273
00:28:40,928 --> 00:28:44,265
ನೀನು ಅಲಿ ಮಾಡಿದ ಕೆಲಸ ನೋಡಿದ್ರೆ
ಬುದ್ಧಿವಂತನ ಥರ ಕಾಣ್ತೀಯಾ.

274
00:28:44,432 --> 00:28:46,684
ಹಾಗಾದ್ರೆ ಕೊಲೆಯಲ್ಲಿ ಯಾಕೆ ಭಾಗಿ ಆಗ್ತೀಯಾ?

275
00:28:46,767 --> 00:28:48,727
ಅದು ಕೊಲೆಯಲ್ಲ, ಆತ್ಮರಕ್ಷಣೆ.

276
00:28:48,811 --> 00:28:50,396
ಎಲ್.ಎ ಬಗ್ಗೆ ಹೇಳುತ್ತಿಲ್ಲ.

277
00:28:50,479 --> 00:28:52,690
ಜೇಮ್ಸ್ ರೀಸ್ ತನ್ನ ಕುಟುಂಬನ ಕೊಂದಿಲ್ಲ.

278
00:28:53,691 --> 00:28:55,526
ಸೌಲ್ ಆಗ್ನನ್ ಜೊತೆ ಮಾತಾಡು.

279
00:28:55,609 --> 00:29:00,030
ಕ್ಯಾಪ್ಸ್ಟೋನ್ ಇಂಡಸ್ಟ್ರೀಸ್ನಿಂದ ನೇವಿ
ಸೀಲ್ಗಳ ತುಕಡಿಗೆ ಟ್ಯೂಮರ್ ಹೇಗೆ ಬಂತು ಅಂತ ಕೇಳು

280
00:29:00,156 --> 00:29:01,490
ಅದೇ ನಿಜವಾದ ಕಥೆ

281
00:29:02,032 --> 00:29:05,286
ಸೌಲ್ ಆಗ್ನನ್ ಜೊತೆ ನಂಗೂ ಮಾತಾಡ್ಬೇಕು.
ಆದ್ರೆ ಅವನು ಸತ್ತಿದಾನೆ.

282
00:29:06,829 --> 00:29:08,038
ನಾನ್ ಫೋನ್ ಮಾಡಿದೆ.

283
00:29:08,456 --> 00:29:11,000
ಆಗ್ನನ್ ಸಂತಾ ಬಾರ್ಬರಾದಲ್ಲಿ
ಓವರ್ ಡೋಸ್ ಆಗಿ ಸತ್ತ.

284
00:29:11,292 --> 00:29:13,294
ನೀನು ಮತ್ತೆ ರೀಸ್ ಬಂದ 1 ದಿನದ ನಂತರ

285
00:29:13,711 --> 00:29:15,588
ಅವನ ಭುಜದಲ್ಲಿ ಒಂದು ಸೂಜಿಯಿತ್ತು.

286
00:29:15,671 --> 00:29:19,091
ಆಪಿಯಾಯ್ಡ್ ಬಳಕೆ ಇಲ್ಲ. ವಿಚಿತ್ರ ಅನಿಸಲ್ವಾ?

287
00:29:20,509 --> 00:29:22,511
ಎನ್ಸಿಐಎಸ್ ಏಜೆಂಟ್, ಜೋಶ್ ಹೋಲ್ಡರ್.

288
00:29:23,179 --> 00:29:25,598
ರೀಸ್ ಕಾಣೆಯಾಗೋ ಹಿಂದಿನ ರಾತ್ರಿ ಅವನು ಬೇರೆ

289
00:29:25,681 --> 00:29:29,894
ಯಾರದ್ದೋ ಗನ್ನಿಂದ ಗುಂಡು ತಿಂದ.
ಅದೂ ಅಸಹಜ ಅಂತ ನಿಂಗೊತ್ತು.

290
00:29:40,696 --> 00:29:42,865
ನಿಂಗೆ ಸುಳಿವು ಸಿಕ್ಕಿರೋದು ನಂಗೊತ್ತು.

291
00:29:46,118 --> 00:29:49,205
ಆದ್ರೆ ಬೇರೆ ಯಾರೂ ಸಾಯೋದು
ನಿಂಗಿಷ್ಟ ಅಗಲ್ಲ ಅಲ್ವಾ?

292
00:29:50,539 --> 00:29:54,335
ಮತ್ತೆ ನಿನ್ ಮೇಲೆ ಕೇಸ್ ಆಗೋದೂ
ನಿಂಗೆ ಇಷ್ಟ ಆಗಲ್ಲ ಅಲ್ವಾ?

293
00:30:03,344 --> 00:30:05,804
ಅವನು ಎಲ್ಲಿದಾನೆ ಅಂತ ನಂಗೊತ್ತಿಲ್ಲ.

294
00:30:08,766 --> 00:30:13,020
ಆದ್ರೆ... ನಾನು ಕಂಡ್ ಹಿಡೀತೀನಿ.
ನಿಂಗೆ ವಿಷ್ಯ ತಿಳಿಸ್ತೀನಿ.

295
00:30:14,480 --> 00:30:16,023
ಅಷ್ಟೇ, ಮಿಸ್ ಬ್ಯೂರಾನೆಕ್.

296
00:30:25,658 --> 00:30:27,117
ಕುಟುಂಬದ ಜೊತೆ ಖುಷಿಯಾಗಿರಿ.

297
00:31:17,084 --> 00:31:18,460
ನಾನು ಸಹಾಯ ಮಾಡಬಹುದಾ?

298
00:31:26,510 --> 00:31:27,845
ಇದೆಲ್ಲಾ ಏನು?

299
00:31:29,430 --> 00:31:30,347
ಮಾತಾಡೋಣ.

300
00:31:31,307 --> 00:31:33,767
ಮೆಸೀನ್ಗಳ ಯುದ್ಧದ ಬಗ್ಗೆ ಗೊತ್ತಾ?

301
00:31:34,226 --> 00:31:35,394
ಇಲ್ಲ.

302
00:31:35,811 --> 00:31:39,732
1ನೆ ಜಾಗತಿಕ ಯುದ್ದ. ಬ್ರಿಟಿಷರು ಮತ್ತು
ಜರ್ಮನ್ನರು ಹೋರಾಡುತ್ತಿದ್ದಾರೆ.

303
00:31:40,858 --> 00:31:45,029
ಇಂಗ್ಲಿಷ್ ಬದಿಯಲ್ಲಿ ಜನರಲ್ ಪ್ಲೂಮರ್ ಅಂತ ಇದ್ದ.
ತುಂಬಾ ಸಹಿಷ್ಣು.

304
00:31:45,362 --> 00:31:49,783
ಶತ್ರು ಸ್ಥಾನದಲ್ಲಿ 8000 ಮೀಟರ್ಗಳ ಸುರಂಗ
ನಿರ್ಮಾಣಕ್ಕೆ ಐದು ತಿಂಗಳು ವ್ಯಯಿಸಿದ.

305
00:31:49,867 --> 00:31:54,997
ಅದಕ್ಕೆ 600 ಪೌಂಡ್ ಸ್ಫೋಟಕಗಳನ್ನ ತುಂಬಿದ.
ಒಂದು ದಿನ, ಬೂಮ್!

306
00:31:56,915 --> 00:32:00,127
ಸ್ಫೋಟದಲ್ಲಿ 10,000 ಜರ್ಮನ್ನರು ಸತ್ತರು.
ಯುದ್ಧ ಮುಗೀತು.

307
00:32:02,838 --> 00:32:04,798
ಬಾಷ್ಗೆ ಏನಾಯ್ತು ಅಂತನೇ ತಿಳಿಯಲಿಲ್ಲ.

308
00:32:04,882 --> 00:32:08,052
ಆಸಕ್ತಿಕರವಾಗಿದೆ. ಇದನ್ನ ನಾವು
ಮಾಡುತ್ತಿದ್ದೀವಾ ಸ್ಟೀವ್?

309
00:32:09,011 --> 00:32:11,764
ಶತ್ರುಗಳ ಕೊಟೆ ಒಳಗೆ ನುಗ್ಗೋಕೆ
ತುಂಬಾ ಕಷ್ಟಪಟ್ಟಿದೀನಿ.

310
00:32:12,806 --> 00:32:13,807
ಹೌದು.

311
00:32:14,391 --> 00:32:17,603
ಒಂದು ವರ್ಷದಲ್ಲಿ ಹಾರ್ಲಿ
ಹುಲ್ಲುಗಾವಲಿಗೆ ಹೋಗುತ್ತಾಳೆ.

312
00:32:17,686 --> 00:32:19,104
ಯಾರೂ ಚಿಂತಿಸುವುದಿಲ್ಲ.

313
00:32:19,271 --> 00:32:23,942
ಈಗ ನೀನು ಅವಳ ವಿಕಿಪೀಡಿಯಾ ಪುಟದಲ್ಲಿ ಒಂದು
ಕೆಂಪು ಲಿಂಕ್ ಆಗ್ಬೇಕಾ ಅಥವಾ ಉತ್ತರಾಧಿಕಾರಿ,

314
00:32:24,568 --> 00:32:25,903
ಆಗ್ಬೇಕಾ ಅಂತ ಯೋಚನೆ ಮಾಡು

315
00:32:26,362 --> 00:32:28,864
ನಮ್ಮ ಡೀಲ್ ಮಾಹಿತಿ ಸಲುವಾಗಿತ್ತು.

316
00:32:28,947 --> 00:32:30,074
ಹೌದು.

317
00:32:30,949 --> 00:32:34,203
ನನ್ನ ಹೂಡಿಕೆಯನ್ನ ಉಳಿಸೋಕೆ
ಅದನ್ನ ಬದಲಾಯಿಸ್ತಿದೀನಿ. ತಿಳೀತಾ?

318
00:32:34,286 --> 00:32:36,997
-ಬಜೆಟ್ನಿಂದ ವ್ಯಾಪಾರಕ್ಕೆ ಅಪಾಯ.
-ಮತಗಳು ಲಾಕ್ ಆಗಿದೆ

319
00:32:37,164 --> 00:32:38,207
ಪ್ರಯರ್ ಅಲ್ಲ.

320
00:32:41,377 --> 00:32:45,589
ಪ್ರಯರ್. ಅವನೇ ಈ ರೀತಿಯ ದ್ವಿ ಸುಧಾರಣೆಗೆ
ಒತ್ತಾಯ ಮಾಡ್ತಿದಾನೆ.

321
00:32:45,881 --> 00:32:47,633
ಅವನನ್ನು ಹಿಡಿದುಕೊಡೋದು ಬೇಡ.

322
00:32:49,718 --> 00:32:51,261
ಬರೀ ಕರೆದುಕೊಂಡು ಬಾ ಸಾಕು.

323
00:32:59,395 --> 00:33:04,817
ಇದರಿಂದ ನಿನಗೆ ಒಳ್ಳೇದಾಗುತ್ತೆ, ರಿಚರ್ಡ್.
ನಿಂಗೆ ಇನ್ನೂ ಗೊತ್ತಿಲ್ಲ.

324
00:33:23,711 --> 00:33:26,714
ನವಾಜಸ್ ಮತೆ ಅವನ ಗ್ಯಾಂಗ್
ಅನೇಕರಿಗೆ ಗುತ್ತಿಗೆ ಕೊಡ್ತಾರೆ.

325
00:33:26,797 --> 00:33:30,676
ಹಿಂಸಾತ್ಮಕ, ಮಹಾತ್ವಾಕಾಂಕ್ಷಿ.
ಒಳ್ಳೇ ಬೆಲೆ ಸಿಕ್ರೆ ಯಾರನ್ನಾದರೂ ಕೊಲ್ತಾನೆ.

326
00:33:30,926 --> 00:33:32,428
ಅವನೇ ಅಂತ ಗ್ಯಾರಂಟಿನಾ?

327
00:33:32,511 --> 00:33:34,680
ನಮ್ಮ ಮೂಲಗಳ ಪ್ರಕಾರ, ಮೂರು ವಾರಗಳ ಹಿಂದೆ,

328
00:33:34,763 --> 00:33:38,475
ನವಾಜಾಸ್ ಹಾಗೂ ಲೆಫ್ಟಿನೆಂಟ್ ಕಂಪೌಂಡ್ ಬಿಟ್ರು,
ನವಾಜಾಸ್ ಮಾತ್ರ ವಾಪಸ್ಸಾದ.

329
00:33:38,934 --> 00:33:41,270
ಅವನ ಎಡ ಮುಂದೋಳಿನಲ್ಲಿ ಗಾಯವಿತ್ತು.

330
00:33:48,569 --> 00:33:49,570
ಅವನೇ.

331
00:33:51,155 --> 00:33:56,910
ನವಾಜಾಸ್ನ ಜನರು ಎನ್ಸೆನೆಡಾ ಫ್ಯಾಕ್ಟರಿಯಲ್ಲಿ
ಯುವ ಸಿಕಾರಿಯೋಗಳಿಗೆ ತರಬೇತಿ ಕೊಡ್ತಾರೆ.

332
00:33:56,994 --> 00:34:00,122
-ಎಷ್ಟು ಜನ?
-ಕೆಲವೊಮ್ಮೆ 12. ಕೆಲವೊಮ್ಮೆ ಇನ್ನೂ ಹೆಚ್ಚು.

333
00:34:00,831 --> 00:34:02,875
ಅವನು ತರಬೇತಿ ಕೊಡುವವರನ್ನು ಬಿಟ್ಟು.

334
00:34:02,958 --> 00:34:06,503
ಒಂದು ಬಿರುಗಾಳಿ ಬರ್ತಾ ಇದೆ.
ಅದು ನಮಗೆ ಬೇಕಿರುವ ಮರೆ ಕೊಡುತ್ತೆ.

335
00:34:06,587 --> 00:34:10,132
ಇಲ್ಲಿನ ಗುಡ್ಡಗಳಲ್ಲಿ
200 ಮೀಟರ್ಗಳಿಂದ ನೋಡಬಹುದು.

336
00:34:10,549 --> 00:34:14,052
ನೀವು ಕಾಯುತ್ತಿರಬಹುದು.
ಇದು ನಿಮ್ಮ ಅತ್ಯಂತ ಸುಲಭವಾದ ಶಾಟ್ ಆಗಿರಬಹುದು

337
00:34:14,136 --> 00:34:15,262
ಇಲ್ಲ.

338
00:34:15,679 --> 00:34:18,348
-ಜೇಮ್ಸ್?
-ಇಲ್ಲ. ಶಾಟ್ ಚೆನ್ನಾಗಿಲ್ಲ.

339
00:34:18,474 --> 00:34:20,058
ಸ್ಪಷ್ಟವಾಗಿ ಕಾಣುತ್ತದೆ.

340
00:34:20,142 --> 00:34:22,227
ಆರನ್ ಮಾಜಿ ಫ್ಯೂರ್ಜಾಸ್ ಎಸ್ಪೆಸಿಯಾಲಿಸ್.

341
00:34:23,437 --> 00:34:24,813
ಅವನ ತಂತ್ರ ಚೆನ್ನಾಗಿದೆ.

342
00:34:24,897 --> 00:34:28,150
ತಂತ್ರಗಳನ್ನ ಪ್ರಶ್ನೆ ಮಾಡ್ತಿಲ್ಲ.
ಇದು ತಂತ್ರದ ಬಗ್ಗೆ ಅಲ್ಲ.

343
00:34:28,233 --> 00:34:30,360
ನಾವು ಒಳಗೆ ಹೋಗಿ ಸಂಪರ್ಕ ಮಾಡಬೇಕು.

344
00:34:30,694 --> 00:34:33,405
ನೇರವಾಗಿ ಹೊಡೆಯಬೇಕು. ಆಗ ಮಾತ್ರ
ಅದು ಕೆಲಸ ಮಾಡೋದು.

345
00:34:36,492 --> 00:34:38,494
ಹೇಯ್. ಸ್ವಲ್ಪ ಮಾತಾಡ್ಬಹುದಾ?

346
00:34:46,543 --> 00:34:48,045
ನಂಗೆ ಇದು ಅರ್ಥ ಆಗುತ್ತೆ.

347
00:34:48,504 --> 00:34:51,715
ನಿನ್ನ ಹಾಗೇ ನಂಗೂ ಇವನನ್ನ ಹೊರಗೆ ಎಳೀಬೇಕು.

348
00:34:52,591 --> 00:34:53,842
ಆದರೆ ಇವನು?

349
00:34:54,635 --> 00:34:57,221
ಅವನು ನಮ್ಮ ಕೆಲಸ ಮಾಡಲ್ಲ., ಅಣ್ಣಾ.

350
00:34:57,638 --> 00:34:59,014
ಸ್ಟೀವ್ ಹಾರ್ನ್ ಮಾಡ್ತನೆೆ.

351
00:34:59,556 --> 00:35:01,892
ಶಾಟ್ ತಗೋ. ಉತ್ತರಕ್ಕೆ ಹೋಗು.

352
00:35:04,311 --> 00:35:08,482
ಅವನು ಕೊಲ್ಲಲು ಬಂದಾಗ ಲಾರೆನ್
ಲ್ಯುಸಿಯನ್ನ ರಕ್ಷಿಸಲು ಅವಳ ಮೇಲೆ ಬಿದ್ದಳು.

353
00:35:09,441 --> 00:35:10,901
ಆದನ್ನ ನಿಂಗೆ ಹೇಳಿದ್ನಾ?

354
00:35:11,026 --> 00:35:15,531
ಲ್ಯೂಸಿಯ ಕೊನೆಯ ಕ್ಷಣಗಳಲ್ಲಿ ಅವಳ ಅಮ್ಮ ಕೂಗುತ್ತ,
ಅಳುತ್ತ ಅವಳನ್ನು ಅಪ್ಪಿಕೊಂಡಿದ್ದಳು

355
00:35:15,697 --> 00:35:17,574
ನವಜಾಸ್ ನೋಡುತ್ತ ನಿಂತಿದ್ದ.

356
00:35:21,411 --> 00:35:25,249
ಯಾರು ಬರುತ್ತಿದ್ದಾರೆ ಎಂದು ಅವನಿಗೆ ತಿಳಿಯಬೇಕು.
ಬೇರೆ ರೀತಿಯಲ್ಲಿ ಆಗಲ್ಲ.

357
00:35:35,217 --> 00:35:36,385
ಸರಿ.

358
00:35:39,680 --> 00:35:41,014
ಸರಿ. ಹೊಗೋಣ.

359
00:35:51,650 --> 00:35:54,570
ನಿಮ್ಮವರು ತಮ್ಮ ಜೀವ ಪಣಕ್ಕೊಡ್ಡುವಂತೆ
ನಾವು ಕೇಳಬಾರದು.

360
00:35:54,653 --> 00:35:56,572
ನಾವ್ ಮಾಡ್ತೀವಿ. ನಾನು ಮತ್ತೆ ಬೆನ್.

361
00:35:56,780 --> 00:35:57,781
ಇಲ್ಲ.

362
00:35:58,824 --> 00:36:01,952
ಈ ದುಷ್ಟರನ್ನೆಲ್ಲಾ ನಕ್ಷೆಯಿಂದ ಅಳಿಸಲು
ಇದೊಂದು ಅವಕಾಶ.

363
00:36:03,370 --> 00:36:07,249
ಇದೇ ಸರಿ.
ನಾವು ಲೋಕಕ್ಕೆ ಉಪಕಾರ ಮಾಡುತ್ತೇವೆ.

364
00:36:11,628 --> 00:36:12,629
ಸರಿ...

365
00:36:14,548 --> 00:36:18,135
ನಾವು ಕಣ್ಣಿಡಲು ಎತ್ತರದ ಜಾಗ ಬಳಸುತ್ತೇವೆ.
ಉತ್ತರ, ಹಾಗೂ ದಕ್ಷಿಣ.

366
00:36:20,178 --> 00:36:21,305
ರೀಸ್.

367
00:36:22,097 --> 00:36:23,348
ಇಲ್ಲ, ಪರವಾಗಿಲ್ಲ.

368
00:36:26,101 --> 00:36:29,313
ಉಳಿದವರು ನಡೆದುಕೊಂಡು ಬರುತ್ತಾರೆ.

369
00:36:30,230 --> 00:36:31,481
ರೀಸ್?

370
00:36:31,607 --> 00:36:33,275
ಏನೂ ಇಲ್ಲ. ನಾನು ಚೆನ್ನಾಗಿದೀನಿ.

371
00:36:39,239 --> 00:36:43,493
ನಿಮ್ಮ ಸಮಯಾವಧಿಯನ್ನ ನೋಡಿದ್ರೆ,
ಗಡ್ಡೆ ಬೇಗ ಬೆಳೀತಾ ಇರೋ ಹಾಗೆ ಕಾಣ್ತಾ ಇದೆ.

372
00:36:43,577 --> 00:36:47,456
ಇದು ಗ್ಲಿಯೋಬಾಸ್ಟೋಮಾ ಆಗಿದ್ದಲ್ಲಿ,
ಅದು ಕೆಟ್ಟ ಸುದ್ದಿ, ವಿರಳವೂ ಕೂಡ.

373
00:36:48,206 --> 00:36:51,501
-ನಾನು ಖಚಿತವಾಗಿರಬೇಕಾದಲ್ಲಿ...
-ಬಯಾಪ್ಸಿ ಬೇಕು. ನಂಗೊತ್ತು.

374
00:36:52,336 --> 00:36:54,922
ಮೆಕ್ಸಿಕೋದಲ್ಲಿ ಒಳ್ಳೇ ಸರ್ಜನ್ಗಳಿದಾರೆ.

375
00:36:55,547 --> 00:37:00,344
ಸರಿಯಾಗಿ ಪ್ಲಾನ್ ಮಾಡಿ, ಆರರಿಂದ ಒಂಬತ್ತು
ತಿಂಗಳಲ್ಲಿ. ನಿನ್ನ ಜೀವನ ಮತೆ ಸರಿಯಾಗಬಹುದು.

376
00:37:02,888 --> 00:37:04,473
ಬೇರೆ ಆಯ್ಕೆಗಳೇನು?

377
00:37:07,768 --> 00:37:10,228
ನೋವು, ಸಾವು, ಅಂದ್ಕೋತೀನಿ.

378
00:37:22,824 --> 00:37:25,494
ರೋಗಲಕ್ಷಣಗಳನ್ನು ನಿಯಂತ್ರಿಸಲು ಏನಾದ್ರೂ ಇದೆಯಾ?

379
00:37:26,536 --> 00:37:29,414
ಕಾರ್ಟಿಕೋಸ್ಟೆರಾಯ್ಡ್ಗಳು ಊತವನ್ನು
ನಿಯಂತ್ರಿಸುತ್ತವೆ.

380
00:37:29,498 --> 00:37:34,419
ಪ್ರೋಪ್ರಾನೊಲೋಲ್, ಟಾಪಿರಾಮೇಟ್.
ಅವು ಕಂಪನಗಳು ಹಾಗೂ ತಲೆನೋವಿಗೆ ಸಹಾಯ ಮಾಡುತ್ತವೆ.

381
00:37:36,630 --> 00:37:38,173
ಆದರೆ ಔಷಧ ನಿಮ್ಮನ್ನ ಉಳಿಸಲ್ಲ.

382
00:37:45,681 --> 00:37:48,266
-ನಮಗೆ ಹೇಳ್ಬೇಕಿತ್ತು.
-ಅವನಿಗೆ ಗೊತ್ತಿರಲ್ಲ.

383
00:37:48,350 --> 00:37:50,852
ಸುಳ್ಳು, ಅವನನ್ನು ಕೇಳಿ.

384
00:37:59,361 --> 00:38:03,991
ಅಣ್ಣಾ, ನಿನ್ನ ದೇಹದ ಜೊತೆ ನೀನು ಏನ್ ಮಾಡ್ತೀಯಾ
ಅನ್ನೋದು ನಿನಗೆ ಬಿಟ್ಟಿದ್ದು.

385
00:38:06,952 --> 00:38:09,329
ಮರೆ ಮಾಡುತ್ತಿದ್ದೀಯಾ ಅಂತ ದೂಷಿಸುತ್ತಿಲ್ಲ.

386
00:38:09,871 --> 00:38:12,082
ತಿಳಿಯುತ್ತೆ. ತೀರ್ಪು ಕೊಡಲು ನಾನು ಯಾರು?

387
00:38:13,542 --> 00:38:15,210
ಆದ್ರೆ ಒಂದೇ ಒಂದು ಪ್ರಶ್ನೆಯಿದೆ.

388
00:38:17,004 --> 00:38:18,547
ಕೆಲಸ ಮಾಡೋಕಾಗುತ್ತಾ?

389
00:38:20,007 --> 00:38:22,217
ಆರನ್ ಮತ್ತೆ ಅವನ ಜನರು ಇದನ್ನ ಮುಗಿಸಬಹುದು.

390
00:38:24,177 --> 00:38:27,305
ಬೇಕಾದ್ರೆ ಅವರು ನವಜಾನ ಕತ್ತರಿಸಿ
ಮನೆಗೆ ತರುತ್ತಾರೆ.

391
00:38:31,268 --> 00:38:35,147
ನೀನೇನು ಮಾಡ್ತೀಯಾ?
ಇದು ಪೌಲಾ ಮತ್ತೆ ಅಂಟೋನಿಯಾ ಆಗಿದ್ದಲ್ಲಿ.

392
00:38:36,189 --> 00:38:38,400
ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡ್ತೀಯಾ?

393
00:38:44,573 --> 00:38:46,158
ನನ್ ಹತ್ರ ಏನೂ ಇಲ್ಲ.

394
00:38:49,202 --> 00:38:51,580
ಕಳೆದುಕೊಳ್ಳೋಕೆ ಏನೂ ಇಲ್ಲ, ಇದನ್ನ ಬಿಟ್ಟು.

395
00:38:55,625 --> 00:38:57,544
ಅವನು ನನ್ನಿಂದ ಎಲ್ಲಾ ಕಿತ್ತುಕೊಂಡ.

396
00:38:59,296 --> 00:39:03,091
ಸರಿ. ಆರನ್ಗೆ ಹೇಳುತ್ತೇನೆ.

397
00:39:59,481 --> 00:40:01,817
ಇನ್ನೂ ಹೇಗೆ ನಿಂತಿದೀಯಾ ಅಂತನೇ ತಿಳೀತಿಲ್ಲ.

398
00:40:02,651 --> 00:40:05,153
ಅದು ನಾನಾಗಿದ್ದಲ್ಲಿ ಅಂಧಕಾರಕ್ಕೆ ಹೋಗುತ್ತಿದ್ದೆ.

399
00:40:07,906 --> 00:40:11,034
ಅಲ್ಲಿ ಹೋಗಬೇಕಾದವರು ನಾನಲ್ಲ, ಬೇರೆಯವರು.

400
00:40:20,293 --> 00:40:24,339
ನೀನು, ಲಾರೆನ್, ಲ್ಯೂಸಿ, ನಮಗೆ ಕುಟುಂಬದ ಹಾಗೆ

401
00:40:25,465 --> 00:40:26,967
ಅಂತ ನಿನಗೆ ಗೊತ್ತು ತಾನೇ?

402
00:40:29,594 --> 00:40:32,264
ನಾಳೆಯ ನಂತರ ನೀನು ಬದುಕಿದ್ದರೆ,

403
00:40:33,598 --> 00:40:34,975
ದಯವಿಟ್ಟು ಮತ್ತೆ ಬರಬೇಡ.

404
00:40:35,851 --> 00:40:38,103
ನೀನು ಸೇಡಿಗಾಗಿ ಖುಷಿಯಿಂದ ಸಾಯುತ್ತೀಯಾ.

405
00:40:38,979 --> 00:40:42,232
ಆದರೆ ನಿನ್ನ ಸ್ನೇಹಿತರನ್ನ
ಇದರಲ್ಲಿ ತರಲೇಬಾರದಿತ್ತು.

406
00:41:08,675 --> 00:41:12,762
ನವಾಜಾಸ್.

407
00:42:29,547 --> 00:42:30,674
ಅಲೆಜಾಂಡ್ರೋ

408
00:42:40,016 --> 00:42:42,769
ನಾಲ್ಕು ಸಿಕಾರಿಯೋಗಳು
ಕಿಲ್ಬಾಕ್ಸ್ಗೆ ಬರುತ್ತಿದ್ದಾರೆ.

409
00:42:42,852 --> 00:42:43,812
40 ಅಡಿ

410
00:42:46,147 --> 00:42:47,232
20 ಅಡಿ

411
00:42:48,400 --> 00:42:49,567
10 ಅಡಿ

412
00:43:05,917 --> 00:43:07,502
-ರೆಡಿ!
-ಹೋಗಿ.

413
00:43:19,639 --> 00:43:20,724
ಹೊಡೀರಿ!

414
00:43:39,993 --> 00:43:41,077
ಅಯ್ಯೋ!

415
00:43:42,370 --> 00:43:43,330
ಗೋಡೆ!

416
00:44:06,770 --> 00:44:07,687
ಅಯ್ಯೋ!

417
00:44:07,812 --> 00:44:10,482
ಬಿಲ್ಡಿಂಗ್ 2ರಲ್ಲಿ ದಮನದ ಫೈರ್ ಮಾಡು. ಈಗ!

418
00:44:20,367 --> 00:44:24,162
-ನೋಡು. ಅದು ನಮ್ಮವನಾ?
-ರಿಲೋಡ್ ಆಗ್ತಾ ಇದೆ.

419
00:44:24,245 --> 00:44:26,289
-ಇಲ್ಲ.
-ನಿಂಗೆ ಎಷ್ಟು ಸಮಯ ಬೇಕು?

420
00:44:26,748 --> 00:44:27,791
ಹತ್ತು ಸೆಕೆಂಡುಗಳು.

421
00:44:34,381 --> 00:44:35,632
-ರೆಡಿ.
-ಹೋಗ್ತಿದೀವಿ.

422
00:45:01,491 --> 00:45:02,617
ಬೆನ್?

423
00:45:05,328 --> 00:45:06,579
ಆ ಕಡೆ ಹೋಗು!

424
00:45:22,637 --> 00:45:24,806
ನಾನು ಮಕ್ಕಳನ್ನು ಮರೆ ಮಾಡುತ್ತೇನೆ. ಹೋಗು!

425
00:45:41,114 --> 00:45:43,450
ಅದು ನವಾಜಾಸ್. ಅವನು ನಂಗೆ ಬೇಕು. ಬಂಧಿಸು.

426
00:45:47,287 --> 00:45:48,913
ನೀಲಿ ಪಿಕಪ್. ಅದನ್ನು ಕೋರೈಸು!

427
00:45:51,458 --> 00:45:52,709
-ಚಲಿಸು.
-ಚಲಿಸುತ್ತಿದೆ.

428
00:46:08,641 --> 00:46:09,642
ಬಾ.

429
00:46:13,271 --> 00:46:14,272
ಹುಶಾರಾಗಿದೀಯಾ?

430
00:46:14,606 --> 00:46:16,316
-ಹೌದು!
-ಇಲ್ಲೇ ಇರು.

431
00:46:39,130 --> 00:46:40,173
ಹಾಳಾಗ್ ಹೋಗು!

432
00:47:33,560 --> 00:47:35,645
ಅದನ್ನ ಕೆಳಗಿಡು.

433
00:48:20,231 --> 00:48:21,316
ನಾನು ಯಾರು ಗೊತ್ತಾ?

434
00:48:24,527 --> 00:48:25,987
ಹಾಳಾಗ್ ಹೋಗು, ನೇವಿಯವನು.

435
00:48:33,911 --> 00:48:35,580
ಅದು ಹುಶಾರಾಗುತ್ತಾ, ಅಪ್ಪಾ?

436
00:48:50,428 --> 00:48:53,222
ಇಲ್ಲ! ಇಲ್ಲ! ಇಲ್ಲ!

437
00:49:48,444 --> 00:49:49,487
ನಡಿ.

438
00:50:42,874 --> 00:50:44,167
ಸಾರಿ, ಬ್ರಯಾನ್.

439
00:50:48,045 --> 00:50:52,592
ನೀವು ಇಲ್ಲೂ ಬರುತ್ತೀರಾ ಅಂತ
ನಾನು ಅಂದ್ಕೊಂಡಿರಲಿಲ್ಲ.

440
00:50:52,842 --> 00:50:55,970
ಅವರು ಇಲ್ಲಿ ಬರುತ್ತಾರೆ ಅಂತ ಗೊತ್ತಿರಲಿಲ್ಲ.

441
00:51:00,433 --> 00:51:04,270
ನಿನಗೆ 17 ಆಗಿದ್ದಾಗ,
ನಂಗೆ ಯಾವಾಗಲೂ ಹೇಳುತ್ತಿದ್ದೆ.

442
00:51:05,480 --> 00:51:10,193
"ಅವಳಿಗೆ ನಿನ್ನ ಚೈತನ್ಯ ಕೊಡಬೇಡ.
ಅವಳು ನೀನು ಹೀರಿಬಿಡುತ್ತಾಳೆ."

443
00:51:12,028 --> 00:51:15,823
ನಿನ್ನ ಬಗ್ಗೆ ಚಿಂತಿಸುವುದಿಲ್ಲ ಅಂತ ನಾನು
ಬಹಳ ಕಾಲದ ಹಿಂದೇ ಅಂದುಕೊಂಡಿದ್ದೆ.

444
00:51:17,408 --> 00:51:21,454
ಹೌದು, ನೀನು ಬಿಳೀ ಹೆಂಗಸನ್ನ ಮದುವೆಯಾಗಲ್ಲ
ಅಂತನೂ ಹೇಳಿದ್ದೆ, ಹೀಗಾಗಿ,

445
00:51:21,537 --> 00:51:24,749
ನೀವಿಬ್ಬರೂ ಒಬ್ಬರನ್ನೊಬ್ಬರು
ನಿರಾಸೆಗೊಳಿಸುತ್ತಿದ್ದೀರಾ.

446
00:51:31,881 --> 00:51:37,261
ನಾವು ಇವತ್ತು ರಾತ್ರಿ ವಾಪಸು ಹೋಗುತ್ತೇವೆ,
ಆದ್ರೆ.. ಇಲ್ಲೇ ಉಳೀಬೇಕು ಅಂತಿದ್ರೆ ಉಳೀಬಹುದು.

447
00:51:40,765 --> 00:51:42,141
ನಾನು ನಿನಗೆ ಯೋಗ್ಯನಲ್ಲ.

448
00:51:44,560 --> 00:51:46,979
-ಗೊತ್ತು.
-ನಾನು ಮುಠ್ಠಾಳ.

449
00:51:50,107 --> 00:51:51,192
ಹೌದು.

450
00:51:52,276 --> 00:51:53,444
ಮತ್ತೆ ಐ ಲವ್ ಯೂ.

451
00:51:58,157 --> 00:52:01,661
ತುಂಬಾ ಚೆನ್ನಾಗಿದೆ. ದೇವರೇ!

452
00:52:02,954 --> 00:52:03,955
ಹಲೋ?

453
00:52:04,288 --> 00:52:05,873
ನ್ಯೂಬೆಲಮ್ ಫಾರ್ಮಾಸುಟಿಕಲ್ಸ್.

454
00:52:06,123 --> 00:52:09,168
ಸ್ಟೀವ್ ಹಾರ್ನ್ ಆರು ವರ್ಷ ಮೊದಲು
ಶೇರುಗಳನ್ನು ಖರೀದಿಸಿದರು.

455
00:52:09,252 --> 00:52:12,588
ಎಲ್ಲವನ್ನೂ ಸೈನ್ಯದ ನೂಟ್ರಾಪಿಕ್ಸ್ಗೆ ದಾಟಿಸಿದರು.

456
00:52:13,756 --> 00:52:15,383
ಪ್ರಮುಖ ಡಿಓಡಿ ಕಾಂಟ್ರಾಕ್ಟರ್.

457
00:52:16,509 --> 00:52:19,011
ಔಷಧಿಗಳನ್ನ ಎಲ್ಲಾ
ಆರು ಶಾಖೆಗಳಿಗೆ ಕಳಿಸುತ್ತಾರೆ.

458
00:52:19,303 --> 00:52:23,891
ನಿಂಗೊತ್ತಾ? ನ್ಯೂಬೆಲಮ್ನ ಸಂಪೂರ್ಣವಾಗಿ 70ಕ್ಕೂ
ಹೆಚ್ಚು ಬಿಲಿಯನ್ಗಳಿಗೆ

459
00:52:23,975 --> 00:52:25,560
70 ಬಿಲಿಯನ್ಗೂ ಮೀರಿ.

460
00:52:29,689 --> 00:52:32,358
-ಕೇಟಿ?
-ಥ್ಯಾಂಕ್ಸ್.

461
00:52:32,859 --> 00:52:34,527
10,000 ಶಬ್ದಗಳಿಂದ ಹೇಳು.

462
00:52:40,616 --> 00:52:41,659
ಏನಾಯ್ತು?

463
00:52:42,118 --> 00:52:45,246
ಟೆಲೆಮಾರ್ಕೆಟಿಯರ್.
ನಿಮಗೆ ಇನ್ನೂ ಮಾರ್ಗರಿಟಾಸ್ ಬೇಕಾ?

464
00:52:45,413 --> 00:52:46,539
ಬೇಡ. ಥ್ಯಾಂಕ್ಸ್.

465
00:52:47,748 --> 00:52:51,002
-ನಂಗೆ ಒಂದು, ಹೌದು. ಥ್ಯಾಂಕ್ಸ್.
-ಸರಿ, ತರ್ತೀನಿ.

466
00:52:51,294 --> 00:52:52,336
ಸರಿ.

467
00:53:00,261 --> 00:53:02,513
ನ್ಯೂಬೆಲಮ್ ಸಿಇಓ ಮಿಲಿಟರಿ
ಬದಲಾವಣೆ ಸಾಧ್ಯತೆ.

468
00:53:52,480 --> 00:53:53,731
ನೀನು ಹೇಳಿದ್ದು ಸರಿ.

469
00:53:55,191 --> 00:53:56,776
ನಾನು ಯಾವಾಗಲೂ ಸರೀನೇ.

470
00:53:59,362 --> 00:54:01,864
ಹೇಯ್, ಮ್ಯಾಕ್. ಹೌದು, ಅವಳು ಹೋಗುತ್ತಿದ್ದಾಳೆ.

471
00:54:04,033 --> 00:54:07,161
ರೀಸರ್, ಸ್ಟೀವ್ ಹಾರ್ನ್ ಬಗ್ಗೆ ನಾನು
ಕಂಡುಹಿಡಿದಿದ್ದು ಇಷ್ಟು.

472
00:54:09,038 --> 00:54:11,415
ಅವನು ನಿಂಗೇನು ಮಾಡಿದ ಅಂತ ನನಗೆ ತಿಳೀಬೇಕು.

473
00:54:16,963 --> 00:54:18,214
ಮನೆಗೆ ಬರುತ್ತೀಯಾ?

474
00:54:18,297 --> 00:54:20,967
ಇರಬಹುದು, ಆದರೆ ಎಸ್.ಒ.ಓ.ಗಳು
ಪ್ರಶ್ನೆ ಕೇಳ್ತಿದಾರೆ.

475
00:54:21,050 --> 00:54:23,052
ನನ್ನ ಅನಿಯಮಿತ ಕೆಲಸದ ಅವಧಿಯ ಬಗ್ಗೆ.

476
00:54:23,219 --> 00:54:25,096
ನಿನ್ ಯಾವತ್ತೋ ಕಿತ್ತು ಹಾಕ್ತಿದ್ದೆ.

477
00:54:25,179 --> 00:54:28,432
ಆದರೆ ಅವನ ಆರರ ಮೇಲೆ ಗಂಭೀರವಾಗಿ ಕಣ್ಣಿಡು.

478
00:54:44,407 --> 00:54:45,533
ಮತ್ತೆ ಬರುತ್ತೇನೆ.

479
00:54:51,414 --> 00:54:54,875
ಅವರು ವಿಮಾನಕ್ಕಾಗಿ ಖರ್ಚು ಮಾಡುತ್ತಿದ್ದಾರೆ.
ಬೇಟೆಗಾಗಿ ಖರ್ಚು.

480
00:54:54,959 --> 00:54:58,212
ಮಾರ್ಕೋ, ಈಗಾಗಲೇ ಸಾಕಷ್ಟು ಮಾಡಿದ್ದೀಯಾ,
ಥ್ಯಾಂಕ್ ಯೂ.

481
00:55:07,763 --> 00:55:10,558
ಇದೇ ಹುಲ್ಲುಗಾವಲಿನಲ್ಲಿ
ಚೆನ್ನಾಗಿ ಬೇಟೆಯಾಡುತ್ತಿದಳು.

482
00:55:10,641 --> 00:55:12,643
ಇದೇ ಅವಳ ಜಾಗ.

483
00:55:13,477 --> 00:55:17,690
ಇದು ನಿಮ್ಮ ತಂದೆಯದು. ನಾನು ತೆಗೆದುಕೊಳ್ಳಬಾರದು.

484
00:55:18,983 --> 00:55:21,527
ನಾನು ಬರುವವರೆಗೂ ಅವಳನ್ನು ನೋಡಿಕೊಳ್ಳುತ್ತೀಯಾ?

485
00:55:29,702 --> 00:55:30,745
ಜೇಮ್ಸ್.

486
00:55:39,378 --> 00:55:40,796
ಅಂಟೋನಿಯಾ.

487
00:55:43,299 --> 00:55:45,468
-ಪೌಲಾ.
-ಜೇಮ್ಸ್.

488
00:55:46,969 --> 00:55:48,971
-ಅವರನ್ನ ನೋಡ್ಕೋ.
-ಖಂಡಿತ.

489
00:56:01,776 --> 00:56:03,194
ಇಲ್ಲಿ. ಇನ್ನೊಂದು.

490
00:57:28,112 --> 00:57:32,658
ಆರ್ಚುರೋ ಮೊರೇನೋ ಸವಿನೆನಪಿನಲ್ಲಿ
1980-2022

491
00:59:14,969 --> 00:59:16,971
ಉಪ ಶೀರ್ಷಿಕೆ ಅನುವಾದ: ರಾಜು

